ಪರಶುರಾಮ ಸೃಷ್ಟಿ
ಸೋಮೇಶ್ವರ ಬೀಚಿನ ಬಳಿ ಪರಶುರಾಮ ವಿಗ್ರಹ. ಪರಶುರಾಮ ಕರಾವಳಿಯ ದೈವ. ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ಕರೆಯುತ್ತಾರಂತೆ. ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ ಪರಶುರಾಮ ಕರಾವಳಿಯನ್ನು ನೋಡಿಕೊಳ್ಳುತ್ತಿರುವನು ಎಂದು ಅಲ್ಲಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸೋಮೇಶ್ವರ ಬೀಚಿನ ಬಳಿ ಪರಶುರಾಮ ವಿಗ್ರಹ. ಪರಶುರಾಮ ಕರಾವಳಿಯ ದೈವ. ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ಕರೆಯುತ್ತಾರಂತೆ. ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ ಪರಶುರಾಮ ಕರಾವಳಿಯನ್ನು ನೋಡಿಕೊಳ್ಳುತ್ತಿರುವನು ಎಂದು ಅಲ್ಲಿದ್ದ...
ಈಗಷ್ಟೆ ಮಂಗಳೂರು ತಲುಪಿದೆ. ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ. ಸಂಪದ ಹೇಗೆ ಪ್ರಾರಂಭವಾಯಿತು? ಕನ್ನಡ ಯುವಜನರ ಸಮುದಾಯ ಇಲ್ಲಿ ಕೂಡಿಕೊಂಡದ್ದು ಹೇಗೆ? ಎಂಬುದರ ಸುತ್ತ ನಾಳೆ ಮಾತನಾಡ...
ದೆಹಲಿ ಕರ್ನಾಟಕ ಸಂಘ, ಹೊಸ ದಿಲ್ಲಿ. ಈ ವಾರ ಎರಡು ದಿನಗಳ ಮಟ್ಟಿಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ದೆಹಲಿ ಕರ್ನಾಟಕ ಸಂಘದಲ್ಲೇ ಉಳಿದುಕೊಂಡಿದ್ದೆ. ದೆಹಲಿಯ ಕರ್ನಾಟಕ ಸಂಘ ಕೇಂದ್ರದ ಆಫೀಸುಗಳಿಗೆ ತುಂಬ ಹತ್ತಿರದ ಜಾಗದಲ್ಲಿದೆ. ರಾಜಧಾನಿಯಲ್ಲಿ ಕ...
ಸಂಪದದ ಪ್ರತಿಕ್ರಿಯೆಗಳ ಸುತ್ತ ಹೊಸತೊಂದು ಫೀಚರ್ ಸೇರಿಸಲು ಕೆಲಸ ನಡೆಸುತ್ತಿದ್ದಾಗ ಗಮನಿಸಿದ ವಿಷಯ - ಸಂಪದದಲ್ಲಿ ಇದುವರೆಗೂ ಸೇರಿಸಲ್ಪಟ್ಟಿರುವ ಪ್ರತಿಕ್ರಿಯೆಗಳ ಸಂಖ್ಯೆ ೧,೨೫,೦೦೦ ಕ್ಕೂ ಹೆಚ್ಚು! ಈಗಿನಂತೆ ಒಟ್ಟು ಸೇರಿಸಲ್ಪಟ್ಟ ಪ್ರತಿಕ್ರಿಯೆಗ...
ಸಂಪದ ಸಮ್ಮಿಲನಕ್ಕೊಂದು ಬ್ಯಾನರ್.. ಹೇಗಿದೆ? ಹಾಗೆಯೇ, ಮುಂದಿನ ತಿಂಗಳು ಐದನೆಯ ತಾರೀಖು ಅರ್ಧ ದಿನ ಸಂಪದಿಗರೊಡನೆ. ಈಗಿನಿಂದಲೇ ಬಿಡುವು ಮಾಡಿಟ್ಟುಕೊಳ್ಳುತ್ತೀರಲ್ವ? ಒಂದಷ್ಟು ಕಾಫಿ ಜೊತೆ ನಾವೆಲ್ಲರೂ ಜೊತೆಗೂಡಿ ಸಮಯ ಕಳೆಯೋಣ, ಆಗಬಹುದೊ? ಆ ದಿನದ...
ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನೆಟ್ ಬೆಳವಣಿಗೆಗೆ ಕಾರಣವ...
ಬಂದ ಮಾತ ಆಡಿಬಿಡುವೆ ನಡೆವ ಮಾತ ನೋಡಿಬಿಡುವೆ ಆಡಿಬಿಡುವೆ ಹಾಗೆ ಬಿಡುವೆ ನಿಲ್ಲಗೊಡೆನು ನಡುವೆ ನಡುವೆ
ಚಿತ್ರ ಕೃಪೆ: ದಿ ಹಿಂದು ಮಂಗಳೂರು ಹುಡುಗನೊಬ್ಬ ಬಿಡಿಸಿರುವ ಚಿತ್ರ ಇಂದು ಗೂಗಲ್ ವೆಬ್ಸೈಟಿಗೆ ಭೇಟಿ ನೀಡುವ ಭಾರತೀಯರಿಗೆಲ್ಲ ಕಾಣುವುದು. ಗೂಗಲ್ ಮಕ್ಕಳ ದಿನಾಚರಣೆಯಂದು ಹಾಕುವ ಲೋಗೋ ವಿನ್ಯಾಸವನ್ನು 'ನವ ಭಾರತ' ಎನ್ನುವ ಥೀಮ್ ಇಟ್ಟುಕೊಂಡು ಮಕ್ಕಳ...
ಸಂಪದಕ್ಕೇನಾಯಿತು? ಎಂದು ಎಲ್ಲರೂ ಕೇಳುವವರೆ. ಕಳೆದ ವಾರ 'ಸಂಪದ'ಕ್ಕೆ ರಾಲರ್ ಕೋಸ್ಟರ್ ರೈಡು. ಸರ್ವರಿನಲ್ಲಿ ಹೊಸ ಬ್ಯಾಕಪ್ ಸವಲತ್ತು ಮತ್ತೊಂದು ಇನ್ನೊಂದು ಎನ್ನುತ್ತ ಸಂಪದ ವಾರದ ನಡುವೆ ಒಂದು ದಿನ ಕೆಲ ಗಂಟೆಗಳ ಕಾಲ ಲಭ್ಯವಿರಲಿಲ್ಲ. ಶನಿವಾರ ಸರ...
ನಿನ್ನೆ (ಭಾನುವಾರ ಸಾಯಂಕಾಲ) ನಯನ ಸಭಾಂಗಣದಲ್ಲಿ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥರ ಬಯಾಗ್ರಫಿ ಬಿಡುಗಡೆಯಾಯಿತು. ಪುಸ್ತಕದ ನಿರೂಪಣೆ ಸುಮಂಗಲಾರವರದ್ದು. ಒಂದೆರಡು ಚಿತ್ರಗಳು ಇಲ್ಲಿವೆ: ಬಿ ಕೆ ಚಂದ್ರಶೇಖರ್, ಚಂದ್ರಶೇಖರ ಕಂಬಾರ, ರಾಜೀವ ತಾರ...
ಭಾನುವಾರ ಮದುವೆಯಾಯ್ತು. ಎಲ್ಲ ಸ್ನೇಹಿತರಿಗೆ ತಿಳಿಸಲಾಗಲಿಲ್ಲ, ಕ್ಷಮೆಯಿರಲಿ. ಫೋಟೋ: ವಸಂತ ಕಜೆ