ನೀ ಮೌನಿಯಾದರೇ...?
ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು. ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ ಮಾತುಗಳಿಗೆ ಯಾವ ಕಟ್ಟೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jp.nevara
ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು. ಬಿಟ್ಟು ಬಿಡದೆ ಆಡುತ್ತಿದ್ದ ನಿನ್ನ ಒಲವ ಮಾತುಗಳಿಗೆ ಯಾವ ಕಟ್ಟೆ...
ಮೋಡ ಮುಸುಕಿದ ಸಂಜೆ ತಂಗಾಳಿಯಾಡುತಿರಲು, ತಲೆ ಹಾಕುತಿಹವು ತೆಂಗು, ಕಂಗು, ಮಧ್ಯ ಕುಡಿದ ಮನುಜನಂತೆ ತೂರಾಡುತಿಹವು. ದನಗಳೋಡುತಿಹವು ಮನೆಯಡೆಗೆ, ಕುರಿ ಹಿಂಡು ಹಟ್ಟಿಯಡೆಗೆ, ದಾರಿಯಲ್ಲೆಲ್ಲ ಧೂಳನ್ನು ತೂರಿ, ಎಳೆಗರು, ಮರಿಗಳನು ನೆನೆದು ಒಂದರ ಹಿಂದೊ...
ಬಾರೊ, ತಮ್ಮ ನಾನು-ನೀನು ಶಾಲೆಗೋಗುವಾ ಅಆಇಈ ಕಲಿತು ನಾವು ಜಾಣರಾಗುವಾ ನಾನು ನೀನು ಎಲ್ಲರು ಸೇರಿ ಆಟವಾಡುವಾ ಆಟದಲ್ಲೇ ಪಾಠವನ್ನು ನಾವು ಕಲಿಯುವಾ ಶಾಲೆಯಿಂದ ಬಂದು ನಾವು ಹೊಲಕೆ ಹೋಗುವಾ ಅಪ್ಪ-ಅವ್ವರ ಕೆಲಸದಲ್ಲಿ ನಾವು ನೆರವು ಆಗುವಾ ಹೊಲದ ದಾರಿಯಲ...
ದೊಡ್ಡವರು ನಾವು ದಡ್ಡ ಜನರಲ್ಲ ಚುನಾವಣೆಯು ಮತ್ತೆ ಬಂದಾಗ ಮಾಡುವೆವು ಯಾತ್ರಗಳನು ಮತಗಳ ಪಡೆಯಲು, ನಾವು ನೀಡುವೆವು ಸುಳ್ಳು ಮಾತುಗಳನು. ನೀರಿಲ್ಲವೇ? ಎನಾಯ್ತು? ಸಾರಾಯಿ ಹರಿಸುವೆವು ಮಳೆ ಇಲ್ಲವೆ? ಎನಾಯ್ತು? ನೆಡುತೋಪು ನೆಡಿಸುವೆವು. ಜಾಡಿಲ್ಲದೂರ...
ನನ್ನ ಗೆಳತಿ ನೀನು, ಜೊತೆಗಾತಿ ನೀನು ನೀ ನಿಗಲು ಚೆನ್ನ ಬಾಳು ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ ಆಗುವುದು ಬಾಳು ಗೋಳು. ನನ್ನ ಚೆಲುವೆ ನೀನು, ನನ್ನ ಒಲವೆ ನೀನು ನೀ ನಿರಲು ಚೆನ್ನ ಬಾಳು ನೀ ನೊಂದುಕೊಂಡ್ರೆ, ನೀ ಬೆಂದುಕೊಂಡ್ರೆ ಆಗುವುದು...
ಅದೋ, ಬಾಂದಳದಲಿ ಮಿನುಗುತ್ತಿದೆ ಬಿಳಿ ಬೆಳ್ಳಿಯ ಚುಕ್ಕಿ, ಬೆಳಗಾಯಿತು, ಬೆಳಕಾಯಿತು ಎಂದುಲಿಯುತ್ತಿವೆ ಹಕ್ಕಿ. ಕಪ್ಪಿದ್ದದು ಕೆಂಪಾಯಿತು ಮೂಡಣದಂಗಳದಿ. ರಂಗವಲ್ಲಿಯ ಕಂಡಾಯಿತು ಮನೆ-ಮನೆಯಂಗಳದಿ. ಎಳೆ ಕುಡಿಯಲಿ, ಗಿಡದೊಡಲಲಿ ಹರಡಿದ ಇಬ್ಬನಿಯು. ಕರಗ...
ನಮ್ಮ ಎಲ್ಲಾ ನೋವು ನಲಿವುಗಳಿಗೆ ನಮ್ಮ ಮನಸ್ಸು ಮತ್ತು ಅದರ ಯೋಚನಾ ಲಹರಿಗಳೆ ಕಾರಣ. ಮನಸ್ಹು ಮತ್ತು ಯೋಚನೆಗಳನ್ನು ನಿಯಂತ್ರಿಸುವುದರ ಮೂಲಕ ನಾವು, ನೋವು, ನಲಿವುಗಳನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಹಕ್ಕಿಯ ಲೋಕದ ಮಕ್ಕಳೆ ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ? ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ ಬಿಕ್ಕಿ-ಬಿಕ್ಕಿ ಅಳುವುದು ಏಕೆ? ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ ಅಣ್ಣ-ಅಕ್ಕರನು ನಿಮ್ಮ ಕಣ್ಣೆದು...
ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು ದಾರದಲಿ ಪೋಣಿಸಿ, ಹಾರವನು ಮಾಡಿಸಿ ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ. ಇವು ದುಂಡು ಮಲ್ಲಿಗೆ ಮೊಗ್ಗುಗಳು ದುಂಡು ಮೊಗದ ಚಲುವೆ ಅವಳು ಹುಣ್ಣಿಮೆಯಲಿ ಅರಳಿದ ಚೆಂದಿರನ ಕಾ...
ಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು, ಅಲ್ಲಿಲ್ಲ ಬಡವ, ಶ್ರೀಪತಿ, ಮೇಲು, ಕೀಳೆಂಬ ಭೂತ ಪ್ರೇತದ ಭಾವನೆಗಳು. ಇರುವುದು ಅದು ಬಹುದೂರ ಇವುಗಳ ಒಡೆತನದಿಂದ ಅದಕ್ಕಿಲ್ಲ ಗಡಿಗಳು ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು ಭಾರತ, ಲಂಕೆ, ಅಮೆರಿಕೆಗಿರುವಂತೆ ಅ...
ಬಾವಿಯೊಳಗಿದ್ದವನ ಹೊರಗೆಳೆದು ಹಾಕಿ ಅವನ ಜಗದಡ್ಡಾರವನು ದೊಡ್ಡದಾಗಿ ಮಾಡಿದಿರಿ ಹಾರಲಾಗದಿದ್ದವಗೆ, ಗಟ್ಟಿ ರೆಕ್ಕೆ-ಪುಕ್ಕವ ಕಟ್ಟಿ ಹಾರುವ ಆಸೆಬರಿಸಿ, ಬಾನ ತೋರಿ, ಬೆನ್ನ ತಟ್ಟಿದಿರಿ ಎಲ್ಲೋ, ಎಲೆಯಮರೆಯಲ್ಲಿ ಕಾಯಾಗಿ ಕೂತವನ ಬೆಳಕಿಗೆ ತಂದಿಟ್ಟು ಹ...