ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೯೫ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಡಾ. ಅಗರ್ವಾಲರ ಆಮರಣಾಂತ ಉಪವಾಸ

ಜನ ೨೧ ಪುಟ ೪೩ ವೀಕ್ಷಣೆ

"ಗಂಗೆ ಅಂತರ್ಧಾನಳಾದಾಳೇ?" ಎನ್ನುತ್ತ 'ಸುಗ್ಗಿ'ಯವರು ಈ ಹಿಂದೆ ___LINK_OPEN_href="http://kannada.indiawaterportal.org/%E0%B2%97%E0%B2%82%E0%B2%97%E0%B3%86-%E0%B2%85%E0%B2%82%E0%B2%A4%E0%B2%B0%E0%B3%8D%E0%B2%A7%...

ಖಗಾರಿಯ, ಬಿಹಾರ್.

ಜನ ೧೭ Iwp feature ೨೯೧ ವೀಕ್ಷಣೆ

___LINK_OPEN_href="http://kannada.indiawaterportal.org/image/%E0%B2%96%E0%B2%97%E0%B2%BE%E0%B2%B0%E0%B2%BF%E0%B2%AF-%E0%B2%AC%E0%B2%BF%E0%B2%B9%E0%B2%BE%E0%B2%B0%E0%B3%8D/413" target="_new"___ಖಗಾರಿಯ,...

ಕ್ಯಾಲಿಗ್ರಫಿ ಕಲಿಯಲೊಂದು ಪ್ರಯತ್ನ

ಜನ ೧೭ ಬ್ಲಾಗ್ ೧,೩೯೬ ವೀಕ್ಷಣೆ

"ಕಾರ್ಟೂನು ಬರೆಯೋದೇ ನಿಲ್ಲಿಸಿಬಿಟ್ಟಿದ್ದೀರಲ್ಲ" ಅಂತ ಆ ಕಡೆ ಪರಿಚಿತರೊಬ್ಬರು ಫೋನಿನಲ್ಲಿ ಹೇಳಿದ್ದು ಕೇಳಿ ನನಗೆ "ಹೌದಲ್ಲ" ಅನಿಸಿತು. ಎದುರಿಗೇ ಟ್ಯಾಬ್ಲೆಟ್ ಇಟ್ಟೂಕೊಂಡು ಏನಾದರೂ ಗೀಚಬಹುದಿತ್ತಲ್ಲ ಅನಿಸಿತು.

'I am no lab rat' ಆಂದೋಲನ

ಜನ ೧೪ ಕಾರ್ಯಕ್ರಮ ೬೮೨ ವೀಕ್ಷಣೆ

ಕುಲಾಂತರಿ (ವಂಶವಾಹಿ ಪರಿವರ್ತಿತ) ಆಹಾರವನ್ನು ಸರ್ಕಾರ ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ನಾವೆಲ್ಲ ಅದರ ಪ್ರಯೋಗ ಜೀವಿಗಳಾಗಲಿದ್ದೇವೆ! 'ಕುಲಾಂತರಿ ಮುಕ್ತ ಕರ್ನಾಟಕ' ನೇತೃತ್ವದಲ್ಲಿ 'I am no lab rat' ಆಂದೋಲನದ ಎರಡನೇ ಹಂತದ ಉದ್...

ಸದಸ್ಯರ ಗಮನಕ್ಕೆ: ಅಸಭ್ಯ ಪ್ರತಿಕ್ರಿಯೆ ಬರೆಯುವವರನ್ನು ಹೊರಹಾಕಲಾಗುವುದು

ಜನ ೧೪ ಚರ್ಚಾವೇದಿಕೆ ೧೦,೬೪೫ ವೀಕ್ಷಣೆ

ಅಸಭ್ಯ ಪ್ರತಿಕ್ರಿಯೆಗಳನ್ನು ಬರೆದದ್ದು ಕಂಡುಬಂದಲ್ಲಿ ಆಯಾ ಸದಸ್ಯರ ಪ್ರೊಫೈಲ್ ಬ್ಲಾಕ್ ಮಾಡಲಾಗುವುದು. ಮೊದಲನೆಯ ಹಂತವಾಗಿ ಸದಸ್ಯರಾದ maheshaರವರ ಅಕೌಂಟನ್ನು ಸಂಪದದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಮತ್ತಷ್ಟು ಸದಸ್ಯರ ಪ್ರೊಫೈಲುಗಳನ...

ಸಂಪದ ಸದಸ್ಯರ ಗಮನಕ್ಕೆ: ಪ್ರತಿಕ್ರಿಯೆಗಳ ಸುತ್ತ

ಜನ ೧೨ ಪುಟ ೩೮ ವೀಕ್ಷಣೆ

ಸಂಪದದಲ್ಲಿ ದಿನಕ್ಕೆ ೨೦೦ - ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ದಾಖಲಾಗುತ್ತಿರುವುದರಿಂದ ನಿರ್ವಹಣೆ ದಿನ ಕಳೆದಂತೆ ಕ್ಲಿಷ್ಟಕರವಾಗುತ್ತಿದೆ. ಆರು ಜನ ನಿರ್ವಹಾಕರಿದ್ದರೂ ಎಲ್ಲ ನಿರ್ವಾಹಕರಿಗೂ ತಮ್ಮದೇ ಆದ ಕೆಲಸಗಳ ನಡುವೆ ಸಮಯ ಹೊ...

'ಹರಿಣಿ' ಬರೆದುಕೊಟ್ಟ ಕ್ಯಾರಿಕೇಚರ್

ಜನ ೦೫ ಬ್ಲಾಗ್ ೨,೭೯೨ ವೀಕ್ಷಣೆ

ನಿನ್ನೆ ಮಂಗಳೂರಿನಲ್ಲಿ ನಡೆದ 'ನೀರ ನಿಶ್ಚಿಂತೆ' ಕಾರ್ಯಕ್ರಮಕ್ಕೆ 'ಹರಿಣಿ' ಕೂಡ ಬಂದಿದ್ದರು. ಅವರು ನನಗೆ ಬರೆದುಕೊಟ್ಟ ಕ್ಯಾರಿಕೇಚರ್ ಇದು. ಲ್ಯಾಪ್ಟಾಪ್, ಸಂಪದ - ಇದೆಲ್ಲದರ ಒಗ್ಗರಣೆ ಅವರದ್ದೆ! ಇದರಲ್ಲಿ ನನಗೆ ಬಹಳ ಇಷ್ಟವಾಗಿದ್ದು - ಅವರು ಬರ...

"ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ

ಡಿಸೆಂ ೩೦ ಕಾರ್ಯಕ್ರಮ ೧,೧೦೯ ವೀಕ್ಷಣೆ

ಕನ್ನಡ ವಾಟರ್ ಪೋರ್ಟಲ್ ಸಮುದಾಯ ಹಾಗು ಮಂಗಳೂರಿನ ಮಿತ್ರರ ಸಹಯೋಗದಲ್ಲಿ ಮಂಗಳೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈ ಸಂಚಿಕೆಯ ಉದ್ದೇಶ: ಮಾಹಿತಿ ತಂತ್ರಜ್ಞಾನ ಬಳಸಿ ನೀರ ಸುತ್ತ ವಿಷಯಗಳ ಕುರಿತು ಬರೆಯುವುದು, ಪರಿಣಾಮಕಾರಿಯಾಗಿ...

ನಾ ಕಚ್ಚುವೆ

ಡಿಸೆಂ ೨೬ ಪುಟ ೬೧ ವೀಕ್ಷಣೆ

ಇವತ್ತು ಪುತ್ತೂರಿನ ರವೀಂದ್ರ ಐತಾಳರ ಮನೆಗೆ ಹೋಗಿ ಬಂದೆವು. ಭೇಟಿ ಕೊಟ್ಟ ನಮಗೆ, ಜನರಲ್ಲಿ ಹಾವಿನ ಭಯ ಕಡಿಮೆ ಮಾಡಲು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅನಿಸಿತು: ಕೆಲ ಹಾವು ತಳಿಗಳ ಎರಡೆರಡು ಹಾವುಗಳನ್ನು ಸಾಕಿ ಬೆಳೆಸಿದ್ದಾರೆ. ಅದರಲ್ಲಿ ಹೊ...

ವಾರಾಂತ್ಯದ ಲಾಗ್

ಡಿಸೆಂ ೧೭ ಬ್ಲಾಗ್ ೨,೧೦೭ ವೀಕ್ಷಣೆ

ಕಳೆದ ವಾರಾಂತ್ಯ ತೀರ ಬಿಡುವಿಲ್ಲದಂತಾಗಿಬಿಟ್ಟಿತ್ತು. ಶನಿವಾರ ಬೆಳಗಾಗಿ ಫೋನ್ ಮಾಡಿದ ಅಕ್ಕ, "ಏ ಮನೆ ಕ್ಲೀನ್ ಇಟ್ಕೊಳೋ" ಎಂದೇ ಪ್ರಾರಂಭ ಮಾಡುತ್ತ "ಮನೆಗೆ ಬರುತ್ತಿದ್ದೇನೆ, ಒಂದೆರಡು ದಿನ ಇದ್ದು ಹೋಗುತ್ತೇನೆ" ಎಂದಾಗ ಸ್ವಲ್ಪ ಗಾಬರಿಯಾದದ್ದುಂಟ...

"ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ": ದೀಪಕ್ ಚೋಪ್ರ

ನವೆಂ ೨೭ ಚರ್ಚಾವೇದಿಕೆ ೧,೧೬೩ ವೀಕ್ಷಣೆ

ಮುಂಬೈನಲ್ಲಿ ನಿನ್ನೆ ನಡೆದದ್ದರ ಸಂಬಂಧ ಸಿ ಎನ್ ಎನ್ ಚ್ಯಾನೆಲ್ಲಿನ ಲ್ಯಾರಿ ಕಿಂಗ್ ಲೈವ್ ಕಾರ್ಯಕ್ರಮದಲ್ಲಿ ___LINK_OPEN_href="http://en.wikipedia.org/wiki/Deepak_Chopra"___ದೀಪಕ್ ಚೋಪ್ರ, "ಈ ರೀತಿ ಯೋಜನೆ ರೂಪಿಸಿ ಕಾರ್ಯನಿರ್ವಹಹ...

ಅಂತರ್ಜಾಲದಲ್ಲಿ ಅಡ್ವಾಣಿ

ನವೆಂ ೨೬ ಬ್ಲಾಗ್ ೧,೬೩೩ ವೀಕ್ಷಣೆ

ಒಬಾಮಾ ಅಂತರ್ಜಾಲದಿಂದ ಪಡೆದುಕೊಂಡ ಯಶಸ್ಸು ಬಹುಶಃ ಭಾರತೀಯ ರಾಜಕಾರಣಿಗಳ ಗಮನಕ್ಕೂ ಬಂದಿರದೇ ಇರಲಿಕ್ಕಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಕ್ಯಾಂಡಿಡೇಟ್ ಅಡ್ವಾಣಿಯವರಿಗೂ ಈಗ ಅಂತರ್ಜಾಲದಲ್ಲಿ 'homepage', ಈಗ ಅವರೂ ___LINK_OPEN_hr...