ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!
ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :)
ಇಂದು ಏನೋ ಹುಡುಕುತ್ತಿರಲು ಈ ಪುಟ ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ.
ಗೂಗಲ್ ನ ಸರ್ಚ್ ಸೌಲಭ್ಯ ಈಗ ಸಂಪೂರ್ಣ ಕನ್ನಡ ಇಂತರ್ಫೇಸಿನಲ್ಲಿ (ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ) ಲಭ್ಯ.
ಕಳೆದ ಎರಡು ಮೂರು ದಿನಗಳಿಂದ ವೈರಲ್ ಫೀವರ್ ನನಗಂಟಿಕೊಂಡು ಬೇರೇನೂ ಮಾಡದಾಗಿ, ಕೊನೆಗೆ ನನ್ನ ಇಂಗ್ಲಿಷ್ ಸ್ನೇಹಿತ "ಬೋರು ಹೊಡೆದಿದೆ, ಮ್ಯಾಕಿಗೊಂದು (Mac OS X ಗೆ ಒಂದು) ಯುನಿಕೋಡ್ ಫಾಂಟ್ ಮಾಡೋಣವಾ?" ಎಂದಾಗ ಓಗೊಟ್ಟೆ.
ಹಿರಿಯ ನಟರೂ, ಕಲಾವಿದರೂ ಆದ ಕೆ ಎಸ್ ಅಶ್ವಥ್ ರವರನ್ನು ಕುರಿತು ಪ್ರಜಾವಾಣಿಯಲ್ಲಿಂದು ಲೇಖನ ಪ್ರಕಟವಾಗಿದೆ.
ಇಂದು ಯಾಹೂ ಮೇಯ್ಲ್‌ನ ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ...
ಗೂಗಲ್ ಹೊಸ 'ಬ್ಲಾಗ್ ಸರ್ಚ್' ನೊಂದಿಗೆ ಮತ್ತೆ ಸರ್ಚ್ ಜಗತ್ತಿನಲ್ಲಿ ಅಲೆಯೆಬ್ಬಿಸಿದೆ. ಇದೇನು ದೊಡ್ಡ ಅಲೆಯಲ್ಲದಿದ್ದರೂ ಗೂಗಲ್ ನ ಇಂಡೆಕ್ಸ್ (Index) ಅತಿ ದೊಡ್ಡದಾದ್ದರಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಪ್ರಜಾವಾಣಿಯಲ್ಲಿಂದು [kn:ನಾ ಕಸ್ತೂರಿ|ನಾ. ಕಸ್ತೂರಿ]ಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, [http://www.prajavani.net/sep112005/2789220050911.php|ಓದಿ].
ಓದುಗರಿಗೆ: ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ URL ಕೊಡುತ್ತಿಲ್ಲ (ಹಾ...
ಕನ್ನಡಕ್ಕಾಗಿ ಲಿನಕ್ಸಿನಲ್ಲಿ 'ಭಾಷಾ ಪ್ಯಾಕ್' ಸಂಪೂರ್ಣವಾಗಿಲ್ಲ. ಇದನ್ನು ಸಂಪೂರ್ಣಗೊಳಿಸಲು 'ಸಂಪದ'ದಲ್ಲಿ ನಿಮ್ಮ ಬ್ರೌಸರಿನಲ್ಲಿಯೇ ಭಾಷಾಂತರ ಮಾಡಲು ಸಾಧ್ಯವಾಗುವಂತಹ ತಂತ್ರಾಂಶವೊಂದನ್ನು ಸ್ಥಾಪಿಸಿದ್ದೇವೆ.
ಗೂಗಲ್ ನಲ್ಲಿ ಏನೋ ಹುಡುಕುತ್ತಾ ಕಳೆದುಹೋಗಿದ್ದ ನನಗೆ ಆಕಸ್ಮಿಕವಾಗಿ ದೊರಕಿದ್ದು ಈ ಪುಟ. ತಂತ್ರಾಂಶದ ಹೆಸರು - 'ಡ್ಯಾಶರ್'. ಆಶ್ಚರ್ಯವೇನಲ್ಲದಂತೆ ಉಬುಂಟು/ಡೆಬಿಯನ್ ರೆಪಾಸಿಟರಿಯಲ್ಲಿ ದೊರಕಿ ಈ ತಂತ್ರಾಂಶ ನನಗೆ ಆಪ್ಟ್ ಉಪಯೋಗಿಸಿ ಒಂದೇ ನಿಮಿಷದಲ...
ಮಲಯಾಳಮ್ ಚಿತ್ರರಂಗದ ಅಡೂರು ಗೋಪಾಲಕೃಷ್ಣನ್ ರವರನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸುದ್ದಿ ಇಂದಿನ ಹಿಂದೂ ಪತ್ರಿಕೆಯಲ್ಲಿ, ಓದಿ. "ಈ ಪ್ರಶಸ್ತಿ ಮತ್ತಷ್ಟು ಜನರು ನನ್ನ ಸಿನಿಮಾಗಳನ್ನು ನೋಡುವಂತೆ ಮಾಡಿದರೆ,...