ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

೮೧೫ ಲೇಖನಗಳು ೨೦,೭೪,೪೮೯ ವೀಕ್ಷಣೆಗಳು ೪೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಂಕುತಿಮ್ಮನ ಕಗ್ಗ

ನವೆಂ ೦೮ ಉಲ್ಲೇಖಗಳು ೧,೧೯೬ ವೀಕ್ಷಣೆ

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||

'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

ನವೆಂ ೦೮ ಚರ್ಚಾವೇದಿಕೆ ೭,೫೨೦ ವೀಕ್ಷಣೆ

ಸಂಪದ ದೊಡ್ಡದಾಗುತ್ತಿದ್ದಂತೆ ಇಲ್ಲಿರುವ ಲೇಖನಗಳನ್ನು ತಲುಪಲು ಕಷ್ಟವಾಗುತ್ತಿದೆ ಎಂದು ಹಲವರಿಂದ ದೂರು ಬಂದಿತ್ತು. ಅಲ್ಲದೇ ಮುಖ್ಯ ಪುಟದಲ್ಲಿ ಲೇಖನಗಳಿಗೆ ಬರಿಯ ಸಂಪರ್ಕಗಳು ಮಾತ್ರ ಇದ್ದರೆ ಚೆನ್ನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ದ...

Why Register?

ನವೆಂ ೦೮ ಪುಟ ೧,೫೯೧ ವೀಕ್ಷಣೆ

By registering on Sampada: You get to post Comments on articles You get to post new Articles, Forum topics and maintain your own blog. You get access to private messages

'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!

ನವೆಂ ೦೮ ಚರ್ಚಾವೇದಿಕೆ ೨,೪೪೭ ವೀಕ್ಷಣೆ

'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :) ೫೦೦ನೇ ಸದಸ್ಯರಾದ ಅರುಣ್ ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ ಎಲ್ಲ ಸದಸ್ಯರಿಗೂ‌ ಅಭಿನಂದನೆಗಳು. 'ಸಂಪದ'ವನ್ನು ಅಂತರಜಾಲದ ಅತಿದ...

ದಿನಚರಿ: "ಇಲಿ ಕೈಕೊಡ್ತು - ಹೆಚ್ ಪಿ ಶಾಪಿಂಗ್ ಮಾಡ್ದ"

ನವೆಂ ೦೫ ಬ್ಲಾಗ್ ೨,೮೬೬ ವೀಕ್ಷಣೆ

"ಇಲಿ ಕೈಕೊಡ್ತು" ಮೊನ್ನೆ ಪವನಜರವರು ಮನೆಗೆ ಬಂದಿದ್ದಾಗ yours truly ಉವಾಚ - "format ಪದವನ್ನ format ಆಗಿಯೇ ಕನ್ನಡದಲ್ಲಿ ಬರೆದಿಟ್ಟು ಅನುವಾದದ ಗೋಜಿಗೆ ಹೋಗದೇ ಇರುವುದೇ ಒಳ್ಳೆಯದಲ್ವೆ? ಕನ್ನಡದ ಈ difficult ಪದವನ್ನ ನೀವು ಉಪಯೋಗಿಸಿ ಬಿಟ...

'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು

ನವೆಂ ೦೩ ಚರ್ಚಾವೇದಿಕೆ ೭,೨೬೬ ವೀಕ್ಷಣೆ

'ಸಂಪದ'ದಲ್ಲಿ ಇಂದಿನಿಂದ ಕಮ್ಯೂನಿಟಿ ಟ್ಯಾಗ್ಸ್ ಲಭ್ಯ. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ ನಿಮಗಿಷ್ಟವಾದ ಲೇಖನಗಳನ್ನು ತಲುಪಲು ಸಹಾಯವಾಗುವುದೆಂದು...

ಸಿನಿಮಾ ವಿಮರ್ಶೆ (movie review)

ನವೆಂ ೦೩ ಚರ್ಚಾವೇದಿಕೆ ೨,೬೪೮ ವೀಕ್ಷಣೆ

'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು :)

ಬೆಂಗಳೂರಿನಲ್ಲಿ ಕನ್ನಡದ ಇಂದಿನ ಪರಿಸ್ಥಿತಿ

ನವೆಂ ೦೨ ಚರ್ಚಾವೇದಿಕೆ ೧,೯೭೯ ವೀಕ್ಷಣೆ

ಬೆಂಗಳೂರಿನಲ್ಲಿ ಇಂದಿನ ಕನ್ನಡದ ಪರಿಸ್ಥಿತಿಯನ್ನು ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ಒಂದು ಚೆಂದವಾದ, ವಾಸ್ತವವನ್ನು ವಿವರಿಸುವ ಲೇಖನ ಪ್ರಕಟವಾಗಿದೆ...

ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು

ನವೆಂ ೦೧ ಪುಟ ೩೧,೧೯೨ ವೀಕ್ಷಣೆ

ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ...

ಯಕ್ಷ ಪ್ರಶ್ನೆ equivalent!

ಅಕ್ಟೋ ೧೩ ಬ್ಲಾಗ್ ೫,೨೦೫ ವೀಕ್ಷಣೆ

'ಸಂಪದ'ವೆಂಬಂತಹ ಒಂದು ವೆಬ್ಸೈಟ್ ಪ್ರಾರಭಿಸಬೇಕೆಂಬುದು ನನ್ನ ಉದ್ದೇಶವಾಗಿರಲ್ಲಿಲ್ಲವಾದರೂ ಹೇಗು ಹೇಗೋ ಹೀಗೊಂದು ತಾಣವಾಗಿ ಹೋಯ್ತು. ನಿಮ್ಮಲ್ಲಿ ಯಾರಿಗಾದ್ರೂ 'ಯಾಕ್ ಹೀಗ್ ಮಾಡಿದ್ನೋ' ಅಂತ ಸಿಟ್ಟು ಇದ್ದರೆ ಇದರ ಉಗಮವಾಗುವಂತಿದ್ದ 'ವಿಧಿ'ಗೆ ಬೈದ...