ಸಂಪದದಲ್ಲಿ ಸಕ್ರಿಯರಾಗಿರುವ, 'ಪ್ರಕಾಶಕ'ರೆಂದು ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರಿಗೆ ಇತ್ತೀಚೆಗೆ ಮುಂಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತಂತೆ... ಸುದ್ದಿ ಚುಟುಕು ನನ್ನ ಬಳಿಗೆ ಬಂತು. ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಓದಿ:




"ಪ್ರಕಾಶಕ ಡಾಟ್ ಕಾಮ್ ನ ಸಂಪಾದಕರಾದ ಪ್ರಕಾಶ್ ಶೆಟ್ಟಿ ಉಳೇಪಾಡಿ ಅವರನ್ನು "ಕಣಂಜಾರು ಫ್ರೆಂಡ್ಸ್ ಸರ್ಕಲ್, ಮುಂಬೈ" ಅವರು ವಿಶ್ವೇಶ್ವರಯ್ಯ ಹಾಲ್, ಮಾತುಂಗಾ ಮುಂಬೈನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು"

 Prakashakaravarige Sanmaana

 

ಚಿತ್ರದಲ್ಲಿ ಹೋಟೆಲ್ ಉದ್ಯಮಿ ಕಳತ್ತೂರು ವಿಶ್ವನಾಥಶೆಟ್ಟಿ, ಕೈರ ಬೆಟ್ಟು ವಿಶ್ವನಾಥ ಭಟ್ ಹಾಗೂ  ಪ್ರವೀಣ್ ಶೆಟ್ಟಿ ಕಣಂಜಾರು ಇದ್ದಾರೆ.


 

 

 ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.