ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಂಪದದಲ್ಲಿ ಮತ್ತಷ್ಟು ಹೊಸತು

ಜುಲೈ ೨೧ ಪುಟ ೨,೦೪೪ ವೀಕ್ಷಣೆ

ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ. ಸರ್ವರ...

ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ

ಜುಲೈ ೧೯ ಪುಟ ೩,೮೬೯ ವೀಕ್ಷಣೆ

ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ [kn:ನಾಗೇಶ ಹೆಗಡೆ|ನಾಗೇಶ್ ಹೆಗಡೆಯವರ] ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು. ಸಂಪದ Podcastನ ಮುಂದಿನ ಸಂಚಿಕೆ...

ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ

ಜುಲೈ ೧೭ ಪುಟ ೩,೮೯೧ ವೀಕ್ಷಣೆ

ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: kannada-kathe.blogspot.com) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. ಕೆಲವು ಮೂಲಗಳ ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ...

ಮಿಡ್ - ಡೇ

ಜುಲೈ ೧೬ ಬ್ಲಾಗ್ ೩,೩೬೨ ವೀಕ್ಷಣೆ

ಪರಿಚಯದವರೊಬ್ಬರನ್ನು ಭೇಟಿ ಮಾಡಲು ಎಮ್ ಜಿ ರೋಡಿಗೆ ತೆರಳಿದ್ದ ನಾನು ಇಂದು ಉದಯವಾಣಿ ಆಫೀಸಿನಲ್ಲಿ ಒಂದಷ್ಟೊತ್ತು ಇಸ್ಮಾಯಿಲ್ ಜೊತೆ ಹರಟುತ್ತ ಕುಳಿತಿದ್ದೆ. ಮಾತು ಯಾವುದೋ ವೆಬ್ಸೈಟಿನ ಬಗ್ಗೆ ಪ್ರಾರಂಭವಾಗಿ ಇತ್ತೀಚೆಗೆ ಹೊಸತಾಗಿ ಬೆಂಗಳೂರಿನಲ್ಲಿ...

ಸಂಪದದಲ್ಲಿ ಹೊಸತು...

ಜುಲೈ ೦೯ ಪುಟ ೨,೨೧೧ ವೀಕ್ಷಣೆ

ಸಂಪದದಲ್ಲಿ ಇಂದಿನಿಂದ ಸಂಪದದ ಸದಸ್ಯರು ತಮ್ಮ ಊರಿನಲ್ಲಿ ನಡೆಯುವ, ತಮ್ಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಸಂಪದದ ಉಳಿದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.

ಡಿಯೇಗೋ ಮೆರಡೋನ

ಜೂನ್ ೧೦ ಬ್ಲಾಗ್ ೨,೮೪೭ ವೀಕ್ಷಣೆ

ಚಿಕ್ಕವನಿದ್ದಾಗ ಬಬ್ಬಲ್ ಗಮ್ ಜೊತೆ ಸಿಗುತ್ತಿದ್ದ ಕಾರ್ಡುಗಳನ್ನು ಜೋಡಿಸುವುದು ಸಹವಾಸದ ಫಲವಾಗಿ ರೂಢಿಯಾಗಿದ್ದ ಹವ್ಯಾಸ. ಸ್ನೇಹಿತರಿಗಿಂತ ಹೆಚ್ಚು ಕಾರ್ಡುಗಳು ನನ್ನ ಬಳಿ ಇರಬೇಕು. ಅವುಗಳಲ್ಲಿ 'ಒಳ್ಳೆಯ ಆಟಗಾರರ ಕಾರ್ಡುಗಳು' ಹೆಚ್ಚಾಗಿರಬೇಕು ಇತ...

ನಿಮಗಿದು ಗೊತ್ತೆ?

ಜೂನ್ ೦೬ ಬ್ಲಾಗ್ ೨,೪೫೮ ವೀಕ್ಷಣೆ

* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! (೧)

ಮೀಡಿಯ ಪ್ಲೇಯರ್ ೧೧ ಬೀಟ - ಬೆಳ್ಳಿ ತಟ್ಟೆ, ತಂಗಳೂಟ - ಜೊತೆಗೊಂದು ಅಂಗಡಿ ಬೇರೆ!

ಮೇ ೧೯ ಬ್ಲಾಗ್ ೨,೧೪೪ ವೀಕ್ಷಣೆ

ಮೀಡಿಯ ಪ್ಲೇಯರ್ ೧೧ ಮೊನ್ನೆ ತಾನೆ ಪಾದಾರ್ಪಣೆ ಮಾಡಿದೆ. ವಿಂಡೋಸ್ ಎಕ್ಸ್ ಪಿ ಯ ಲೀಗಲ್ ಕಾಪಿ ಯಜಮಾನರಾದ ಎಲ್ಲರೂ ಇದನ್ನು ಮೈಕ್ರೊಸಾಫ್ಟಿನ ವಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬುಧವಾರವೇ ಸ್ಲಾಶ್ ಡಾಟ್ ಮೂಲಕ ಇದರ ಬಗ್ಗೆ ತಿಳಿದುಬಂದಿದ್ದ...

'ಕನ್ನಡ'ದ ಟ್ರೆಂಡು

ಮೇ ೧೧ ಚರ್ಚಾವೇದಿಕೆ ೭,೦೯೦ ವೀಕ್ಷಣೆ

ಗೂಗಲ್ ಟ್ರೆಂಡ್ಸ್ ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ:

ಚುರುಮುರಿ ಸವಿಯಲು ಇನ್ನು ಮೈಸೂರಿಗೆ ಹೋಗಬೇಕಿಲ್ಲ...

ಮೇ ೦೭ ಚರ್ಚಾವೇದಿಕೆ ೨,೨೭೯ ವೀಕ್ಷಣೆ

...ಈಗ ಅಂತರಜಾಲದಲ್ಲೇ‌ ಅದು ಲಭ್ಯವಿದೆ ;) ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ‌ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ sepia mutiny ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸ...

'ಹರಿಣಿ'ಯವರ ವ್ಯಂಗಚಿತ್ರಗಳು ಈಗ ಅಂತರಜಾಲದಲ್ಲಿ...

ಮೇ ೦೭ ಚರ್ಚಾವೇದಿಕೆ ೩,೦೨೫ ವೀಕ್ಷಣೆ

‌ನೋಡಿ :) ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ.

ಬೇಸಿಗೆ

ಮೇ ೦೪ ಬ್ಲಾಗ್ ೨,೭೮೨ ವೀಕ್ಷಣೆ

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ! ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬ...