ಯಾರ ಚಿತ್ರ ಇದು?
ಗುರುತು ಹಿಡಿಯಿರಿ ನೋಡೋಣ? ಇತ್ತೀಚೆಗೆ ಮ್ಯೂಸಿಯಂ ಒಂದರಲ್ಲಿ ಸಿಕ್ಕ ಫೋಟೋ ಇದು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಗುರುತು ಹಿಡಿಯಿರಿ ನೋಡೋಣ? ಇತ್ತೀಚೆಗೆ ಮ್ಯೂಸಿಯಂ ಒಂದರಲ್ಲಿ ಸಿಕ್ಕ ಫೋಟೋ ಇದು.
ಇನ್ನು ಹಳತಾಯ್ತು ಹರಿದೀತುಬಣ್ಣ ಬಂದು ಮಾಸಿದೆಯೆಂದು ತೆಗೆದಿಟ್ಟುನಿನಗೆ ಕೊಟ್ಟ ಹಣತನಗಿಟ್ಟುಕೊಳ್ಳದೆಅಪ್ಪನ ಹೊಸ ಪಂಚೆಗೆ ಖರ್ಚು ಮಾಡಿದೆಯಲ್ಲ ಅಮ್ಮನೀನುಡುವ ಸೀರೆಯೂ ನಿನ್ನ ಶ್ರಮದ ಬದುಕಿಗೆಸೊರಗಿದೆ ಮಾಸಿದೆ ನಿನಗೆ ಹೇಗೆ ಅದು ನೆನಪಾಗಲಿಲ್ಲ?
ಹಳತಾದ ಎಲೆ ಕಳೆದು ಹೊಸತು ಚಿಗುರಲಿ, ನವ ಋತುವಿನ ಸವಿ ಬೆಳಕಿನಲ್ಲಿ ಹಸುರು ಹಸುರಾಗಿ ಎಂದಿಗೂ ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು ಬದಲಾವಣೆಗಳ...
ರಾಮನಗರದ ಜನಪದಲೋಕದಲ್ಲಿ ಕಂಡುಬಂದದ್ದು. ಮರದ ಕಂಬದ ಮೇಲೆ ಕೆತ್ತಲಾಗಿದ್ದ ಚಿತ್ರ. ಯಾರಿದು, ಗುರುತು ಹಿಡಿಯುತ್ತೀರ ನೋಡೋಣ? ಚಿತ್ರ: ಹರಿ ಪ್ರಸಾದ್ ನಾಡಿಗ್ (ಚಿತ್ರ ಬಳಸಿದಲ್ಲಿ ಕ್ರೆಡಿಟ್ಸ್ ಕೊಡುವುದು ಮರೆಯಬೇಡಿ)
ನನಗೂ ಒಂದು ಬಲೂನು ಸಿಕ್ಕಿತು. ಬೊಳುವಾರ ಮಹಮದ್ ಕುಂಞಿ ರಂಗೋಲಿಯಲ್ಲಿ ಪುಸ್ತಕದ ಮುಖಪುಟ ರಾಧೇಶ ತೋಳ್ಪಾಡಿ, ರಾಘವೇಂದ್ರ ಪಾಟೀಲ, ಬೊಳುವಾರ ಮಹಮದ್ ಕುಂಞಿ ಮತ್ತು ಮಕ್ಕಳು ಗಾಳಿಪಟ ಸುಧನ್ವ ಸ್ಟೇಜ್ ಹೀಗಿತ್ತು. ಡಾ. ನಾ ಸೋಮೇಶ್ವರ. ಚಿತ್ರಗಳನ್ನು ಸ...
___LINK_OPEN_href="http://sampada.net/files/images/saptarishi-scaled-may-2010.jpg" target="_blank"___ ಚಿತ್ರದ ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ. ಮತ್ತಷ್ಟು ಪ್ರಶ್ನೆಗಳು: ಈ ಚಿತ್ರ ಎಲ್ಲಿಯದು?ಈ ಕಲ್ಲುಬಂಡೆಗ...
ಕೃಷಿ ಸಂಪದದ ಈ ಸಂಚಿಕೆ ನಿಮ್ಮ ಕೈಸೇರುತ್ತಿರುವ ಆರನೆಯ ಕಂತು. ದಿನನಿತ್ಯದ ಬದುಕಿನಲ್ಲಿ ಜನಮನದೊಳಗಿದ್ದೂ ಇಲ್ಲದಂತಿರುವ ಕೃಷಿಯಂತಹ ಪ್ರಮುಖ ವಿಷಯಕ್ಕೆ ಒತ್ತು ಕೊಟ್ಟು ಹೊಸತೊಂದು ಚಾವಡಿ ಒದಗಿಸುವ ಪ್ರಯತ್ನವಾಗಿ ಪ್ರಾರಂಭವಾದ ಯೋಜನೆ 'ಕೃಷಿ ಸಂಪದ'...
ಶಿವು ಬರ್ತ್ ಡೇ 'ಚುಂಗ್ಸ್' ಈರುಳ್ಳಿ ಹೂವು. ಇನ್ಸುಲಿನ್ ಗಿಡ ಆಂಡ್ರಾಯ್ಡ್ ಫೋನು
(ಈ ಲೇಖನದ ಪರಿಷ್ಕೃತ ಆವೃತ್ತಿ ಫೆಬ್ರವರಿ ೧೭, ೨೦೧೦ರ ___LINK_OPEN_href="http://www.prajavaniepaper.com/pdf/2010/02/17/20100217d_003100003.jpg"___'ಪ್ರಜಾವಾಣಿ' ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿದೆ) ಮೊಬೈಲ್ ಫೋನು ಜನಜೀವನ...
___LINK_OPEN_href="http://krushi.sampada.net/emag/fifth-edition" target="_blank"___ಸಾವಯವ ಕೃಷಿ ಬಯಸುವ ಚಿಂತಕರ ಸಮುದಾಯಕ್ಕೂ ಸ್ವತಂತ್ರ ತಂತ್ರಾಂಶಕ್ಕೂ ಸ್ವಾಭಾವಿಕ ಸಂಬಂಧವಿದೆ. ಹೇಗೆ? ಎಲ್ಲವನ್ನೂ ತನ್ನ ಮುಷ್ಠಿಯಲ್ಲಿಟ್ಟುಕೊಳ...
ದುಂಬಿಯರಸಿದ ಹೂವುಸಹಜ ಪ್ರಕೃತಿ ಚೆಲುವುಸ್ವರ್ಣ ಪರ್ಣ ದಳ. ನೇಸರನ ಹೊಳಪು ಜ್ವಾಲೆಯ ಸೊಬಗುಸವಿನಗೆಯ ಕುಸುಮ.
ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ ಎಂದುಕೊಂಡಿದ...