ಅಮ್ಮ
ಇವತ್ತು ಬೆಳಿಗ್ಗೆ ಎದ್ದು ದಿನಪತ್ರಿಕೆ ಓದೋಣ ಅಂತ ಹೋದಾಗ ಅಪ್ಪ ಮುಖಪುಟ ಹಿಡಿದು ಕೂತಿದ್ದರು.ಪಕ್ಕದಲ್ಲೇ ಇದ್ದ ಲವಲvk ಹಿಡಿದವಳಿಗೆ ಮೊದಲ ಕಂಡದ್ದು ಅಮ್ಮಂದಿರ ದಿನದ ವಿಶೇಷ ಅಂಕಣ. ಆಗ ನಾನು ಯಾಕೆ ನನ್ನಮ್ಮನ ಬಗ್ಗೆ ಬರೆಯಬಾರದು ಅನ್ನಿಸ್ತು. ಅದರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Indushree
ಇವತ್ತು ಬೆಳಿಗ್ಗೆ ಎದ್ದು ದಿನಪತ್ರಿಕೆ ಓದೋಣ ಅಂತ ಹೋದಾಗ ಅಪ್ಪ ಮುಖಪುಟ ಹಿಡಿದು ಕೂತಿದ್ದರು.ಪಕ್ಕದಲ್ಲೇ ಇದ್ದ ಲವಲvk ಹಿಡಿದವಳಿಗೆ ಮೊದಲ ಕಂಡದ್ದು ಅಮ್ಮಂದಿರ ದಿನದ ವಿಶೇಷ ಅಂಕಣ. ಆಗ ನಾನು ಯಾಕೆ ನನ್ನಮ್ಮನ ಬಗ್ಗೆ ಬರೆಯಬಾರದು ಅನ್ನಿಸ್ತು. ಅದರ...
ನಿನ್ನನ್ನು ಮೊದಲ ಬಾರಿ ಕಂಡ ನೆನಪಿನ್ನೂ ಹಚ್ಚಹಸುರಾಗಿದೆ ಕನಸಿನ ರಾಜಕುಮಾರನೇ ಜೀವತಳೆದು ಕಣ್ಣೆದುರು ನಿಂತಂತೆ ಯಾರನ್ನೂ ಇಷ್ಟಪಡದವಳು ನಿನ್ನ ಕಂಡೊಡನೆ ಕೆಂಪಾಗಿದ್ದೇಕೆ? ತಿಳಿಯದಾಗಿದೆ ಉತ್ತರ ನೀ ನನ್ನ ಬಾಳಲ್ಲಿ ಬಂದದ್ದೇಕೆ? ಕಪ್ಪೆಚಿಪ್ಪೊಳಗಿನ...
ಕಣ್ಣ ತುಂಬ ನೂರು ಕನಸುಮನವ ಕಾಡೋ ನೂರು ನೆನಪುಹೊತ್ತು ಹೊಸತು ಹೆಜ್ಜೆಯಿಡಲುನಿಮ್ಮ ಭೇಟಿಯಾಯಿತುಮೊದಲ ದಿನವೇ ಮಾತನಾಡಿಇಷ್ಟಾನಿಷ್ಟ ತಿಳಿದುಕೊಂಡುಕಷ್ಟ ಸುಖವ ಹಂಚಿಕೊಳಲುಸ್ನೇಹ ಕುದುರಿತುಹಲವು ವಿಷಯಗಳನು ಕೆದಕಿನೆನಪುಗಳನು ಮೆಲುಕು ಹಾಕಿನಾವು ಜೊತೆ...
ಏನನ್ನಾದರೂ ಬರೆಯಬೇಕೆಂಬ ಆಸೆಬರೆಯಲಿ ಏನು ತಿಳಿಯದಾಗಿದೆಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂಮನಸಿಂದು ಮೌನವಾಗಿದೆಕಂಡ ಕನಸು ನನಸಾಗದಾದಾಗಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದುಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆಕನಸ ಕಂಡ ಮನಸನ್ನೇ ದೂಷಿಸಿದ ಫಲವ...
ಸುನಾಮಿನೀ ಪ್ರಕೃತಿಯಲ್ಲಿರುವ ಮಾಯೆಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದುರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆಇರಲಿಲ್ಲ ಒಂದು ಕ್ಷಣವೂ ಜನರಿ...
ಈ ಸೆಮಿಸ್ಟರಿನ ಮೊದಲನೆ analog communication lab ಅಲ್ಲಿ amplitude modulation using collector modulation technique ಅನ್ನೊ experiment ಮಾಡಬೇಕಿತ್ತು. ೨ ಗಂಟೆ ಪ್ರಯತ್ನ ಪಟ್ರೂ output ಅಲ್ಲಿ ಬರೀ noise ಕಾಣಿಸ್ತಿತ್ತು. ಆಗ...
ಇವತ್ತು ಅಪ್ಪ ಮನೆಗೆ ಬೇಗ ಬಂದಿದ್ರು. "ಕಾರ್ ಓಡಿಸೋದು ಕಲಿಯುವಿಯಂತೆ ನಡಿ ಹೋಗೋಣ" ಅಂದ್ರು (ನನ್ ಬಳಿ LL ಇದೆ). ಸರಿ ಹೊರಟೆ. ಮಳೆ ಶುರುವಾಯ್ತು. "ಇನ್ನೊಂದು ದಿನ ಹೋಗೋಣ. ಈಗ ಹೊರಗೆ ಊಟಕ್ಕೆ ಹೋಗೋಣ" ಅಂದ್ರು. ಸರಿ ವಿಜಯನಗರದಲ್ಲಿರೋ ಇಂದ್ರಪ್ರ...
ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ. ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ. ರಸ್ತೆ ಬದಿಯಲ್ಲಿತ್ತು ದುಂಡು...
ನಮ್ಮ ಕಾಲೇಜಿಗೆ ಸ್ವಾಯತ್ತತೆ ಬಂದಾಗಿನಿಂದ ನಮಗೆ ಕೊನೆಗೆ ಫಲಿತಾಂಶ ಅಂತ ಕೊಡೋದು ಹತ್ತಕ್ಕೆ ಇಷ್ಟು ಅಂಕ ಅಂತ. ಅದರಲ್ಲಿ ೯ಕ್ಕಿಂತ ಜಾಸ್ತಿ ಬಂದವರಿಗೆ ಜಯನಗರದಲ್ಲಿರೋ ’ಬುಕ್ ಪ್ಯಾರಡೈಸ್’ ನಲ್ಲಿ ಪುಸ್ತಕ ಕೊಳ್ಳಲು ೧೦೦೦ ರೂಪಾಯಿಗಳ ಬಹುಮಾನ.
ನಂ ಮನಸಲ್ಲಿ ಮೂಡೋ ಎಲ್ಲ ಭಾವನೆಗಳಿಗೂ ಈ ಪ್ರೀತಿನೆ ಕಾರಣ ಅಲ್ವ……..ಅನುಕಂಪ, ವಾತ್ಸಲ್ಯ, ಮಮತೆ ಏನೇ ಆಗಿರಬಹುದು ಅದಕ್ಕೆಲ್ಲ ಪ್ರೀತಿನೆ ಕಾರಣ……… ಇನ್ನೊಂದು ವಿಷಯ ಹೇಳಲಾ????
ಈ ಪ್ರೀತಿ ಬಗ್ಗೆ ಮಾತಾಡುವವರು ಎಷ್ಟೊಂದು ಜನ……. ಆದ್ರೆ ಒಬ್ಬೊಬ್ಬರು ಅದನ್ನ ತಮಗಿಷ್ಟಬಂದಂತೆ ವ್ಯಾಖ್ಯಾನಿಸ್ತಾರೆ ಅಲ್ವ…… ಅಂಥ ಒಂದೊಂದು ಅರ್ಥಾನು ಒಂದೊಂದು ಸಂದರ್ಭಕ್ಕೆ ಸರಿಯಾಗೇ ಇರುತ್ತೆ. ಈ ಮನಸು ಎಷ್ಟು ವಿಚಿತ್ರನೋ ಅದರಲ್ಲಿ ಮೂಡೋ ಪ್ರೀತಿ...