ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೆಂಕಟೇಶ್ ಕಾಮತ್ ಕುಂಬ್ಳೆ
ವ

ವೆಂಕಟೇಶ್ ಕಾಮತ್ ಕುಂಬ್ಳೆ

kamath_kumble

೧೭೬ ಲೇಖನಗಳು ೧೫,೦೬೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಭಲೇ ಅದ್ರಷ್ಟ !!!ಭಾಗ-1

ಸೆಪ್ಟೆಂ ೨೧ ಬ್ಲಾಗ್ ೭೯ ವೀಕ್ಷಣೆ

ಹೀಗೆ ಕೂತಿದ್ದೆ ಅದೇ cubical ನಲ್ಲಿ,ಏನೇನೋ ಯೋಚನೆಗಳು ಮಾನಸಪಟದಲ್ಲಿ ತೇಲಿ ಬರುತ್ತಿದ್ದವು, ಜೊತೆಗೆ ನಾಳಿನ ಯೋಜನೆಗಳ ಸರಮಾಲೆಯನ್ನು ಪೋಣಿಸುತ್ತಿದ್ದೆನು.ಇದೇ ಹೊತ್ತಿಗೆ ಸರಿಯಾಗಿ ಯಾವುದೊ ಒಂದು ಅದ್ರಷ್ಟ ದ ಕುರಿತಾದ ತೇಲಿ ಬಂದ ಇ-ಮೇಲ್ ನನ್ನ...

ಪ್ರೀತಿ ಸಿಕ್ಕ ಕ್ಷಣ

ಸೆಪ್ಟೆಂ ೧೬ ಬ್ಲಾಗ್ ೪೪ ವೀಕ್ಷಣೆ

ಎಂದೋ ಕಂಡ ಕನಸು ಇಂದು ಪುನಃ ಬಿದ್ದಿತು ಅದ್ಯಾಕೋ ಎಲ್ಲೋ ಮರೆಯಾದ ಮುಖ ಮನವಿಂದು ನೆನೆಯಿತು ಅದ್ಯಾಕ್ಯೋ ಮುಖದ ಮೇಲೆ ಮಂದಹಾಸದ ಮೇರವಣಿಗೆ ಶುರುವಾಯಿತು ನನ್ನೊಳಗೊಳಗೆ ಸಂತಸದ ಕಾರಂಜಿ ಚಿಮ್ಮಿದದ್ಯಕೋ ನೀನು ನನ್ನಲ್ಲಿ ಪ್ರೀತಿ ಇದೆ ಎಂದೊಡನೆ ಹುಡುಕು...

ಸಹಾಯ

ಸೆಪ್ಟೆಂ ೧೬ ಪುಟ ೬೧ ವೀಕ್ಷಣೆ

ಹೇ ಚಲಿಸುವ ಮುಳ್ಳೇ ಕೇಳುತ್ತಿರುವೆ ನಿನ್ನಿಂದೊಂದು ಸಹಾಯ ನನಗಾಗಿ ಒಮ್ಮೆ ನಿಂತು ಕೆಲ ವರುಷ ಹಿಂದೆ ಹೋಗುವೆಯಾ? ಶುದ್ಧ ಶುಭ್ರ ನೀಲ ಆಕಾಶದ ಕೆಳಗೆ ಅವಳಂತೆ ಚುಂಬಿಸುವ ಬಿಳಿಯ ಕೆನೆಯ ಅಲೆಯೆಡೆಗೆ ತುಂತುರು ಮಳೆಯ ಮಾಮರದ ಚಿಗುರಿನೆಡೆಗೆ ನನ್ನನ್ನೊಯ್...

ಹಬ್ಬದ ನಂತರದ ಪಂಚರಂಗಿ ಸಾಲುಗಳು

ಸೆಪ್ಟೆಂ ೧೫ ಪುಟ ೫೬ ವೀಕ್ಷಣೆ

"ಪಂಚರಂಗಿ" ನೋಡಿದ ಎಲ್ಲರೂ ಈಗ ಕವಿಗಳಾಗುತ್ತಿದ್ದಾರೆ, ಅಂತೆಯೇ ಭಟ್ರ ಪಂಚರಂಗಿ ನೋಡಿ ಊರಿಂದ ಕೆಲಸದ ಊರಿಗೆ ಹೊರಡುವ ಹೊತ್ತಲ್ಲಿ ನಾನು ಗೀಚಿದ ಕೆಲವು ಸಾಲು"ಗಳು" ಅನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಮನೆ ಇಂದ ಹೊರಡಲೇ ಬೇಕಾದ ಗಳಿಗೆಗಳು, ಚಿಟಪಟ...

ಮರೆಯ ಬೇಕಿದೆ ನಾನಿಂದು

ಆಗಸ್ಟ್ ೩೧ ಪುಟ ೫೯ ವೀಕ್ಷಣೆ

ಮರೆಯ ಬೇಕಿದೆ ನಾ ನಿನ್ನ , ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ.. ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ.. ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ.. ಅಂತೆಯೇ ನನಗೂ ಆಗದು ಆದರೂ ಮರೆಯ ಬೇಕಿದೆ...

ನೀನಿರಲು ಜೊತೆಯಲಿ

ಆಗಸ್ಟ್ ೨೭ ಪುಟ ೬೦ ವೀಕ್ಷಣೆ

ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ ಮನಸಲಿ ಮನಸಿನ ಉತ್ಸವ ನಡೆಯುತಿದೆ ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತಂದಿದೆ ತುಂತುರು ಬೀಳುತಿ...

ಮೌನಿ ಹೃದಯವೇ ಚೂರಾದರು ಮಾತಾಡು

ಆಗಸ್ಟ್ ೨೭ ಪುಟ ೪೩ ವೀಕ್ಷಣೆ

ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?ಅಪರಿಚಿತ ವಾಗಿದೆ ಈ ಲೋಕವೆಲ್ಲಾಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾಕೇಳಬಾರದೆ ನನ್ನ ಮನದ ಮಾತನ್ನ?ನಾ ಹೇಳ ಬೇಕಾದ ಗುಟ್ಟೊಂದು ನನ್ನಲ್ಲೇ ಉಳಿದಿದೆಬರ...

ಬಾ ಸಖಿ ನನ್ನೀ ಮನಕೆ

ಆಗಸ್ಟ್ ೨೭ ಪುಟ ೩೫ ವೀಕ್ಷಣೆ

ಕೋಟಿ ಕೋಟಿ ಭಾವಕೆ ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !! ಮೋಹನ ಮುರಳಿಯ ಇಂಪಾದ ದನಿಗೆ ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !! ಸರಿಗಮ ಕೆ ಪದನಿ ಆಗು ಬಾರೆ ಉಸಿರ ಸ್ವರಕೆ ರಾಗವಾಗಿ ಬಾರೆ ಸ್ಪರ್ಶದ ಅನುಭವ ವಾಗಿ ಬಾರೆ.. ಸಿ...