ravishankar
ivarnahs
ಮಿಂಚುಹುಳಗಳು
ಮಿಂಚುಹುಳುಗಳು ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ. ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ ನಮ್ಮೆಲ್ಲರ ಮೋಜು, ಮಾತು, ಗುಜು ಗುಜು ಮುಗಿದುಬಿಡಬೇಕು, ಚಿಕ್ಕಮ್ಮನ ಬಿಸಿಬಿಸ...
ಪರಿವರ್ತನೆ
ಪರಿವರ್ತನೆ ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು. ಹಿತ್ತಲಿಗೆ ಹೋಗಿ, ಇದ್ದಬದ್ದ ಬಟ್ಟೆಯನ...
ಉಕ್ಕು
ಅದೇ ಕಾದು ಕುಗ್ಗಿರುವ, ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ - ಒಂದೇ ಮಳೆಗೆ ಬಾಗಿ ಎಲ್ಲ ಸತ್ತ್ವವನ್ನೂಹೊರಗೆಳೆದು ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸತ್ಯ ಕಾಣಲು ಆ ಬೇಸಿಗೆ, ಆ ಮಳೆ...
ಅರಿಕೆ
ಕಿಟಕಿಯ ಸರಳುಗಳ ನಡುವೆ ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ ಬೆಕ್ಕಿನಂತೆ ಬರುವ ಸಾವನ್ನು ಕಾಯುತ್ತಿರುವ ನನ್ನೊಳಗೆ ಇರುವುದೊಂದೇ - ನನ್ನ ಹೆಂಡತಿಯ ಬಗೆಗಿನ ಮರುಕ. ಮರುಕ. ಈ ತಣ್ಣಗಾದ, ಬಿಳುಚಿಕೊಂಡ ದೇಹವನ್ನು ಕಂಡು, ಅಲುಗಾಡಿಸಿ ಒಮ್ಮೆ “ರೀ” ಎ...
ನಿಶಾಗೀತ (ಸರೂದ್-ಎ-ಶಬಾನಾ)
ನಡು ರಾತ್ರಿಯ ಅನಾಥ ಚಂದ್ರ, ಅನಾಸಕ್ತಿ ಮರೆವು ಇರುವುದೆಲ್ಲದರ ಮೊತ್ತ ಶೂನ್ಯ. ವಿಶ್ರಮಿಸಿಹ ಬಯಕೆ-ಬುಗ್ಗೆ, ಮತ್ತೆ ದಿಕ್ಕು ದೆಸೆಯಿರದ ತಾರಾ ಮೇಳ. ಹರಿಯುತಿಹ ನಿಶ್ಶಬ್ದದ ಒಂಟಿಝರಿ, ಸುತ್ತಲೂ ನಿರಾಸಕ್ತಿ ಯೋಗ. ಬದುಕು, ಕನಸಿನ ಚೂರು- ಭೂಮಿ, ನೆರ...