ಇಂದುಶ್ರೀ
Indushree
ಪ್ರಕೃತಿಯ Love failure case ಗಳು
೧ .ರವಿಯ ಸ್ವಾಗತಕ್ಕೆ ಭೂರಮೆಯು ಸಂಭ್ರಮದಿ ಇಬ್ಬನಿಯ ಹಾರ ತೊಟ್ಟಿಹಳು ಪಾಪ! ಈ ಪ್ರೀತಿಯ ತಿಳಿಯದ ಆ ಸೂರ್ಯನು ಸುಡುಸುಡು ತಾಪದಿ ಆ ಹಾರವನ್ನೇ ನಾಶ ಮಾಡಿದನು.. ೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು ಸುತ್ತೆಲ್ಲ ಸೌಗಂಧ ಸೂಸಿ ಪ್ರಿಯಕರನ...