Ti Nam Shri
ಫೋಟೋ ಕೃಪೆ: ಪ್ರಜಾವಾಣಿ

ತೀ ನಂ ಶ್ರೀ ಸ್ಮರಣಾರ್ಥ ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ಅವರ ಶಿಷ್ಯರಾಗಿದ್ದ ಡಾ|| ಎಂ ಚಿದಾನಂದಮೂರ್ತಿಯವರ ತೀ ನಂ ಶ್ರೀ ಕುರಿತ ಲೇಖನ ಪ್ರಕಟವಾಗಿದೆ, ಓದಿ.

ಲೇಖನದಿಂದ:

ಕನ್ನಡ ನಿಘಂಟು ಸಂಪಾದಕ ಸಮಿತಿಯ ಅಧ್ಯಕ್ಷರಾಗಿ ಆ ಪ್ರತಿಷ್ಠಿತ ಯೋಜನೆಗೆ ಒಂದು ಭದ್ರ ಅಸ್ತಿಭಾರ ಹಾಕಿದರು. ಅದರ ಸಂಪುಟಗಳು ಬಂದು ಹಲವು ವರ್ಷಗಳೇ ಆದರೂ ನಿಘಂಟಿನ ತಿದ್ದುಪಡಿ ಯೋಜನೆ ಸ್ಥಗಿತಗೊಂಡಿರುವುದು ಒಂದು ದುರಂತ.

ಈ ಪುಟಗಳನ್ನೂ ನೋಡಿ:
* [kn:ತೀ ನಂ ಶ್ರೀ|ತೀ ನಂ ಶ್ರೀ ಬಗ್ಗೆ ವಿಕಿಪೀಡಿಯ ಪುಟ].