e=mc2 ಗೆ ಒಂದು ನೂರು ವರ್ಷಗಳ ಸಂಭ್ರಮ
[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ ಕೆಲವು ಧ್ವನಿ ಮುದ್ರಣಗಳನ್ನೂ, ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ ಕೆಲವು ಧ್ವನಿ ಮುದ್ರಣಗಳನ್ನೂ, ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ ಪ...
ಈ ಪುಟವನ್ನು ಪ್ರಯೋಗಾರ್ಥ ಸ್ಲ್ಯಾಶ್ ಡಾಟ್ ರೀತಿಯ ಸುದ್ದಿ ಸೇರ್ಪಡೆಗೆಂದು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ ಜೊತೆಗೆ ಸುದ್ದಿ ಮೂಲಕ...
Some users on Sampada have reported that Unicode can be viewed on Windows 98. Here are the steps: (via input from Dr. Pavanaja and Rohit) 1. Copy any Unicode Kannada font (preferrably a licensed Tunga...
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆ...
ಸಂಯುಕ್ತ ರಾಷ್ಟ್ರದ 'ಡಿಸ್ಕವರಿ' ಸ್ಪೇಸ್ ಶಟ್ಟಲ್ ಕ್ಷೇಮದಿಂದ ಬಂದಿಳಿಯಿತೆಂದು ರಾಯ್ಟರ್ಸ್ ವರದಿ ಮಾಡಿದೆ. ಕೊಲಂಬಿಯಾ ದುರಂತದ ೨.೫ ವರ್ಷಗಳ ನಂತರ ನಡೆದ ಈ ಕಾರ್ನಾಮೆಗೆ ನಾಸಾ ೧ ಬಿಲ್ಲಿಯನ್ ಡಾಲರ್ ಖರ್ಚು ಮಾಡಿದೆಯಂತೆ!
ರವಿವಾರ, ಬೆಳಗಾಗುತ್ತಿದ್ದಂತೆ ಸ್ನೇಹಿತರೊಬ್ಬರ ಫೋನು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ನಡೆಸುತ್ತಿರುವ ಪುಟ್ಟ 'ಬುಕ್ ಶೋ'ಗೆ ಹೋಗುವುದೆಂದು ಹಿಂದಿನ ದಿನ ಮಾತನಾಡಿಕೊಂಡಿದ್ದೆವು. ಹಾಗೆಯೇ ನನ್ನ ಸ್ನೇಹಿತರಿಗೆ '...
ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ ಹಿಂದೊಮ್ಮೆ ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ ಮಾಹಿತಿ ಹುಡುಕಲು ಗ್ರಂಥಾಲಯವೇ ಬೀಡು. ಅಲ್ಲಿರುವ ಪುಸ್ತಕಗಳನ್ನೆಲ್ಲಾ ಹೆಕ್ಕಿ ತೆಗೆದು, ಮಾಹಿತಿ ಹುಡುಕಬೇಕಿತ್ತು. ಮಾಹಿತಿ ತಂತ್ರಜ್ಞಾನದಲ್ಲಿ ಬೆಳವಣಿಗೆ...
ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂ...
If you have a blog or a website and are a member on Sampada, you can showcase the website updates or blog updates on Planet Kannada. Please leave the RSS URLs to your blog/website as a comment, to get...
ಸಂಪದದಲ್ಲೀಗ ನೂರಕ್ಕೂ ಹೆಚ್ಚು ಸದಸ್ಯರು. :) ಪ್ರಾರಂಭವಾಗಿ ಒಂದು ವಾರದಲ್ಲೇ ಇಷ್ಟು ಪ್ರೋತ್ಸಾಹ ದೊರೆತದ್ದು ಸಂಪದದಲ್ಲಿ ಬರೆಯುತ್ತಿರುವ ಸದಸ್ಯರಿಗೆ, ಇದರ ನಿರ್ವಾಹಕರಿಗೆ ಸಂತಸದ, ಸ್ಪೂರ್ತಿದಾಯಕ ವಿಷಯವೇ ಹೌದು. ಬರುವ ದಿನಗಳಲ್ಲಿ ಇನ್ನಷ್ಟು ಉತ...
ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳನ್ನು ಹಾಕಲು ಪ್ರಾರಂಭಿಸಿದ್ದೇವೆ. ಮಾನ್ಯ ಓ ಎಲ್ ಎನ್ ಸ್ವಾಮಿಯವರು ಕನ್ನಡದಲ್ಲಿನ ತಮ್ಮ "ಝೆನ್ ಕಥೆಗಳು" ಕಥಾಮಾಲಿಕೆಯನ್ನು ದಿನನಿತ್ಯ ಒಂದರಂತೆ ಸೇರಿಸಲು ಅನುಮತಿ ನೀಡಿದ್ದಾರೆ.ಅವರಿಗೆ ಸಂಪದದ ವತಿಯಿಂದ ಹೃತ...
[kn:ಉದಯವಾಣಿ|ಉದಯವಾಣಿಯಲ್ಲಿಂದು] 'ಕರ್ನಾಟಕ ಸಂಪದ'ದಲ್ಲಿ ವಿಕಿಪೀಡಿಯಾದ ಬಗ್ಗೆ ಲೇಖನವೊಂದು ಮೂಡಿಬಂದಿದೆ. ಲೇಖನದ ಪಿ ಡಿ ಎಫ್ ಇಲ್ಲಿದೆ (500 KB Download)