ಮುಂಬೈನಲ್ಲಿ ನಿನ್ನೆ ನಡೆದದ್ದರ ಸಂಬಂಧ ಸಿ ಎನ್ ಎನ್ ಚ್ಯಾನೆಲ್ಲಿನ ಲ್ಯಾರಿ ಕಿಂಗ್ ಲೈವ್ ಕಾರ್ಯಕ್ರಮದಲ್ಲಿ ___LINK_OPEN_href="http://en.wikipedia.org/wiki/Deepak_Chopra"___ದೀಪಕ್ ಚೋಪ್ರ, "ಈ ರೀತಿ ಯೋಜನೆ ರೂಪಿಸಿ ಕಾರ್ಯನಿರ್ವಹಹಿಸುವವರ ಹಿಂದೆ ಯಾರಿದ್ದಾರೆ? ಇವರಿಗೆ ಹಣ ಹೊಂದಿಸುತ್ತಿರುವವರು ಯಾರು? ಇವೇ ಮುಂತಾದ ಗಂಭೀರ ಹಾಗು ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ" ಅಂತ ಹೇಳಿದ್ದಾರೆ.

ನಿಮ್ಮೆಲ್ಲರಿಗೂ ಏನನ್ನಿಸುತ್ತೆ?