ಬೆಂಗ್ಳೂರ್ ಗೊದ್ರುನುವೆ, ಬೈಗಿನ್ ಕಡೆ, ಪುಸುಕ್ ಅಂತ ಓಡ್ ಬರ್ತಾರೆ. ಯಾಕೊ ಅವ್ರಿಗೆ ಅಲ್ಲಿನ ಅವ ಒಗ್ಗಿಲ್ಲ.
ಮಲ್ಲಪ್ಪ : ಏನಪ ಉಡ್ಗ ಮುನ್ಯಪ್ಪಾರ್ ಮನ್ಯಾಗೆ ಅದರಾ ? ನಾಗೇಶ್ : ಯಾರ್ ಸಾರ್ ನೀವು, ಏನ್ಬೇಕಾಗಿತ್ತು. ಅವ್ರಿಲ್ಲ. ಒರ್ಗೋಗವ್ರೆ. ಮಲ್ಲಪ್ಪ : ನನ್ಗೆ ಅವ್ರತ್ರ ಮಾತಾಡ್ಬೇಕಾಗಿತ್ತು. ಅದೆ, ಅದು, ಇದು, ರಾಜ್ಕೀಯ ಅಂತವ. ಬಲ್ ಒಳ್ಳೇ ಮನ್ಸ ಕಣಪ. ಅ...