...ಈಗ ಅಂತರಜಾಲದಲ್ಲೇ ಅದು ಲಭ್ಯವಿದೆ ;)
ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ sepia mutiny ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸಮೂಹವನ್ನು ಮೈಸೂರು ಮ್ಯುಟಿನಿ ಎನ್ನೋಣವೆ ಅಂತ ಅನ್ನಿಸಿದ್ದೂ ಉಂಟು ;)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!