ಹಿತನುಡಿ
ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ! ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ! ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ | ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ || ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು | ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ || ನಿತ್ಯಜೀವನದಿ ನೀನಾ ನಯವನನುಸರಿಸೊ |
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ | ಭಾನು ತಣುವಾದಾನು; ಸೋಮ ಸುಟ್ಟಾನು || ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಸಂಪದ ಸುದ್ದಿ ಪತ್ರ ಅಪರೂಪವಾಗಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಇ-ಪತ್ರ. ಮೊದಲಿಗೆ ತಿಂಗಳಿಗೊಂದು ಕಳುಹಿಸುವುದೆಂದು ಪ್ರಾರಂಭಿಸಿದ್ದಾದರೂ ಇತ್ತೀಚೆಗೆ ಈ ಸುದ್ದಿ ಪತ್ರ ಸದಸ್ಯರಿಗೆ ಏನಾದರೂ ತಿಳಿಸುವ ಔಚಿತ್ಯವಿದ್ದ ಸಮಯಕ್ಕೆ ಮಾತ್ರ...
ಪೂರ್ಣಚಂದ್ರ ತೇಜಸ್ವಿಚಂದ್ರಶೇಖರ ಕಂಬಾರಯು ಆರ್ ಅನಂತಮೂರ್ತಿಲಿಂಗದೇವರು ಹಳೇಮನೆ ಸಂಪದ ಆರ್ಕೈವ್ ___LINK_OPEN_target="_self" title="reference on ಕಾವ್ಯ ಮತ್ತು ಕವನ" href="/article/%E0%B2%95%E0%B2%BE%E0%B2%B5%E0%B3%8D%E0%...
ಅಣ್ಣನ ನೆನಪು ತೇಜಸ್ವಿಯವರೂ ತಮ್ಮ ತಂದೆಯವರಿಗೆ "ಅಣ್ಣ" ಎನ್ನುತ್ತಿದ್ದರಂತೆ. ಅವರ ತಂದೆ ಕುವೆಂಪುರವರ ಕುರಿತ ಅವರ ನೆನಪುಗಳು - 'ಅಣ್ಣನ ನೆನಪು' ಲೇಖನಗಳ ಮಾಲೆ. ಬಹುಶಃ ಅವರು ಇದನ್ನ ಯಾವುದೋ ವೃತ್ತಪತ್ರಿಕೆಗೆ ಬರೆದಿದ್ದರೇನೊ.ತೇಜಸ್ವಿಯವರು ಬರೆ...
ಸಂಜಯ್ರವರ ಬ್ಲಾಗಿನಲ್ಲಿ ಮುಕ್ತ ಧಾರಾವಾಹಿಯ ಬಗ್ಗೆ ದೊಡ್ಡದೊಂದು ಚರ್ಚೆಯೇ ನಡೆಯುತ್ತಿದೆ. ಹಿಂದೊಮ್ಮೆ ಆ ಪುಟವನ್ನು ನೋಡಿದ್ದೆನಾದರೂ ಇಂದು ಅವರು "ಹರಿ, 'ಮುಕ್ತ' ಬಗ್ಗೆ ನನ್ನ ಬ್ಲಾಗಿನಲ್ಲಿ ನಡೆಯುತ್ತಿರೋ ಚರ್ಚೆ ಫಾಲೋ ಮಾಡ್ತಿದ್ದೀರ?" ಎಂದು...
ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ.
ಸಂಪದ ಸುದ್ದಿ ಪತ್ರದ ನಕಲೊಂದನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ಸಂಪದದಲ್ಲಿ ಹಲವರು ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಂಡಿಲ್ಲದಿರುವುದರಿಂದ ಇಲ್ಲೊಂದು ಕಾಪಿ.
ಒಂದಷ್ಟು ಗೀಚಿದ್ದು ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗಿ ಮಲಗಿವೆ. ಭಾಷಾ ಜ್ಞಾನ...
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ.