ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ಕೆಂಪೆಗೌಡರು ಬೆಂಗಳೂರಿನ ನಿರ್ಮಾಪಕರು. ಅದು ನಿರ್ವಿವಾದದ ಮಾತು. ಆದರೆ, ನಮ್ಮ ನವ-ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ಅಂದ್ರೆ, ಸರ್ . ಎಮ್. ವಿ ಯವರದಲ್ಲವೇ ? ಪಂಪ, ಕನ್ನಡದ ಆದಿಕವಿ. ಬಸವಣ್ಣನವರು, ಅದರ್ಶಪ್ರಿಯರು. ನೃಪತುಂಗ- ಮಹಾ ಚಕ್ರವರ...