ಮರೀಚಿಕೆ
ಮರೀಚಿಕೆ ಕೊಳದ ಕೆಂದಾವರೆಯ ಸುಗಂಧದೊಳು ನೀಭ್ರಮರದ ತುಟಿಯಂಚಿನ ಮಕರ೦ದದೊಳು ನೀಬೆಳದಿಂಗಳಿಳಿದ ಅಂಗಳದ ಛಾಯೆಯೊಳು ನೀ ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ ತೂಗು ತೊಟ್ಟಿಲ ಮುದ್ದುಕಂದನ ಮುಗ್ದತೆಯೊಳು ನೀ ಮೂಡಲ ಹೊಸ್ತಿಲ ಬಿರಿದ ಬಣ್ಣದ ರಂಗೊಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kamath_kumble
ಮರೀಚಿಕೆ ಕೊಳದ ಕೆಂದಾವರೆಯ ಸುಗಂಧದೊಳು ನೀಭ್ರಮರದ ತುಟಿಯಂಚಿನ ಮಕರ೦ದದೊಳು ನೀಬೆಳದಿಂಗಳಿಳಿದ ಅಂಗಳದ ಛಾಯೆಯೊಳು ನೀ ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ ತೂಗು ತೊಟ್ಟಿಲ ಮುದ್ದುಕಂದನ ಮುಗ್ದತೆಯೊಳು ನೀ ಮೂಡಲ ಹೊಸ್ತಿಲ ಬಿರಿದ ಬಣ್ಣದ ರಂಗೊಲಿ...
ಹೈದರಾಬಾದ್ ನಿಂದ ಆಗ್ರಾ ವಯಾ ಗ್ವಾಲಿಯರ್ಮೊದಲಿಗೆ ಎಲ್ಲಾ ಸಂಪದಿಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು."ಅಮ್ಮ , ಹೇ ಪಟಿ ಅಯಿನಾ ಎವ್ಚಾ ಜಾಯ್ನ , ರಾಜ್ ಮೇಳ್ನಿ... ಏಕ ದಿಸ ರಾಜ್ ಮಾತ್ರ ಮೆಳ್ಳ ಗ್ವಾಲಿಯರ್ ವಚ್ಚುನ್ ಎತ್ತ "(ಈ ಬಾರಿ ಜಾತ್ರೆಗೆ...
ಅರಿವಿಲ್ಲದೆ ಹನಿ ಜಾರುತಿಹುದು ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದುದೂರವಾಗುವ ದಿನ ಇಂದೇ ಏಕೆ ಬಂದಿಹುದು ಅಲೆಮಾರಿ ಜೀವನದಲಿ ಊರ ಸೆಲೆ ತಂದವರು ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ...
ಗೋಧೂಳಿ ಬಾಳ ಹಣೆಯಲಿ ಕುಂಕುಮದ ರಂಗು ಮಾಸಿದೆ ಬಾನ ಹಣೆಯೋಳು ಕುಂಕುಮ ಚದುರಿದೆ ಆಸರೆಯ ಕೈಗಳು ಬಾನಾಡಿಯ ದಾರಿ ಹಿಡಿದಿವೆ ನೆರಿಗೆಯ ಎಡೆಯಲಿ ಜಾರುವ ಕಂಬನಿಯೊಂದೇ ನನ್ನ ಪಾಲಾಗಿದೆ ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು ಹಾಲುಣಿಸಿದ ಮಗ ಸೊಸೆಯ ಮಾ...
ನೆನಪು- ಮೆಲುಕು ಚಿಟಪಟ ಪಟ ಮಳೆಹನಿ ಪುಟಿದು ಬಾನಿಂದ ಜಾರಿದೆ ಮನದ ದಡದಲಿ ಪ್ರೀತಿಯಲೆ ಬಡಿದು ನವ ಭಾವ ಜಿನುಗುತಿದೆ ಕೇಳದ ರಾಗವ ಇಂದು ಮನ ಗುನುಗುನಿಸುತ್ತಿದೆ ಇಷ್ಟುದಿನ ವಿರದ ಈ ನವ ನೋವು ಇಂದು ಹಿತ ತಂದಿದೆ ಮೂಡಣದ ಅಂಚಲ್ಲಿ ಮೂಡಿದ ಕಾಮನಬಿಲ್ಲು...
ನಿ-ವೇದನೆ ಆಮಂತ್ರಣ ವಿರದ ಹೃದಯದ ಸಡಗರದ ಆಚರಣೆಗೆ ನೀಬರಬೇಕಿದೆ ಯಾರು ಕೊಡದ ಪ್ರಿತಿಯುಡುಗೊರೆ ನೀನೀಡಬೇಕಿದೆ ವಸಂತದಿ ಕೋಗಿಲೆ ಬಂದು ಮಾಮರ ಸೇರಿದಂತೆ ಮರೆತೋದ ಇಂಪಾದದನಿ ಮತ್ತೆ ಕೇಳಿಸಿದಂತೆ ಯಾರು ಬಂದಿದರದ ಈ ಮನಸಲಿ ನಿನ್ನ ಆಗಮನ ವಾಗಲಿ ಬರೇ ಪು...
ಪ್ರಿಯ ಸಂಪದಿಗ ಸಂತೋಷ್ ಆಚಾರ್ಯರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು,ನಿಮ್ಮ ಎಲ್ಲಾ ಕನಸು ಈಡೇರಲಿ. ನಿಮ್ಮ ಕಾಮತ್ ಕುಂಬ್ಳೆ
ಎಲ್ಲಾ ಸಂಪದಿಗರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ನಿಮ್ಮ ಕಾಮತ್ ಕುಂಬ್ಳೆ
ಎಂದಿನಂತೆ ನಾಳೇನೂ ಮೂಡಣದಲ್ಲಿ ನೇಸರನ ಉದಯವಾಗಲಿದೆ, ಆ ಉದಯದೊಂದಿಗೆ ಹೊಸ ವರುಷದ ಆಗಮನವಾಗಲಿದೆ, ಕಾಲಚಕ್ರದ ಇನ್ನೊಂದು ಅದ್ಯಾಯದ ಉದಯವಾಗಲಿದೆ.ಎಲ್ಲಾ ಸಂಪದಿಗರಿಗೆ ಆ ಉದಯ ರವಿ ಸವಿ-ಸುಖವನ್ನು ಹೊತ್ತುತರಲಿ, ಮನೆ-ಮನಗಳಲಿ ನಲಿವಿರಲಿ, ನೋವಿನ ಸುಳಿ...
ಕಿಚ್ಚು :: ಭಾಗ - ೧೩ (ಕೊನೆಯ ಕಂತು) ಹಿಂದಿನ ಕಂತು : http://sampada.net/blog/kamathkumble/28/12/2010/29735 ೨೪ ಯಾವುದೇ ಚಿಂತೆ ಇರದ ಮಡದಿ ಮತ್ತು ೩ ವರುಷದ ಒಂದು ಮಗುವಿನೊಂದಿಗೆ ಸುಖದ ಜೀವನ ನಡೆಸುತ್ತಿದ್ದೆ. ಸ್ವರ್ಗವೇ ನಮ್ಮ ಮನೆಯ...
ಕಿಚ್ಚು :: ಭಾಗ - ೧೨ ಹಿಂದಿನ ಕಂತು : http://sampada.net/blog/kamathkumble/24/12/2010/29685 ೨೧ ಇಲ್ಲಿಯೂ ಅದೃಷ್ಟ ನನ್ನ ಪ್ರೇಮಗೀತೆಯನ್ನು ಜಾಡಿಸಿ ಒದ್ದಿತ್ತು, ಹತ್ತಿದ ಲೋರಿಯು ರಾಜಸ್ತಾನದಿಂದ ಗ್ರಾನೈಟ್ ಅನ್ನು ಕೊಚ್ಚಿನ್ ಗೆ ಒಯ್...
___LINK_OPEN_title="Permanent Link to ಹೊಸ ಹುಡುಗಿಯ ಹುಡುಕಾಟದಲ್ಲಿ …. !" href="http://naankeerthi.wordpress.com/2009/12/11/78/" target="_blank"___ ಹಾಯ್ ಸ್ನೇಹಿತರೆ. Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ...