ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಾತ್ವಿಕ್ ಎನ್.ವಿ.
ಸ

ಸಾತ್ವಿಕ್ ಎನ್.ವಿ.

sathvik N V

೭೭ ಲೇಖನಗಳು ೧,೩೬,೦೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕ್ರೀಡೆ ಎಂಬುದೇ ಸ್ಫೂರ್ತಿ - ಫೋಟೋಗಳು ಹೇಳಿದ ಕಥೆ

ಏಪ್ರಿಲ್ ೧೧ ಬ್ಲಾಗ್ ೧,೨೮೩ ವೀಕ್ಷಣೆ

೧. ಗೆಲುವು ನಮ್ಮದಾಗಬೇಕಾದರೆ ಒಗ್ಗಟ್ಟು, ಪರಸ್ಪರ ಸಹಕಾರ ಅಗತ್ಯ. ಏಕೆಂದರೆ ಮನುಷ್ಯ ಸಂಘ ಜೀವಿ. ೨. ಒಗ್ಗಟ್ಟಿನಷ್ಟೇ ತಂತ್ರಗಾರಿಕೆ ಕೂಡ ಅನಿವಾರ್ಯ. ಅದು ಕ್ರೀಡೆಯೇ ಇರಲಿ ಇಲ್ಲವೇ ಬದುಕೇ ಇರಲಿ. ೩. ಗೆಲುವು ಬರುವ ಸಮಯದಲ್ಲಿ ಸಾಧನೆಗೆ ಬೆನ್ನು ಹ...

ಕಗ್ಗ ೨

ಏಪ್ರಿಲ್ ೧೦ ಉಲ್ಲೇಖಗಳು ೧,೦೦೮ ವೀಕ್ಷಣೆ

ಜೀವ ಜಡರೂಪ ಪ್ರಪಂಚವನದಾವುದೋ|ಆವರಿಸಿಕೊಂಡುಮೊಳನೆರೆದುಮಿಹುದಂದೆ||ಭಾವಕೊಳಪಡದಂತೆ ಅಳತೆಗಳವಡದಂತೆ|ಆ ವಿಶೇಷಕೆ ಮಣಿಯೊ-ಮಂಕುತಿಮ್ಮ||

ಕಗ್ಗ ೧

ಏಪ್ರಿಲ್ ೦೭ ಉಲ್ಲೇಖಗಳು ೮೫೧ ವೀಕ್ಷಣೆ

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||

ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ

ಏಪ್ರಿಲ್ ೦೬ ಪುಟ ೪೨ ವೀಕ್ಷಣೆ

ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ ಮಾಡಬಹುದೆಂಬ ಧೈರ್ಯ ಇದ್ದುದ್ದು ಕೇವಲ ಡಾ.ಶ್ರೀನಿವಾಸ ಹಾವನೂರರಿಗೆ ಮಾತ್ರ. ಇರುವೆ ಗುಣದ ಈ...

ಹಕ್ಕುಗಳ ಜೊತೆಗಿರುವ ಕರ್ತವ್ಯಗಳು ನೆನಪಿರಬೇಕು

ಏಪ್ರಿಲ್ ೦೬ ಬ್ಲಾಗ್ ೧,೦೮೨ ವೀಕ್ಷಣೆ

ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿಗೆಯಿದ್ದಲ್ಲಿ ವಿವಾಹವಿಲ್ಲದೆಯೂ ಒಟ್ಟಿಗಿರಬಹುದು ಎಂಬ ಕೋರ್ಟ್ ತೀರ್ಪು, ಜನರಲ್ಲಿ ಮತ್ತು ಜನನಾಯಕರಲ್ಲಿ ಒಂದು ವಾಗ್ವಾದವನ್ನೇ ಹುಟ್ಟು ಹಾಕಿದೆ. ಈ ತೀರ್ಪು ಬರುವುದಕ್ಕಿಂತಲೂ ಮೊದಲೇ ಬೆಂಗಳೂರು, ಮಂಗಳೂರಿನಂಥ...

ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

ಏಪ್ರಿಲ್ ೦೫ ಚರ್ಚಾವೇದಿಕೆ ೫,೯೮೪ ವೀಕ್ಷಣೆ

ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು ವರಿ...

ರಾಧಾಕೃಷ್ಣ ಭಡ್ತಿಯವರ ೫ ಕೃತಿಗಳ ಬಿಡುಗಡೆ ಸಮಾರಂಭ

ಏಪ್ರಿಲ್ ೦೫ ಕಾರ್ಯಕ್ರಮ ೬೪೮ ವೀಕ್ಷಣೆ

ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ, ಏಪ್ರಿಲ್ ೧೧,೨೦೧೦ ರ ಬ...

ಬಿ ಬಿ ಎಂ ಪಿ ಚುನಾವಣಾ ಮತ ಎಣಿಕೆಯ ತಾಜಾ ಮಾಹಿತಿ

ಏಪ್ರಿಲ್ ೦೪ ಬ್ಲಾಗ್ ೭೪೯ ವೀಕ್ಷಣೆ

ಇತ್ತೀಚೆಗೆ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಕ್ಷಣಕ್ಷಣದ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ ಆಸಕ್ತ ಸಂಪದಿಗರ ಅನುಕೂಲಕ್ಕಾಗಿ ಇಲ್ಲಿ ಲಿಂಕ್ ಕೊಡಲಾಗಿದೆ. http://bbmpelections.kar.nic.in/

ಬಸ್ಸಿನಲ್ಲಿ ಸಂಗೀತ ಕಚೇರಿ

ಏಪ್ರಿಲ್ ೦೧ ಬ್ಲಾಗ್ ೧,೧೪೮ ವೀಕ್ಷಣೆ

ಮಂಗಳೂರಿನ ಕೆಲವು ಬಸ್ಸಲ್ಲಿ ಹೆಚ್ಚು ಜನ. ಕೆಲವಕ್ಕೆ ಕಡಿಮೆ. ಯಾಕೇಂತ ಕೇಳೀದ್ರೆ 'ಇದರಲ್ಲಿ ಸಾಂಗ್ಸ್ ಹಾಕ್ತಾರೆ. ಕೇಳ್ಕೊಂಡು ಕಾಲೇಜಿಗೆ ಹೋಗೋಕೆ ಖುಷಿಯಾಗುತ್ತೆ. ಅದಕ್ಕೆ ನಾವು ದಿನ ಇದೇ ಬಸ್ಸಿಗೆ ಹೋಗ್ತಿವಿ ಬರ್ತೀವಿ' ಅಂತ ಉತ್ತರ. ಹೀಗೆ ಯಾವ...

ರೇಡಿಯೋ ರೆಟಿಂಗ್ಸ್ .. ಕೇಳಿ ಕೇಳಿಸಿ.. ನಿಮ್ ಓಟ್ ಚಲಾಯಿಸಿ.

ಮಾರ್ಚ್ ೩೧ ಬ್ಲಾಗ್ ೧,೯೫೫ ವೀಕ್ಷಣೆ

ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈಮರಿ ಚಾನೆಲ್ ಕೊನೆ ಸ್ಥಾ...

ಚುನಾವಣೆ ಅಂದ್ರೆ ಅಷ್ಟೊಂದು ಉದಾಸೀನ ಯಾಕೆ?

ಮಾರ್ಚ್ ೩೦ ಚರ್ಚಾವೇದಿಕೆ ೨,೧೧೮ ವೀಕ್ಷಣೆ

ಮೊನ್ನೆ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಖೇದಕರ ಸಂಗತಿ ಅಂದ್ರೆ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ಆಯಿತು. ಅದರಲ್ಲೂ ಯುವಕರಂತೂ ಮತಗಟ್ಟೆ ಹತ್ತಿರ ಸುಳಿಯಲು ಕೂಡ ಆಸಕ್ತಿ ತೋರಲಿಲ್ಲ ಅಂತ ಮಾಧ್ಯಮಗಳು ವರದಿ ಮಾಡಿವೆ....

ನಂಬಿ ಕೆಟ್ಟವರಿಲ್ಲ ಎನ್ನುವ ಕಾಲ ಹೋಗುತ್ತಿದೆ...

ಮಾರ್ಚ್ ೨೯ ಬ್ಲಾಗ್ ೧,೧೪೨ ವೀಕ್ಷಣೆ

ಇತ್ತೀಚಿಗೆ ಉಗ್ರರದಾಳಿ, ಅದೊಂದು ಮಾಮೂಲು ಸುದ್ದಿ ಎಂಬಷ್ಟು ಸಹಜವಾಗತೊಡಗಿದೆ. ದಿನ ನೋಡುವ ಕ್ರೈಂ ಡೈರಿಯಷ್ಟೇ ಸುಲಭವಾಗಿ ಜನ ಈ ಕೃತ್ಯವನ್ನು ಸ್ವೀಕರಿಸತೊಡಗಿದ್ದಾರೆ. ಆದರೆ ಮಾಸ್ಕೋ ಮೆಟ್ರೋದಲ್ಲಿ ನಡೆದ ಆತ್ಮಹತ್ಯಾದಳದ ಬಾಂಬ್ ಸ್ಫೋಟವನ್ನು ಇಷ್ಟ...