ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

"ಪ್ರಕಾಶಕ"ರಿಗೆ ಸನ್ಮಾನ

ನವೆಂ ೧೫ ಚರ್ಚಾವೇದಿಕೆ ೨,೪೪೭ ವೀಕ್ಷಣೆ

ಸಂಪದದಲ್ಲಿ ಸಕ್ರಿಯರಾಗಿರುವ, 'ಪ್ರಕಾಶಕ'ರೆಂದು ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರಿಗೆ ಇತ್ತೀಚೆಗೆ ಮುಂಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತಂತೆ... ಸುದ್ದಿ ಚುಟುಕು ನನ್ನ ಬಳಿಗೆ ಬಂತು. ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಓದಿ:

ಎರಡನೆಯ ಸಂಚಿಕೆ - ಕಂಬಾರರೊಂದಿಗೆ

ನವೆಂ ೧೫ ಪುಟ ೨೦,೫೧೩ ವೀಕ್ಷಣೆ

"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾ...

ಬಸವನಗುಡಿ ನ್ಯಾಶನಲ್ ಕಾಲೇಜು ಆವರಣದಲ್ಲಿ "ಮಹಾಭಾರತ ಉತ್ಸವ"

ನವೆಂ ೧೪ ಚರ್ಚಾವೇದಿಕೆ ೧,೯೯೫ ವೀಕ್ಷಣೆ

ಬಸವನಗುಡಿಯ ನ್ಯಾಶನಲ್ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆಯಿಂದ "ಮಹಾಭಾರತ ಉತ್ಸವ" ಪ್ರಾರಂಭವಾಗಿದೆಯಂತೆ. ಈ ಪ್ರದರ್ಶನದಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟ ಒಂದಷ್ಟು ಪ್ರಾಚೀನ manuscripts ಹಾಗೂ ಅರಬ್ಬೀ ಸಮುದ್ರದಲ್ಲಿ ದ್ವಾರಕೆಗಾಗಿ ನಡೆಸಿದ ಶೋಧ...

ಗೂಗಲ್ ನ ಹೊಸ 'ಗೂಗಲ್ ಅನಲಿಟಿಕ್ಸ್'

ನವೆಂ ೧೪ ಚರ್ಚಾವೇದಿಕೆ ೬,೯೭೯ ವೀಕ್ಷಣೆ

ಗೂಗಲ್ ಹೊಸತನ್ನು ಹೊರ ತಂದು ಕ್ರಾಂತಿ ಎಬ್ಬಿಸಿದ್ದು ಇದೇ ಮೊದಲ ಬಾರಿಯೇನಲ್ಲ್. ಈ ಬಾರಿ ತಾಣದ statistics ಒಟ್ಟುಗೂಡಿಸಲು ತಾನು ಕೊಂಡುಕೊಂಡಿದ್ದ ಕಂಪೆನಿ, ಅರ್ಚಿನ್ (urchin) ನ ಮೂಲಕ ಹೊಸ 'ಗೂಗಲ್ ಅನಲಿಟಿಕ್ಸ್' ಹೊರತಂದಿದೆ. 'ಗೂಗಲ್ ಅನಲಿಟಿ...

ದೆಹಲಿ ಬಾಂಬು ಸ್ಪೋಟಗಳ ಹಿಂದಿದ್ದ 'ಮಾಸ್ಟರ್ ಮೈಂಡ್' ಪೋಲೀಸರ ಹಿರಾಸತ್ತಿನಲ್ಲಿ...

ನವೆಂ ೧೩ ಚರ್ಚಾವೇದಿಕೆ ೭,೦೮೩ ವೀಕ್ಷಣೆ

ದೆಹಲಿಯಲ್ಲಿ ದೀಪಾವಳಿಯ ಹಿಂದಿನ ದಿನ ನಡೆದ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ ಈಗ ಪೋಲೀಸರ ಹಿರಾಸತ್ತಿನಲ್ಲಿದ್ದಾನಂತೆ. ಇವ ಲಶ್ಕರ್-ಎ-ತಯ್ಯಬಾ ಸದಸ್ಯನೆಂದೂ, ಈ ಕೃತ್ಯವೆಸಗುವುದಕ್ಕೆ ಇವನಿಗೆ $10,900 ಬ್ಯಾಂಕಿನ ಮೂಲಕ ರವಾನಿಸಲಾಗಿತ್ತೆಂದೂ ದೆಹ...

'ಜನಮತ' ಫಲಿತಾಂಶ

ನವೆಂ ೧೨ ಚರ್ಚಾವೇದಿಕೆ ೨,೮೪೪ ವೀಕ್ಷಣೆ

ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ: ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:

ಸಿಧುವಿನ 'ಸಿಧ್ಧುಯಿಸಮ್ಸ್' ;)

ನವೆಂ ೧೧ ಚರ್ಚಾವೇದಿಕೆ ೨,೩೭೩ ವೀಕ್ಷಣೆ

ನವ್ಜೋತ್ ಸಿಂಗ್ ಸಿಧು ಮೊದಲು ನಮಗೆ 'ಸಿಕ್ಸರ್ ಸಿಧು'ವಾಗಿ, ಈಗ 'ವಿಟ್ಟಿ ಕಾಮೆಂಟೇಟರ್ ಸಿಧು'ವಾಗಿ ನಮಗೆಲ್ಲ ಪರಿಚಿತರೆ. ಇಂದು ವಿಕಿಕೋಟ್ಸ್ ನಲ್ಲಿ ಕೆಲವೊಂದು quoteಗಳನ್ನು ಹುಡುಕುವಾಗ ಈ ಪುಟ ಕಂಡು ಬಂತು.

ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು

ನವೆಂ ೧೧ ಪುಟ ೨,೪೫೩ ವೀಕ್ಷಣೆ

ಜಪಾನಿನ ಪಾಯಿಖಾನೆಗಳು ಇಡಿ ಜಗತ್ತಿನಲ್ಲೆ ತಾಂತ್ರಿಕವಾಗಿ ಅತ್ಯಂತ ಉನ್ನತಮಟ್ಟದವು ಎಂಬುದು ನಿಮಗೆ ಗೊತ್ತೆ? ಜಪಾನಿನವರು ತಂತ್ರಜ್ಞಾನದಲ್ಲಿ ಬಹಳ ಮುಂದಿರೋದ್ರಿಂದ ಇದೇನೂ ಸೋಜಿಗದ ವಿಚಾರವಲ್ಲ ಎಂದು ನೀವು ಹೇಳಬಹುದು. ಆದರೆ ಇವರ ಪಾಯಿಖಾನೆಯ ತಂತ್ರ...

ಸರ್ವಜ್ಞ ಕವಿ

ನವೆಂ ೧೧ ಉಲ್ಲೇಖಗಳು ೧,೫೨೩ ವೀಕ್ಷಣೆ

ನಂಬಿದಂತಿರಬೇಕು, ನಂಬದಲೆ ಇರಬೇಕು | ನಂಬಿದವ ಕೆಟ್ಟ ಸರ್ವಜ್ಞ ||

ಮಂಕುತಿಮ್ಮನ ಕಗ್ಗ

ನವೆಂ ೦೮ ಉಲ್ಲೇಖಗಳು ೧,೪೯೫ ವೀಕ್ಷಣೆ

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-| ದಂತರಂಗದ ಕಡಲು ಶಾಂತಿಗೊಳಲಹುದು || ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |

ಮಂಕುತಿಮ್ಮನ ಕಗ್ಗ

ನವೆಂ ೦೮ ಉಲ್ಲೇಖಗಳು ೧,೧೨೭ ವೀಕ್ಷಣೆ

ದಿನದಿನವು ಹಳಸುವುವು, ದಿನದಿನವು ಕೊಳೆಯುವುವು | ಮನುಜಕುಲದೆಲ್ಲ ಕೃತಿವಿಜಯವಿಭವಗಳು || ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |

ಮಂಕುತಿಮ್ಮನ ಕಗ್ಗ

ನವೆಂ ೦೮ ಉಲ್ಲೇಖಗಳು ೧,೧೬೧ ವೀಕ್ಷಣೆ

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |