Ke Es Na
ಫೋಟೋ ಕೃಪೆ: ಪ್ರಜಾವಾಣಿ

ಕೆ ಎಸ್ ನ ರವರನ್ನು ಸ್ಮರಿಸಿಕೊಳ್ಳುತ್ತ ಅವರ ಮಗ ಕೆ ಎನ್ ಹರಿಹರ ಬರೆದಿರುವ ಲೇಖನ ಪ್ರಜಾವಾಣಿಯಲ್ಲಿಂದು ಪ್ರಕಟವಾಗಿದೆ, ಓದಿ.

ಲೇಖನದಿಂದ:
ನನ್ನ ತಂದೆ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ವಿಧಿವಶರಾಗಿ ಇದೇ ಡಿಸೆಂಬರ್ ೨೮ನೇ ತಾರೀಖಿಗೆ ಎರಡು ವರ್ಷಗಳಾಗುತ್ತವೆ. ಕವಿ ಚೇತನ ಕಣ್ಮರೆಯಾದರೂ ಅವರ ಕಾವ್ಯ ಜನಮನದಲ್ಲಿ ಶಾಶ್ವತವಾಗಿ ಬೇರೂರಿದೆ.

ಈ ಪುಟಗಳನ್ನೂ ನೋಡಿ:
* [kn:ಕೆ.ಎಸ್. ನರಸಿಂಹಸ್ವಾಮಿ|ಕೆ ಎಸ್ ನ ಬಗ್ಗೆ ವಿಕಿಪೀಡಿಯ ಪುಟ].