ಗೆಳೆಯರೇ ,
ಹೀಗೆ ಸಂಪದ ಓದುತ್ತಿರಬೇಕಾದರೆ ಮನಸ್ಸಿಗೆ ಬಂದ ವಿಚಾರ ಎಂದರೆ ನೀವು ನಿಮ್ಮ g -mail ಇಲ್ಲ yahoo id ಕೊಟ್ಟರೆ ನಮ್ಮ ನಡುವಿನ ಅಂತರ ಕಮ್ಮಿ ಮಾಡಲು ಸಹಾಯವಾಗುವುದು, ಜೊತೆಗೆ ಕೆಲವು ಟೈಂಪಾಸ್ forwards ಕಳಿಸಲು, ಇಲ್ಲಾ ಹಲವು ಮಾಹಿತಿ ವಿನಿಮಯ ಮಾಡಲು ಸಹಾಯವಾಗುವುದು.
ನನ್ನ mail -id
gmail : [email protected]
yahoo: [email protected]
ನೀವೂ ನಿಮ್ಮ ಮಾಹಿತಿ ಹಂಚಿದರೆ ಓದುಗರಿಗೆಲ್ಲರಿಗೂ ಸಹಾಯಾವಾಗುವುದು
ನಿಮ್ಮ ಕಾಮತ್ ಕುಂಬ್ಳೆ
ಪ್ರತಿಕ್ರಿಯೆ (2)