ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

'ಸಂಪದ' ಇಂದು ಸ್ವಲ್ಪ ಹೊತ್ತು ಲಭ್ಯವಿರುವುದಿಲ್ಲ...

ನವೆಂ ೨೮ ಚರ್ಚಾವೇದಿಕೆ ೭,೧೭೫ ವೀಕ್ಷಣೆ

ಡೇಟಬೇಸ್ maintenance ಗಾಗಿ ಒಂದಷ್ಟು ಕೆಲಸ ನಡೆಯುತ್ತಿರುವುದರಿಂದ ಇವತ್ತು ಮಧ್ಯಾಹ್ನ (ಭಾರತದ ಸಮಯದಂತೆ) ಸ್ವಲ್ಪ ಹೊತ್ತು (೧೦ರಿಂದ ೩೦ ನಿಮಿಷ) 'ಸಂಪದ' ಲಭ್ಯವಿರುವುದಿಲ್ಲ.

ತರಲೆ ಬ್ರೌಸರ್

ನವೆಂ ೨೭ ಬ್ಲಾಗ್ ೩,೦೪೫ ವೀಕ್ಷಣೆ

Internet Explorer ಬಹಳಷ್ಟು ಜನರ ಮಟ್ಟಿಗೆ ಒಂದು 'ತರಲೆ ಬ್ರೌಸರ್'... w3c ಸ್ಥಾಪಿಸಿರೋ ಎಷ್ಟೊಂದು ಸ್ಟಾಂಡರ್ಡುಗಳನ್ನ ಇದು ಸಪೋರ್ಟ್ ಮಾಡೋದೇ ಇಲ್ಲ! ಅದರ ಮೇಲೆ ವಾರಕ್ಕೊಂದು ಸೆಕ್ಯೂರಿಟಿ ಕುತ್ತು ಬೇರೆ. ಅಷ್ಟೇ ಅಲ್ಲ, ಇರೋ ಬರೋ ವೈರಸುಗಳೆಲ್...

ತೀ ನಂ ಶ್ರೀ

ನವೆಂ ೨೭ ಚರ್ಚಾವೇದಿಕೆ ೭,೦೧೧ ವೀಕ್ಷಣೆ

ಫೋಟೋ ಕೃಪೆ: ಪ್ರಜಾವಾಣಿ ತೀ ನಂ ಶ್ರೀ ಸ್ಮರಣಾರ್ಥ ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ಅವರ ಶಿಷ್ಯರಾಗಿದ್ದ ಡಾ|| ಎಂ ಚಿದಾನಂದಮೂರ್ತಿಯವರ ತೀ ನಂ ಶ್ರೀ ಕುರಿತ ಲೇಖನ ಪ್ರಕಟವಾಗಿದೆ, ಓದಿ. ಲೇಖನದಿಂದ: ಕನ್ನಡ ನಿಘಂಟು ಸಂಪಾದಕ ಸಮಿತಿಯ...

ಕೆ ಎಸ್ ನ ಸ್ಮರಣೆ

ನವೆಂ ೨೭ ಚರ್ಚಾವೇದಿಕೆ ೬,೬೮೨ ವೀಕ್ಷಣೆ

ಫೋಟೋ ಕೃಪೆ: ಪ್ರಜಾವಾಣಿ ಕೆ ಎಸ್ ನ ರವರನ್ನು ಸ್ಮರಿಸಿಕೊಳ್ಳುತ್ತ ಅವರ ಮಗ ಕೆ ಎನ್ ಹರಿಹರ ಬರೆದಿರುವ ಲೇಖನ ಪ್ರಜಾವಾಣಿಯಲ್ಲಿಂದು ಪ್ರಕಟವಾಗಿದೆ, ಓದಿ. ಲೇಖನದಿಂದ: ನನ್ನ ತಂದೆ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ವಿಧಿವಶರಾಗಿ ಇದೇ ಡಿಸೆಂಬರ್ ೨೮...

ಸಂಚಿಕೆ ೧: ಅಂತರಜಾಲದ ಜಾಹಿರಾತುಗಳನ್ನು ದೂರವಿಡುವುದು...

ನವೆಂ ೨೬ ಪುಟ ೪,೩೧೦ ವೀಕ್ಷಣೆ

ಅಂತರಜಾಲದಲ್ಲಿ ಏನೆಲ್ಲ ಮಾಹಿತಿ ಉಂಟು! ಆದರದನ್ನು ಸರಿಯಾಗಿ ಬಳಸುವುದು, ಸರಿಯಾಗಿ ತಲುಪುವುದು ತಿಳಿಯದೆಯೇ ಅದರ ಸಂಪೂರ್ಣ ಉಪಯೋಗ ಪಡೆಯುವುದು ಸಾಧ್ಯವಾಗದು. ಅಂತದ್ದೇ ಒಂದು ತಿಳುವಳಿಕೆ ಇತ್ತೀಚೆಗೆ ಹೆಚ್ಚಾಗಿರುವ ಜಾಹಿರಾತುಗಳನ್ನು ದೂರವಿಡುವುದರ...

ಉಬುಂಟು ಬ್ರೀಝಿ ಸಿಡಿಗಳು ಬೇಕೆ?

ನವೆಂ ೨೩ ಬ್ಲಾಗ್ ೨,೦೦೨ ವೀಕ್ಷಣೆ

ನಿಮ್ಮಲ್ಲಿ ಯಾರಿಗಾದರೂ ಉಬುಂಟು ಬಳಸುವ ಆಸಕ್ತಿ ಇದ್ದು ಉಬುಂಟು ಬ್ರೀಝಿ ಸಿ.ಡಿ.ಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ.

'ಗೂಗಲ್ ರೀಡರ್'ನಲ್ಲಿ 'ಸಂಪದ'

ನವೆಂ ೨೨ ಬ್ಲಾಗ್ ೨,೫೦೫ ವೀಕ್ಷಣೆ

ಗೂಗಲ್ ರೀಡರ್ ಸಾಂಪ್ರದಾಯಿಕ RSS ರೀಡರುಗಳನ್ನು ಸಡ್ಡುಹೊಡೆಯುವ ತಂತ್ರಜ್ಞಾನ. ಇನ್ನೂ ಬೀಟ (ಅಂದರೆ ಪ್ರಾಯೋಗಿಕ) ತಂತ್ರಾಂಶವಾಗಿರುವುದಾದರೂ ನಿಮಗೆ ನಿಮ್ಮ ನೆಚ್ಚಿನ ತಾಣಗಳಿಂದ ಇತ್ತೀಚಿನದ್ದನ್ನು RSS ಮೂಲಕ ಒಂದು ವಿಭಿನ್ನ ರೀತಿಯಲ್ಲಿ ಪಡೆಯುವಂತ...

ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!

ನವೆಂ ೨೦ ಪುಟ ೨,೬೭೯ ವೀಕ್ಷಣೆ

೬೫ ಕ್ಕೂ ಹೆಚ್ಚು ಮಿಲ್ಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ವಾಸವಾಗಿದ್ದ ಡೈನೊಸಾರ್ ಗಳು ಹುಲ್ಲು ತಿಂದು ಬದುಕಿದ್ದುದು ಸಾಧ್ಯವೇ ಇರಲಿಕ್ಕಿಲ್ಲ ಎಂಬ ಥಿಯರಿ ಪ್ರಚಲಿತವಾಗಿತ್ತಂತೆ. ಆದರೆ, ಭಾರತದಲ್ಲಿ ಇತ್ತೀಚೆಗೆ ಸಿಕ್ಕ ಫಾಸಿಲ್ ಗಳ ಅಧ್ಯಯನ ನಡೆ...

ಕಂಗ್ಲಿಷನ್ನು ಯುನಿಕೋಡ್ ಗೆ ಪರಿವರ್ತಿಸಲು ಆನ್ಲೈನ್ ಸ್ಕ್ರಿಪ್ಟ್

ನವೆಂ ೨೦ ಚರ್ಚಾವೇದಿಕೆ ೩,೪೫೨ ವೀಕ್ಷಣೆ

(ತ ವಿ ಶ್ರೀ ಯವರು ಕಳುಹಿಸಿದ PM ನಿಂದ) ಕಂಗ್ಲಿಷನ್ನು ಯುನಿಕೋಡಿಗೆ ಕನ್ವರ್ಟ್ ಮಾಡಲು ಇಲ್ಲೊಂದು ಆನ್ಲೈನ್ ಸ್ಕ್ರಿಪ್ಟ್ ಇದೆ. ಇನ್ನೂ ಯುನಿಕೋಡ್ IME install ಮಾಡಿಕೊಂಡಿಲ್ಲದವರು ಕಂಗ್ಲಿಷಿನಲ್ಲಿ ಬರೆದು ಮೇಲಿನ ಸಂಪರ್ಕದಲ್ಲಿ ಅದನ್ನು ಯುನಿಕೋ...

errors ಕಂಡುಬಂದಲ್ಲಿ ತಪ್ಪದೇ ತಿಳಿಸಿ

ನವೆಂ ೧೯ ಚರ್ಚಾವೇದಿಕೆ ೬,೯೯೬ ವೀಕ್ಷಣೆ

'ಸಂಪದ'ದ ಓದುಗರೆಲ್ಲರಿಗೂ ನಮಸ್ಕಾರ, ಇಂದು ಬೆಳಿಗ್ಗೆ ಸುಮಾರು ೯:೦೦ (IST) ನಿಂದ ಮದ್ಯಾಹ್ನದವರೆಗೆ ಸಂಪದ ಡೌನ್ ಆಗಿತ್ತು. Database ದೋಷದಿಂದ ಹೀಗಾಗಿದ್ದರಿಂದ ಸಂಪದ ಆ ನಡುವೆ ಓದಲು ಲಭ್ಯವಿರಲಿಲ್ಲ. ಇವತ್ತಾದದ್ದೇ ಮತ್ತಾಗದಂತೆ ನೋಡಿಕೊಳ್ಳಲು...

ಜಾನಪದ ವೀರಕಾವ್ಯಗಳು

ನವೆಂ ೧೭ ಚರ್ಚಾವೇದಿಕೆ ೨,೦೪೪ ವೀಕ್ಷಣೆ

"Indian Folklore epics" ಎಂಬ ಪುಟದಲ್ಲಿ ಮಂಗಳೂರಿನವರಾದ ರಾಮಚಂದ್ರನ್, ಕನ್ನಡದ ಕೆಲವು ಜಾನಪದ ವೀರಕಾವ್ಯಗಳ ಬಗ್ಗೆ ಟಿಪ್ಪಣಿಗಳನ್ನು ಬರೆದಿದ್ದಾರೆ.