ಏಪ್ರಿಲ್ ೧
ನಮಗೆಲ್ಲ ತಿಳಿದಿರುವಂತೆ ಇಂದು ಮೂರ್ಖರ ದಿನ... ಒಬ್ಬರನ್ನೊಬ್ಬರು ಬೇಸ್ತು ಬೀಳಿಸುತ್ತ ಸಮಯ ಕಳೆಯುವ ಮಕ್ಕಳಿಗೆ ದೊಡ್ಡವರನ್ನೂ ಮೂರ್ಖರಾಗಿಸುವ ಆಸೆ.... ಇಂಥದ್ದೆ ಒಂದು ದಿನ ಏಪ್ರಿಲ್ ೧,೧೯೯೮
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Indushree
ನಮಗೆಲ್ಲ ತಿಳಿದಿರುವಂತೆ ಇಂದು ಮೂರ್ಖರ ದಿನ... ಒಬ್ಬರನ್ನೊಬ್ಬರು ಬೇಸ್ತು ಬೀಳಿಸುತ್ತ ಸಮಯ ಕಳೆಯುವ ಮಕ್ಕಳಿಗೆ ದೊಡ್ಡವರನ್ನೂ ಮೂರ್ಖರಾಗಿಸುವ ಆಸೆ.... ಇಂಥದ್ದೆ ಒಂದು ದಿನ ಏಪ್ರಿಲ್ ೧,೧೯೯೮
ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..
ಸಿಂಗರಿಸಿಕೊಂಡಿದೆ ಪ್ರಕೃತಿ ವಸಂತರಾಜನ ಸ್ವಾಗತಿಸಲು.... ಮೂಡುತಿವೆ ಹೊಂಗಿರಣಗಳು ಈ ಭೂಮಿಯ ಚುಂಬಿಸಲು.... ಚಿಗುರಿದ ಮಾಮರಗಳಿಗೆ ಹೂವಾಗುವ ಬಯಕೆ ಹಾಡಿಗೆ ಸ್ವರವಾಗುವ ತವಕ ಕೋಗಿಲೆಗಳ ಮನಕೆ ನಳನಳಿಸಿದೆ ತೋರಣ ಮನೆಮನೆಗಳಲ್ಲಿ ನಲಿವು ತುಂಬಿದೆ ಎಲ್...
ಈ ಬಾಳವೀಣೆಯ ತಂತಿ ನಾನು ವೈಣಿಕನ್ಯಾರೋ…. ಈ ಬಾಳನೌಕೆಯಲಿ ಪಯಣಿಗಳು ನಾನು ನಾವಿಕನ್ಯಾರೋ ಮಿಡಿದ ಧ್ವನಿ ಶ್ರುತಿಯೋ ಅಪಶ್ರುತಿಯೋ ಕಾರಣಳು ನಾನಲ್ಲ ನೌಕೆ ಮುಳುಗುವುದೋ ತೇಲುವುದೋ ಬಲ್ಲವರು ಯಾರಿಲ್ಲ…. ವೈಣಿಕನ ಕೈಚಳಕದಲಿ ಅಡಗಿದೆ ನನ್ನ ಜೀವನ ನಾವಿಕ...
ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ? ಅ ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ? ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ? ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?...
ಅಲ್ಲ ನಮ್ಮ ಮನಸು ಎಷ್ಟು ವಿಚಿತ್ರ ಅಲ್ವೇನ್ರಿ. ನಾವು ಈ ಮನಸಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರು ನಮಗೆ ಈ ಭಾವನೆ ಬಂದು ಬಿಡುತ್ತೆ. ಪ್ರತಿಯೊಂದು ವಿಷಯದಲ್ಲೂ ನಮ್ಮ ಮನಸು ತೀರ ವಿಚಿತ್ರವಾಗೆ ಇರುತ್ತೆ. ಅದರಲ್ಲಿ ಮೂಡೋ ಭಾವನೆಗಳು ಅಷ್ಟೆ ವಿಚಿತ್ರ...
ಬೈಕನ್ನೇರಿ ಇರುಳಿನಲಿ ಬೀಸುವ ಗಾಳಿಯ ವೇಗದಲಿ ಘಟ್ಟದ ತಿರುವುಗಳನ್ನು ದಾಟಿ ದೂರ ಕಳೆದು ಹೋಗುವ|| ಮನೋಹರ ಬೆಟ್ಟದಂಚಿನಲ್ಲಿ ಹೂಗಳ ಏಣಿ ಮಾಡಿ ಮೋಡದ ಮೇಲೆ ಏರುತ ಚಂದ್ರಲೋಕಕ್ಕೆ ಹಾರುವ|| ಚುಕ್ಕಿ ಚಂದ್ರಮರ ಮದುವೆಗೆ ಚಪ್ಪರವ ಕಟ್ಟುವ ಅವರ ಮಿಲನ ಮಹೋ...
ಹುಚ್ಚೆದ್ದು ಕುಣಿಯುತಿರುವ ಆಸೆಗಳನೆಲ್ಲ ತಡೆದಿಟ್ಟುಕೊಂಡು ಹಾರಾಡುತಿರುವ ಮನಸನ್ನು ತಹಬಂದಿಗೆ ತಂದುಕೊಂಡು ತಪ್ಪದೆ ನೀ ಬಂದೆ ಬರುವೆಯೆಂದು ಗೆಳೆಯ ನಾ ನಿನಗಾಗಿ ಕಾದಿರುವೆ || ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ ಕಾಳಜಿಯಿಂದ ಸಿಂಗರಿಸಿಕೊಂಡು...
ನಿರೀಕ್ಷೆ ಎಲ್ಲೋ ಮಲಗಿದೆ ಬೇಸರ ಕಣ್ಣ ತುಂಬ ಕಾತರ ಬರುವನೇ ನನ್ನ ಚಂದಿರ ಕೇಳಲು ನನ್ನ ಇಂಚರ ಮಿಂಚು ನೀ ಬಂದಾಗ ನಾನೆಣಿಸಿದೆ ನೀ ನನ್ನ ಬಾಳ ಬೆಳಕೆಂದು ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು ಆದರೆ ನೀನು ಮಿಂಚಿ ಮರೆಯಾಗುವ ಬಾಳನ್ನೇ ಛಿದ್ರ...
ಕರುಳ ಬಳ್ಳಿಗಿಂತ ಮಿಗಿಲಾದ ಸಂಬಂಧವೊಂದು ಬಂಧಿಸಿತ್ತು ನಮ್ಮಿಬ್ಬರನ್ನು ಪ್ರೀತಿ ಒಲುಮೆ ಮಮಕಾರಗಳೆಂಬ ಸರಪಳಿಯಿಂದ.. ನಾನು ಅವನನ್ನೆಷ್ಟೇ ಬೈದರು ಮನದೊಳಗೆಲ್ಲ ಅವನೊಬ್ಬನಷ್ಟೇ .. ಊರ ಮುಂದೆಲ್ಲ ಅವನನ್ನು ಹಂಗಿಸಿದರು ಮನದೊಳಗಿನ ಪ್ರೀತಿಗೆ ಕೊನೆಯುಂ...