ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ ನೇವಾರ ಶಿವಕವಿ
ಜ

ಜಯಪ್ರಕಾಶ ನೇವಾರ ಶಿವಕವಿ

jp.nevara

೪೪ ಲೇಖನಗಳು ೩೪,೪೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಮ್ಮ

ಅಕ್ಟೋ ೧೧ ಕವನ ೯೩೪ ವೀಕ್ಷಣೆ

ಅಮ್ಮ ಎಂಬುದ ನಾ ಮರೆತರೆ ನನ್ನೇ ಮರೆತಂತೆ ಅಮ್ಮ ನಿನ್ನ ನಾ ತೊರೆದರೆ ನನ್ನುಸಿರೇ ಹೋದಂತೆ || ಅಮ್ಮ ನಿನ್ನ ಮಡಿಲಲ್ಲಿ ಮಲಗಿದ್ದ ಕೂಸು ನಾನಮ್ಮ‌ ನಿನ್ನ ಬಿಟ್ಟು ಬೇರೆ ಜಗವ‌ ಅರಿಯದಿದ್ದ ಕೂಸು ನಾನಮ್ಮ‌ || ಅಮ್ಮ ನಿನ್ನ ತೆಕ್ಕೆಯಲಿ ಪುಟ್ಟ ಕಂದನು...

ಬಿಡುಗಡೆ ದೊರಕಿದ ಮೇಲು ಕೂಡ‌

ಅಕ್ಟೋ ೧೧ ಕವನ ೪೫೭ ವೀಕ್ಷಣೆ

ಬಿಡುಗಡೆ ದೊರಕಿದ ಮೇಲು ಕೂಡ‌ ಬಂಧನದೊಳಗಿರಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ಧರ್ಮದ ಬಂಧನ‌, ವೇಷದ‌ ಬಂಧನ‌ ಭಾಷೆಯ‌ ಬಂಧನ‌ ಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ನಾನು ನನ್ನದು ಎಂಬುದನ‌ ಕೊಂ...

ಬಿಡುಗಡೆ ದೊರಕಿದ ಮೇಲು ಕೂಡ‌

ಅಕ್ಟೋ ೧೧ ಕವನ ೩೬೭ ವೀಕ್ಷಣೆ

ಬಿಡುಗಡೆ ದೊರಕಿದ ಮೇಲು ಕೂಡ‌ ಬಂಧನದೊಳಗಿರಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ಧರ್ಮದ ಬಂಧನ‌, ವೇಷದ‌ ಬಂಧನ‌ ಭಾಷೆಯ‌ ಬಂಧನ‌ ಬೇಕೆ? ಓ ಭಾರತ ದೇಶದ ಜನಗಳಿರಾ ಈ ಪುಣ್ಯ ಭೂಮಿಯ ಮಕ್ಕಳಿರಾ || ನಾನು ನನ್ನದು ಎಂಬುದನ‌ ಕೊಂ...

ನನ್ನ ಕನಸುಗಳೆಲ್ಲ

ಸೆಪ್ಟೆಂ ೧೦ ಕವನ ೬೯೨ ವೀಕ್ಷಣೆ

ನನ್ನ ಕನಸುಗಳೆಲ್ಲ ನನ್ನೊಳಗೊಳಗೆ ಉಡುಗಿ ಹೋಗುತಿರಲು ಅಡಗಿ ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕಸುವ ಕಳೆದುಕೊಳ್ಳುತಿರಲು ಕುಳಿತು ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕೈ ಕೊಸರಿ, ಜಾರಿ ದೂರವಾಗುತಿರಲು ನಿಂತು ನೋಡಲ...

ನಗರದೊಂದು ಮೂಲೆಯಲ್ಲಿ

ಡಿಸೆಂ ೦೬ ಕವನ ೭೭೭ ವೀಕ್ಷಣೆ

ನಗರದೊಂದು ಮೂಲೆಯಲ್ಲಿ ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ ಅವನ ಕಂಡ ದಿನವು ನನ್ನ ಪಾಲಿಗದುವೆ ಹಬ್ಬ ದಿನಗಳುರುಳುತಿಹವು, ವಾರಗಳ ಹಾಗೆ ಓಡಿ ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು ದಿನ...

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು

ನವೆಂ ೨೮ ಕವನ ೮೧೬ ವೀಕ್ಷಣೆ

ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ ಬದುಕು ಕ...

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು

ನವೆಂ ೨೮ ಕವನ ೧,೨೭೩ ವೀಕ್ಷಣೆ

ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ ಬದುಕು ಕ...

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು

ನವೆಂ ೨೮ ಕವನ ೫೮೪ ವೀಕ್ಷಣೆ

ನಾವು ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು ಅವರಿವರಿಂದ ತುಳಿಸಿಕೊಂಡು ಥೂ ಅನಿಸಿಕೊಂಡು ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ ನೋಡು ನೋಡುತ್ತಲೇ ಮೇಲೆದ್ದು ಬಂದವರು ಎಲ್ಲ ಮೇರೆಗಳನ್ನು ಮೀರಿ ಬಿಗಿಹಿಡಿದು ಕೆಳಸೆಳೆವ ಎಲ್ಲ ಬಂಧಗಳನ್ನು ತೂರಿ ಬದುಕು ಕ...

ಬಾಳ ಪಯಣದ ತಿರುವೊಂದರಲಿ

ಮೇ ೨೨ ಕವನ ೯೯೭ ವೀಕ್ಷಣೆ

ನಿನ್ನ ಮನೆಯ ಅಂಗಳದಲ್ಲಿ ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ ನಿನ್ನ ಹೆರಳ ಮಲ್ಲೆದಂಡೆ ಏನೋ ಹೇಳ ಹೊರಟಿದೆ ಮುಖವರಳಿಸಿ ನಗುವತುಂಬಿ ಮೈಯುಬ್ಬಿಸಿ ನಲಿದಿವೆ ಕಣ್ಣಮೇಲಿನ ಕಾಡಿಗೆಯ ಬಿಲ್ಲುಬಿರಿವ ನೋಟದ ಬಾಣವ ಹೂಡಿ ನನ್ನ ಎದೆಗೆ ನಾಟಲೆಂದು ಬಿಡುವ ಯತ್ನ ನ...

ನಲ್ಲಳಿಲ್ಲದೇ ಬಳಿಯಲ್ಲಿ

ಆಗಸ್ಟ್ ೦೧ ಕವನ ೧,೦೪೪ ವೀಕ್ಷಣೆ

ಪಡುವಣದಂಚಿಗೆ ಜಾರುವ ನೇಸರನ ಮೊಗದಲ್ಲಿ ನಗುವದೇಕೋ ಕಾಣುತಿಲ್ಲ ಮರಳಿ ಗೂಡಿಗೆ ಮರಳುವ ಹಕ್ಕಿಗಳ ಮೊಗದಲ್ಲಿ ಸೊಗಸದು ಇಂದು ಸುಳಿಯುತಿಲ್ಲ ಇರುಳ ಬೆಳಗುವ ತಾರೆಗಳ ಮೊಗದಲ್ಲಿ ಮೊದಲಿದ್ದ ನಗುವಿಲ್ಲ ನಲ್ಲಳಿಲ್ಲದೆ ಬಳಿಯಲ್ಲಿ....... ನಲ್ಲಳಿಲ್ಲದೇ ಬಳಿ...

ದಿನ ರಾತ್ರಿ ಕನಸಲ್ಲಿ

ಜುಲೈ ೨೬ ಕವನ ೯೧೮ ವೀಕ್ಷಣೆ

ದಿನ ರಾತ್ರಿ ಕನಸಿನಲಿ ನೀ ಬರುವ ಗಳಿಗೆಗಾಗಿ ಕಾಯುವೆನು ಕಣ್ಮುಚ್ಚಿ ಕನವರಿಸುತಾ ನಿನ್ನೆ ಹಗಲೆಲ್ಲ ಎದೆಯಲ್ಲಿ ನಿನ್ನ ಹೆಸರಿನ ಮಿಡಿತ ದಿನದ ಪ್ರತಿ ಕ್ಷಣ-ಕ್ಷಣವು ನಿನ್ನನೇ ಕಾಣುವ ತುಡಿತ ಇರುಳ ಬಾನಲ್ಲಿ, ಬೆಳಗುವ ಎಲ್ಲ ತಾರೆಗಳ ನಗುವಲ್ಲಿ ನಿನ್ನ...

ನೀನೆ ತಾನೆ ಜೀವವಾದೆ

ಏಪ್ರಿಲ್ ೧೯ ಕವನ ೧,೧೧೫ ವೀಕ್ಷಣೆ

ನೀನೆ ತಾನೆ ಜೀವವಾದೆ ನನ್ನ ಜೀವದ ಜೀವಕೆ ನೀನೆ ತಾನೆ ಭಾವವಾದೆ ನನ್ನ ಎದೆಯ ರಾಗಕೆ ನಿನ್ನ ಪ್ರೀತಿಯ ಬೇಲಿಯೊಳಗೆ ಬಂಧಿಯಾಗಿದೆ ಈ ಮನ ನಿಂತ ನಿಲುವಿನಲ್ಲೆ, ನಲ್ಲೆ ಮರೆತು ಹೋದೆ ನನ್ನೆನಾ ನಿನ್ನ ನಗೆಯ ಮೊದಲ ನೆನಪು ಮತ್ತೆ ಮತ್ತೆ ಕಂಡಿದೆ ನಿನ್ನ ಗೆ...