harinigallery.blogspot.com ನೋಡಿ :)
ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ.
ಮುಂದೆ ಜೇಮ್ಸ್ ವಾಚ್, ನಾಗನಾಥ್ ಇವರೆಲ್ಲರೂ ಜನಾರ್ಧನಸ್ವಾಮಿ, ಹರಿಣಿಯವರಂತೆ ತಮ್ಮ ವ್ಯಂಗ್ಯಚಿತ್ರಗಳನ್ನೂ ಆನ್ಲೈನ್ ಹಾಕಬಹುದು... ಕಾದು ನೋಡೋಣ :)
ಪ್ರತಿಕ್ರಿಯೆ (1)