ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೆಂಕಟೇಶ್ ಕಾಮತ್ ಕುಂಬ್ಳೆ
ವ

ವೆಂಕಟೇಶ್ ಕಾಮತ್ ಕುಂಬ್ಳೆ

kamath_kumble

೧೭೬ ಲೇಖನಗಳು ೧೫,೦೬೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಡೈರಿ

ನವೆಂ ೧೦ ಬ್ಲಾಗ್ ೧೩೫ ವೀಕ್ಷಣೆ

೧ ಅಂದು ಮನೆಗೆ ಹೋಗುವ ಅವಸರದಲ್ಲಿದ್ದೆ ನಾನು, ಮಳೆಯೂ ಜೋರಾಗಿ ಬರುತಿತ್ತು.ಆಗಲೇ ನನ್ನ ಕೈಯಲ್ಲಿರುವ ಕೈಗಡಿಯಾರ ೪ ಗಂಟೆ ಅಂತ ತೋರಿಸುತಲಿತ್ತು , ೪ ೪೦ ಕ್ಕೆ ಆ ಟ್ರೈನ್ ಇದ್ದಿದ್ದು, ಬಸ್ ಬೇರೆ ಇರಲಿಲ್ಲ ಮಾಮೂಲಿನಂತೆ ಯಾವುದೊ ಬಂದ್ ಇತ್ತು ಅಂದೂ....

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ

ನವೆಂ ೦೮ ಬ್ಲಾಗ್ ೩೧ ವೀಕ್ಷಣೆ

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ. ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ ಹುರುಪಿಗೆ ಹಾ...

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ

ನವೆಂ ೦೮ ಕವನ ೫೩೫ ವೀಕ್ಷಣೆ

ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ. ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ ಹುರುಪಿಗೆ ಹಾ...

ನೆನಪಿನ ಬುತ್ತಿ::ದೀಪಾವಳಿ

ನವೆಂ ೦೪ ಬ್ಲಾಗ್ ೭೫ ವೀಕ್ಷಣೆ

ನೆನಪಿನ ಬುತ್ತಿ :ದೀಪಾವಳಿ ಎಲ್ಲಾ ಸಂಪದಿಗರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ, ಈ ಹಬ್ಬಕ್ಕೆ ಮಾನವ,ಪ್ರಾಣಿ, ಗಿಡ-ಮರ,ನಿರ್ಜೀವ ವಸ್ತುಗಳು ಅಂತಿಲ್ಲ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ,. ೩ ದಿನದ ಈ ಸಡ...

ನಿರಂತರ

ನವೆಂ ೦೪ ಬ್ಲಾಗ್ ೩೫ ವೀಕ್ಷಣೆ

ಬಣ್ಣ ಬಣ್ಣದ ಹೂವಿಂದ ಬಣ್ಣ ಹೀರುವ ಮೋಹ ಚಿಟ್ಟೆಗೆ ಇಬ್ಬನಿಗೂ ಚಳಿ ಹಿಡಿಸುವ ಆತುರ ಹಿಮಕೆ ಪಚ್ಚ ಹಸುರಿನ ಪೈರಲಿ ಮರೆಯಾಗುವ ಆಸೆ ಗಿಣಿಗೆ ನಿನ್ನ ಕಣ್ಣಲಿ ಕುಳ್ಳುವ ಹಂಬಲ ನನ್ನೀ ಕಣ್ಣಿಗೆ ಮಳೆಯತುಂತುರಿಗೆ ಬಾಯಾರಿಕೆ ತೀರಿಸಿಕೊಂಡಿತೇ ಹಂಸ ಕಾಲದ ವೇ...

ಹುಚ್ಚು ಬಯಕೆ

ನವೆಂ ೦೧ ಬ್ಲಾಗ್ ೪೧ ವೀಕ್ಷಣೆ

ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ ನನ್ನ ಕನಸ ಪಾಲುಗಾರ ನೀನಾಗ ಬೇಕಿದೆ ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ ನಿನ್ನೊಂದಿಗೆ ನನ್ನ ಪಾ...

ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ

ಅಕ್ಟೋ ೩೧ ಬ್ಲಾಗ್ ೫೪ ವೀಕ್ಷಣೆ

ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ... ಮೊಗ್ಗು ಬಿರಿಯುವ ಶಬ್ದಕೆ ಮಧುಮಾಸ ಬಂದಂತಿದೆ ಕಣ್ಣ ಮುಚ್ಚಿ ಅನುಭವಿಸುವ ಮಂದಹಾಸ ನಿನ್ನದೇ ಗೀಚ ಹೋರಾಟ ಚಿತ್ರದಲ್ಲೂ ನಿನ್ನ ನಗೆ ಮೂಡಿದೆ ಕಥೆ...

ಸಂಪದ ನಿರ್ವಾಹಕರ ಗಮನಕ್ಕೆ

ಅಕ್ಟೋ ೩೧ ಬ್ಲಾಗ್ ೬೦ ವೀಕ್ಷಣೆ

ಸಂಪದದ ಹೊಸ ರೂಪ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದಕ್ಕೆ ಶ್ರಮಿಸಿದ ಪ್ರತಿಯೋಬ್ಬರಿಯು ಧನ್ಯವಾದಗಳು. ಇಲ್ಲಿ ನನಗೆ ಎರಡು ನ್ಯೂನತೆಗಳು ಕಂಡವು ೧: ಹಿಂದಿನಂತೆ ಪುಟದ ಮೇಲ್ಭಾಗದಲ್ಲಿ ನಾವು ತೆರೆದ ಪುಟ ಬ್ಲಾಗ್ ಆಗಿದ್ದರೆ ಇತ್ತೀಚಿನ ಬ್ಲಾಗ್ ಲಿಸ್ಟ...

ನೆನಪಿನ ಬುತ್ತಿ:: ಟ್ರೈನ್ ಪಯಣ

ಅಕ್ಟೋ ೨೮ ಬ್ಲಾಗ್ ೧೬೬ ವೀಕ್ಷಣೆ

ಟ್ರೈನ್ ಪಯಣ ಪ್ರಾಥಮಿಕ ಶಾಲೆ ಊರಲ್ಲಿ ಆದ ಬಳಿಕ ನನ್ನನ್ನು ಮಂಗಳೂರಿನ ಕೆನರಾ ಹೈ ಸ್ಕೂಲ್ ಗೆ ಸೇರಿಸಿದ್ದರು. ೮ ನೇ ತರಗತಿಯಿಂದ ಮಂಗಳೂರು - ಕಾಸರಗೋಡು ದಿನನಿತ್ಯದ ಸವಾರಿ ಆಗಿತ್ತು. ನನ್ನ ಬಾಲ್ಯದ ತುಂಬಾ ಅಮೂಲ್ಯ ಗಳಿಗೆಯಲ್ಲಿ ದೈನಂದಿನದ ಮಂಗಳೂರ...

ಮಿಂಚಂಚೆ ವಿಳಾಸ

ಅಕ್ಟೋ ೨೮ ಬ್ಲಾಗ್ ೬೨ ವೀಕ್ಷಣೆ

ಗೆಳೆಯರೇ , ಹೀಗೆ ಸಂಪದ ಓದುತ್ತಿರಬೇಕಾದರೆ ಮನಸ್ಸಿಗೆ ಬಂದ ವಿಚಾರ ಎಂದರೆ ನೀವು ನಿಮ್ಮ g -mail ಇಲ್ಲ yahoo id ಕೊಟ್ಟರೆ ನಮ್ಮ ನಡುವಿನ ಅಂತರ ಕಮ್ಮಿ ಮಾಡಲು ಸಹಾಯವಾಗುವುದು, ಜೊತೆಗೆ ಕೆಲವು ಟೈಂಪಾಸ್ forwards ಕಳಿಸಲು, ಇಲ್ಲಾ ಹಲವು ಮಾಹಿತಿ...

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!

ಅಕ್ಟೋ ೨೮ ಬ್ಲಾಗ್ ೬೬ ವೀಕ್ಷಣೆ

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!"ಅಸಾಧ್ಯ ಯಾವುದೂ ಇಲ್ಲಾ" ರಜನಿ. ೧೯೪೭ ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಸತ್ಯಾಗ್ರಹ ಕಾರಣವಲ್ಲ ಬದಲಾಗಿ ೧೯೪೯ ರಲ್ಲಿ ಈ ದೇಶದ ನಾಯಕನ ಜನ್ಮವಾಗಲಿರುವುದು ಅವರಿಗೆ ಎರಡು ವರುಷ ಮೊದಲೇ ಗೊತ್ತಿತ್ತ...

ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ

ಅಕ್ಟೋ ೨೭ ಬ್ಲಾಗ್ ೮೪ ವೀಕ್ಷಣೆ

ನನ್ನಂತೆ ಹಲವರಿಗೆ ನಾರಾಯಣ್ ಕೃಷ್ಣನ್ ಎಂಬ ವ್ಯಯಕ್ತಿಕ ಜೀವನ ಬೇರೆಯವರಿಗೆ ಸವೆಯುವ ವ್ಯಕ್ತಿಯ ಬಗ್ಗೆ ತಿಳಿದಿರಲಿಕ್ಕಿಲ್ಲಾ, ೨೯ ವರುಷ ಪ್ರಾಯದ ಈ ವ್ಯಕ್ತಿ ಓದಿನಲ್ಲಿ ಹೋಟೆಲ್ ಮನೆಜ್ಮೆಂಟ್ ಮುಗಿಸಿದ್ದಾರೆ, ಇವರು ಒಂದು ಗುಂಪನ್ನು ಕಟ್ಟಿಕೊಂಡು ಅ...