ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೯೪ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಿನ್ನೆಯಷ್ಟೇ ಕಣ್ಣು ಬಿಟ್ಟ ಬಿಳಿ ಹಾವು ಮರಿಗಳು

ಮಾರ್ಚ್ ೨೧ ಪುಟ ೪೦ ವೀಕ್ಷಣೆ

ಬಿಳಿ ಹಾವುಗಳು ಅಪರೂಪದ್ದು ಎಂದು ಹರ್ಷ ಬರೆದ ಕೆಲವೇ ದಿನಗಳಲ್ಲಿ ಮತ್ತೊಂದು ಚಿತ್ರ ನನ್ನ ಮೇಯ್ಲ್ ಬಾಕ್ಸ್ ಸೇರಿತು. ಇವತ್ತು ಡಾ. ಐತಾಳರು ನಾಲ್ಕು ಆಲ್ಬೀಗಳ ಚಿತ್ರ ಕಳುಹಿಸಿದ್ದಾರೆ. ಈ ಹಾವಿನ ಮರಿಗಳು ಇವತ್ತಷ್ಟೇ ಹೊರಜಗತ್ತಿಗೆ ಕಾಲಿಟ್ಟ ವಿಷಯ...

ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ಮಾರ್ಚ್ ೧೬ ಬ್ಲಾಗ್ ೨,೪೫೬ ವೀಕ್ಷಣೆ

ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ___LINK_OPEN_href="/user/vasanth_kaje"___ವಸಂತ, ಮುರಳಿ ಎಲ್ರೂ ಅನಿಲನ ಕಾರಲ...

ಒಂದು abstract ಗೀಚು

ಮಾರ್ಚ್ ೧೩ ಬ್ಲಾಗ್ ೧,೦೮೯ ವೀಕ್ಷಣೆ

ಒಂದು abstract ಗೀಚು, ನಿಮಗನಿಸಿದ್ದು ಬರೆಯಬಹುದು. ನಾನು ಕೊಟ್ಟ ಶೀರ್ಷಿಕೆ: "ರೆಕ್ಕೆ ಧೂಳಾಯಿತು, ಹಾರುವುದೇ ಇನ್ನು".

ತುಮಕೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ" ಕಾರ್ಯಕ್ರಮ

ಮಾರ್ಚ್ ೧೧ ಕಾರ್ಯಕ್ರಮ ೧,೦೩೭ ವೀಕ್ಷಣೆ

___LINK_OPEN_href="http://kannada.indiawaterportal.org/event/3/tumkur" target="_new" /___ ಬರುವ ಭಾನುವಾರ, ಮಾರ್ಚ್ ೧೫, ೨೦೦೯ ರಂದು ತುಮಕೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದ ಮೂರನೇ ಆವೃತ್ತಿ ಆಯೋಜಿಸಲಾಗಿದೆ. ಕಾರ್ಯಕ್...

ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ಗ್ನು/ಲಿನಕ್ಸ್ ಕೈಪಿಡಿ

ಮಾರ್ಚ್ ೦೮ ಪುಸ್ತಕ ೨,೦೨೫ ವೀಕ್ಷಣೆ

ಕರ್ತೃ: ಓಂಶಿವಪ್ರಕಾಶ್ ಲಿನಕ್ಸಾಯಣ ಕಂಪ್ಯೂಟರ್ ಬಳಸುವವರಿಗೆ ಗ್ನು/ಲಿನಕ್ಸ್ ಕುರಿತು ಪರಿಚಯ ಮಾಡಿಕೊಡುವ ಸರಳ ಲೇಖನಗಳ ಸರಣಿ. ತೀರ ಸಾಮಾನ್ಯ ಬಳಕೆದಾರರಿಗೂ ಉಪಯೋಗವಾಗುವಂತೆ ಈ ಲೇಖನಗಳ ಸರಣಿಯನ್ನು ಹೆಣೆಯಲಾಗಿದೆ. ಲೇಖಕರಾದ ಓಂಶಿವಪ್ರಕಾಶ್ ವೃತ್ತ...

ಜಾತಿ ಪಂಗಡದ ಚೌಕಟ್ಟು

ಮಾರ್ಚ್ ೦೩ ಪುಟ ೪೪ ವೀಕ್ಷಣೆ

ಕುರಿ ಮೇಯಿಸುತ್ತ ಬಂದವನಿಗೆ, ರೋಡಿನ ಇಬ್ಬದಿ ಹಾಕಿಸಿರುವ ಗಿಡಗಳ ಬಗ್ಗೆ "ಹುಷಾರಪ್ಪ, ಅದನ್ನೂ ಮೇದು ಹೋದಾವು ಕುರಿಗಳು" ಎಂದರೆ ಅವನಿಗೆ ಅದರಲ್ಲಿ ಜಾತಿ ಕಾಣುತ್ತದೆ. ಮಹಡಿಯ ಮೇಲೆ ನಿಂತು ಕೂಗಿ ಹೇಳಿದವನ 'ಎದುರಿಗೆ ಕಾಣುವ' ಅಂತಸ್ತು ಕಾಣುತ್ತದೆ....

ಜೈಸಲ್ಮೇರಿನಲ್ಲಿ ಜೀವನ

ಮಾರ್ಚ್ ೦೨ ಚರ್ಚಾವೇದಿಕೆ ೧,೧೨೬ ವೀಕ್ಷಣೆ

ಬಿಬಿಸಿ ಹನ್ನೆರಡನೆಯ ಶತಮಾನದ ಜೈಸಲ್ಮೇರ್ ಕೋಟೆಯೊಳಗೊಮ್ಮೆ ಇಣುಕಿ ಸ್ಲೈಡ್ ಶೋ ರೆಡಿ ಮಾಡಿದೆ. ನೋಡಿ: ___LINK_OPEN_href="http://news.bbc.co.uk/2/hi/in_depth/7910843.stm" target="_new"___http://news.bbc.co.uk/2/hi/in_de...

ಮಿರೋ ಎಂಬ ಮೀಡಿಯ ಕಿಟಕಿ

ಫೆಬ್ರ ೨೪ ಪುಟ ೩೧ ವೀಕ್ಷಣೆ

ಡೆಮಾಕ್ರಸಿ ಪ್ಲೇಯರ್ ಎಂದು ಶುರುವಾದ ಮಿರೋ ಯೋಜನೆಗೆ ಈಗ ೨.೦ ಆವೃತ್ತಿಯ ಸಂತಸ. ಇದೊಂದು ಇಂಟರ್ನೆಟ್ ಟಿವಿ ಪ್ರೋಗ್ರಾಮು. ಅಂದರೆ ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ವೀಡಿಯೋ, ಲೈವ್ ಸ್ಟ್ರೀಮುಗಳು - ಇವನ್ನೆಲ್ಲ ಒಂದೆಡೆಯೇ ಲಭ್ಯವಾಗಿಸುವ ತಂತ್ರಾಂಶ....

ಮಂಕುತಿಮ್ಮ - ೭೮೫

ಫೆಬ್ರ ೧೯ ಉಲ್ಲೇಖಗಳು ೬೭೮ ವೀಕ್ಷಣೆ

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ | ಯೆಂದೊ ತಾನೇ ಬಳಲಿ ತಣ್ಣಗಾಗುವುದು || ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು | ಅಂದಿನಾ ಸುಖವೆ ಸುಖ -- ಮಂಕುತಿಮ್ಮ ||