ಯೆ ದಿಲ್ ಮಾಂಗೇ ನೋ ಮೋರ್!...
ಪೆಪ್ಸಿ ಮತ್ತು ಕೊಕಾ ಕೋಲ ಗಳಲ್ಲಿ ಡಿಡಿಟಿ ಇದೆಯೆಂಬ ಸುದ್ದಿ ಹೊರಬಂದಾಗ ಬರೆದದ್ದು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪೆಪ್ಸಿ ಮತ್ತು ಕೊಕಾ ಕೋಲ ಗಳಲ್ಲಿ ಡಿಡಿಟಿ ಇದೆಯೆಂಬ ಸುದ್ದಿ ಹೊರಬಂದಾಗ ಬರೆದದ್ದು.
ಸುಮಾರು ಎರಡು ವರ್ಷ ಹಿಂದೆ ಬರೆದದ್ದು. ಆಗ ನನ್ನ ಬಳಿ ಸ್ಕ್ಯಾನರ್ ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದಾದ್ದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ. :)
(ಅರುಣ್ ಶರ್ಮರವರ ಬ್ಲಾಗಿನಿಂದ) ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು ಯಾಹೂ ವರದಿ ಮಾಡಿದೆ. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರುವಂತೆ ಇದೂ ಕೂಡ ಎನ್ನುತ್...
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ| ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ || ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ಇಂದಿನಿಂದ ಹಲವಾರು ಕನ್ನಡಿಗರು ತಮ್ಮ ಬ್ಲಾಗುಗಳಲ್ಲಿ, ವೆಬ್ಸೈಟುಗಳಲ್ಲಿ ಬರೆಯುವ ಬರಹಗಳು ಒಂದೆಡೆಯೇ ಲಭ್ಯ. :)
'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್...
ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ.
ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ ಒಂದು ರಿಪೋರ್ಟ್ ಇದೆ, ಓದಿ.
ಚಿತ್ರ ಕೃಪೆ: ಪ್ರಜಾವಾಣಿ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಬಸವರಾಜ ರಾಜಗುರು ಇವರೇ ಮೊದಲಾದ ಪ್ರಸಿದ್ಧ ಕಲಾವಿದರಿಗೆ ಗುರುಗಳಾಗಿದ್ದ 'ರಾಮಭಾವು ಕುಂದಗೋಳಕರ'ರವರ ಬಗ್ಗೆ ಇಂದಿನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲೊಂದು ಲೇಖನ ಪ್ರಕಟವಾಗಿದೆ...
ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು ಸಂಗ್ರಹಗಳು ಓದಲು ಸಿಗುವುದು.
ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ ಇಲ್ಲಿ ಓದಬಹುದು.