ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೯೪ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಗೈಮ್ ಕನ್ನಡದಲ್ಲಿ ಲಭ್ಯ

ಜನ ೨೯ ಚರ್ಚಾವೇದಿಕೆ ೧೦,೭೧೭ ವೀಕ್ಷಣೆ

ಮುಕ್ತ ತಂತ್ರಾಂಶವಾದ - ಗೈಮ್ multi protocol instant messaging client ಈಗ ಕನ್ನಡದಲ್ಲಿ ಲಭ್ಯ. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:...

ಶೇಖರ್ಪೂರ್ಣರಿಗೆ ನಿಮ್ಮ ಹಾರೈಕೆಗಳನ್ನು ಕಳುಹಿಸಿ

ಜನ ೨೬ ಚರ್ಚಾವೇದಿಕೆ ೬,೫೧೮ ವೀಕ್ಷಣೆ

ಕನ್ನಡ ಸಾಹಿತ್ಯ ಡಾಟ್ ಕಾಂ ನ ಹಿಂದಿರುವ ಶೇಖರ್ಪೂರ್ಣರವರಿಗೆ ಲಘು ಹೃದಯಾಘಾತವಾಗಿದೆಯೆಂದು ಅವರ ಸ್ನೇಹಿತರಾದ ಆರೆಹಳ್ಳಿ ರವಿ ಇವತ್ತು ಫೋನ್ ಮಾಡಿ ತಿಳಿಸಿದರು. ಅವರು ಜಯದೇವದ ICUನಲ್ಲಿದ್ದಾರಂತೆ - ಈಗ ಆರೋಗ್ಯ ಸುಧಾರಿಸಿದೆಯಂತೆ.

ಯಾರಿಗಾಗಿ ಬರೆಯಬೇಕು?

ಜನ ೨೬ ಬ್ಲಾಗ್ ೧,೦೦೧ ವೀಕ್ಷಣೆ

ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು, ನಾವು ಕಂಡುಕೊಂಡ ವಿಷಯಗಳು, ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ...

ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

ಜನ ೨೬ ಚರ್ಚಾವೇದಿಕೆ ೩,೩೭೪ ವೀಕ್ಷಣೆ

ಸೆಪಿಯಾ ಮ್ಯೂಟಿನಿಯಲ್ಲಿ ಹತ್ತಿ ಬೆಳೆಯ ಬಗ್ಗೆ ಒಂದು ಬಹಳ ಚೆಂದವಾದ ಬ್ಲಾಗ್ ರೌಂಡ್ ಅಪ್ ಸೇರಿಸಿದ್ದಾರೆ. ಓದಿ. ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ"...

"ಟಾಯ್ಲೆಟ್ಟಿನಲ್ಲೂ ಟೆಸ್ಟಿಂಗ್ ಮಾಡಿ"

ಜನ ೨೫ ಚರ್ಚಾವೇದಿಕೆ ೨,೬೧೪ ವೀಕ್ಷಣೆ

ಜಪಾನೀಸ್ ಟಾಯ್ಲೆಟ್ಟುಗಳ ಬಗ್ಗೆ ಈ ಹಿಂದೆ ಬರೆದಿದ್ದೆ, ಗೂಗಲ್ work cultureಹೇಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ನಲ್ಲಿ ಈ ಲೇಖನ ಮೂಡಿದ ಕೆಲವು ತಿಂಗಳಲ್ಲಿಯೇ ತನ್ನ ಕಾರ್ಯ ವೈಖರಿಯ ಒಂದು ರಹಸ್ಯ ಹಂಚಿಕೊಳ್ಳಲು ಗೂಗಲ್ "Testing on the Toilet...

ಭಾರತದ ಕ್ರಿಕೆಟ್ ತಂಡದಲ್ಲಿ ಪ್ರಯೋಗಗಳು

ಜನ ೨೫ ಚರ್ಚಾವೇದಿಕೆ ೧,೬೩೬ ವೀಕ್ಷಣೆ

ಭಾರತದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುವುದರ ಬಗ್ಗೆ ಅಲ್ಲಿಲ್ಲಿ ಚರ್ಚೆ ನಡೆಯುತ್ತಿರುವುದನ್ನು ನೀವುಗಳು ಓದಿಯೇ ಇರುತ್ತೀರಿ.

ಅಭ್ಯಾಸಬಲ

ಜನ ೨೧ ಬ್ಲಾಗ್ ೧,೮೯೯ ವೀಕ್ಷಣೆ

ಇವತ್ತು ಗೋಡೆಗೆ ತಗಲುಹಾಕಿದ್ದ ಗಡಿಯಾರ ಒಡೆದು ಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದ ಬುಟ್ಟಿಗೆ ಹಾಕಿದ್ದೆನಷ್ಟೆ. ಆದರೂ ಘಂಟೆಗಳ ನಂತರವೂ ಸಮಯ ಎಷ್ಟಾಯ್ತು ಅನ್ಕೊಳ್ಳೋ ಅಷ್ಟೊತ್ತಿಗೆ ಕಣ್ಣು ಗಡಿಯಾರ ತಗಲು...

ತಲೆಗೊಂದು ಮೆಮೋರಿ ಕಟ್ಕೊಂಡ್ರೆ...

ಜನ ೨೦ ಪುಟ ೧,೧೯೧ ವೀಕ್ಷಣೆ

ಲೈಫಂದ್ರೇ ಹಿಂಗ... ಏನೋ ಬರೆಯೋಕ್ ಐಡಿಯ ಹಾಕಿರ್ತೀವಿ, ಅದು ತಲೆಯೊಳಗ್ ಇರತ್ತೆ ಅನ್ಕೊಂಡಿರ್ತೀವಿ - ಕೊನೆಗ್ ನೋಡಿದ್ರೆ ಅದು ಒಂದ್ ಚೂರು ಜಾಡೂ ಬಿಡ್ದೆ ಮಾಯ ಆಗಿರತ್ತೆ. ಒಂದು ಬಹಳ ಒಳ್ಳೆಯ ಲೇಖನ ಬರೆದ ನೆನಪು, ಆದರೆ ಅದೆಲ್ಲೂ ಕಾಣದು. ಬಹುಶಃ ನೆ...

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಜನ ೧೯ ಪುಟ ೫,೫೫೪ ವೀಕ್ಷಣೆ

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ. ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರ...

ದಿ ಬೆಸ್ಟ್ ಆಫ್ 'ಸಂಪದ'

ಜನ ೧೭ ಪುಸ್ತಕ ೨೨,೫೯೭ ವೀಕ್ಷಣೆ

ಈ ಪುಸ್ತಕದ ಪುಟಗಳನ್ನು ಇನ್ನೂ ಪೇರಿಸುತ್ತಿದ್ದೇವೆ. 'ಸಂಪದ'ದಲ್ಲಿ ಸೇರಿಸಲ್ಪಟ್ಟ ಉತ್ತಮ ಲೇಖನಗಳು ಈ ಪುಸ್ತಕದಲ್ಲಿ ಲಭ್ಯವಾಗುವುದು. ಪುಸ್ತಕ ಆನ್ಲೈನ್ ಓದಲು ಲಭ್ಯ. This book is being prepared. The book will constitute the best o...