ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೯೪ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಭಾಷಾ ತಜ್ಞ ಕೆ ವಿ ನಾರಾಯಣರ 'ಪದಗತಿ' ಈಗ 'ಸಂಪದ'ದಲ್ಲಿ ಲಭ್ಯ

ಮಾರ್ಚ್ ೨೫ ಪುಟ ೫೨ ವೀಕ್ಷಣೆ

ಭಾಷಾ ತಜ್ಞರಾದ ಕೆ ವಿ ನಾರಾಯಣರ ಬ್ಲಾಗು ಈಗ 'ಸಂಪದ' ಓದುಗರಿಗೆ ಲಭ್ಯ. ಈ ಹೊಸ ಬ್ಲಾಗಿನಲ್ಲಿ ತಮ್ಮ ಸಂಪದ user id ಮತ್ತು ಪಾಸ್ವರ್ಡನ್ನೇ ಬಳಸಿ ಸದಸ್ಯರು ಕಾಮೆಂಟುಗಳನ್ನು ಸೇರಿಸಬಹುದು. ನಾರಾಯಣರೊಂದಿಗೆ ಚರ್ಚಿಸಬಹುದು.

ಏಕ್ ಕೋಚ್ ಕಿ ಮೌತ್

ಮಾರ್ಚ್ ೧೮ ಪುಟ ೪೩ ವೀಕ್ಷಣೆ

ಪಾಕಿಸ್ತಾನ ತಂಡದ ಕೋಚ್ ಬಾಬ್ ವೂಲ್ಮರ್ ತೀರೇ ಹೋಗ್ಬಿಟ್ರಂತೆ. ನಿನ್ನೆ ಪಾಕಿಸ್ತಾನ ಐರಿಶ್ ತಂಡದ ವಿರುದ್ಧ ಸೋತಿತ್ತು. ವಾಪಸ್ ಮನೆಗೆ ಹೋಗೋದು ಇನ್ನೇನು ೯೯% ಖಚಿತವಾಗಿರುವ ಪಾಕಿಸ್ತಾನಕ್ಕೆ ತಂಡದ ಕೋಚು ಬಾಬ್ ವೂಲ್ಮರ್ ತೀರಿ ಹೋದದ್ದು ಕೂಡಿಕೊಂಡು...

ಇಗೋ ಬಂತು ಕ್ರಿಕೆಟ್ ಸಮಯ

ಮಾರ್ಚ್ ೧೨ ಬ್ಲಾಗ್ ೧,೬೩೮ ವೀಕ್ಷಣೆ

ಇಂದಿನಿಂದ ಕ್ರಿಕೆಟ್ ವಿಶ್ವ ಕಪ್ ಶುರು. ಇನ್ನೂ ವಿಶ್ವ ಕಪ್ ಶುರುವಾಗೋದೇ ತಡ, ಕ್ರಿಕೆಟ್ ಸಮಯದಲ್ಲಿ ಜನರ ಗಮನ ಸೆರೆಹಿಡಿಯಲು ಗೂಗಲ್ ನಂತಹ ಕಂಪೆನಿಗಳೂ ಕೂಡ ತಮ್ಮ ಕ್ರಿಯೇಟಿವಿಟಿ ಹೊರಹಾಕಿವೆ. ಕೆಳಗಿನ ಚಿತ್ರ ನೋಡಿ:

ನಡುಗಿಸಲಿರುವ "ಮಾಮು ಫೈನು"

ಮಾರ್ಚ್ ೧೨ ಚರ್ಚಾವೇದಿಕೆ ೧,೭೮೨ ವೀಕ್ಷಣೆ

ಟ್ರಾಫಿಕ್ ನಿಯಮಗಳನ್ನು ಮೀರಿದವರಿಗೆ ("ಟ್ರಾಫಿಕ್ ಪೋಲಿಸ್ ಹಿಡಿದರೆ ನಿಮಗೆ" ಎಂದು ಓದಿಕೊಳ್ಳಿ) ಹಾಕಲಾಗುತ್ತಿರುವ ಫೈನುಗಳನ್ನು ಆರು ಪಟ್ಟು ಹೆಚ್ಚಿಸುವ ಕಾಯ್ದೆಯೊಂದು ಈ ಸಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದಂತೆ. ವೇಗ ಮಿತಿಯನ್ನು ಮೀರಿದವ...

'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...

ಮಾರ್ಚ್ ೦೫ ಪುಟ ೩೮ ವೀಕ್ಷಣೆ

ಕೆಲವು ದಿನಗಳ ಹಿಂದೆ ಮಂಜುನಾಥ್ "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ ಸಂಪದ ಸದಸ್ಯರ ಪುಸ್ತಕಗಳ ಪುಟ ಹಾಗೂ ಪಟ್ಟಿ. ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥರ ಹಕಲ್ಬೆರಿ ಫಿನ್ ಅನುವ...

Kannada ebooks Torrent 1 & 2 :: Index

ಮಾರ್ಚ್ ೦೨ ಪುಟ ೪೨೭ ವೀಕ್ಷಣೆ

Download the torrents: From Here (external link - Kannada Torrents site.) Torrent Tracker: Kannada Torrents.

ಬರಲಿದೆ ಫೋಟೋಶಾಪ್... ಅಂತರ್ಜಾಲದಲ್ಲಿ - ನೇರ ಬಳಸಲು!

ಮಾರ್ಚ್ ೦೧ ಪುಟ ೫೮ ವೀಕ್ಷಣೆ

ಇತ್ತೀಚೆಗೆ ಎತ್ತ ನೋಡಿದರೂ ಅಂತರ್ಜಾಲ, ಅಂತರ್ಜಾಲದಲ್ಲಿ ಸಿಗುವ ಸವಲತ್ತುಗಳು, ಅಂತರ್ಜಾಲದಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆಯೇ ಮಾತು. ಸದೃಡವಾಗಿ ಬೇರೂರಿದ್ದ ಜಗತ್ತಿನ ಅತಿ ಶ್ರೀಮಂತನಿರುವ ಮೈಕ್ರೊಸಾಫ್ಟಿನಂತಹ ಕಂಪೆನಿಗೆ ಭೀತಿ ಹುಟ್ಟಿಸಿದ್ದು ಕೂ...

"ಚಿತ್ರದುರ್ಗದ ಪಾಳಯಗಾರರು"

ಮಾರ್ಚ್ ೦೧ ಚರ್ಚಾವೇದಿಕೆ ೧೧,೪೬೪ ವೀಕ್ಷಣೆ

ಇವತ್ತು ಡಿಜಿಟಲ್ ಲೈಬ್ರೆರಿಯಲ್ಲಿ ನಾನು ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ "ಚಿತ್ರದುರ್ಗದ ಪಾಳಯಗಾರರು" ಎಂಬ ಪುಸ್ತಕ ದೊರೆಯಿತು. ಪುಸ್ತಕ ೧೯೨೪ರಲ್ಲಿ ಹೊರಬಂದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆಗೆಂದು ಓದಿದ ಗದ್ಯ ಸಂಗ್ರಹವ...

ಬಜೆಟ್ ೨೦೦೭ - ಡೌನ್ಲೋಡ್ ಮಾಡಿಕೊಂಡು ಓದಬಹುದು...

ಫೆಬ್ರ ೨೮ ಚರ್ಚಾವೇದಿಕೆ ೬,೯೨೮ ವೀಕ್ಷಣೆ

ಬಜೆಟ್ ಬಗ್ಗೆ ನೂರಾರು ಚ್ಯಾನಲ್ಲು ನೂರಾರು ವಿಷಯಗಳನ್ನ ನಿಮ್ಮ ತಲೆಗೆ ತುರುಕಿ ತಲೆಕೆಡಿಸಿದ್ದರೆ ಕೆಳಗಿನ ಲಿಂಕ್ ನಿಂದ ನೇರ ಈ ವರ್ಷದ ಬಜೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು. indiabudget.nic.in/ub2007-08/ubmain.htm. ಕೆಲವು ಪುಣ್ಯವಂತರಂತೆ...