ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈಮರಿ ಚಾನೆಲ್ ಕೊನೆ ಸ್ಥಾನ ಪಡೆದುಕೊಂಡಿದೆ! ರೇಡಿಯೋ ಮಿರ್ಚಿ, ರೇಡಿಯೋ ಫಿವರ್, ರೇಡಿಯೋ ಸಿಟಿ ಗಳು ನಂತರ ಸ್ಥಾನಗಳಲ್ಲಿ ಮಿಂಚಿವೆ.
(ರೇಡಿಯೋ ಸ್ಟೇಷನ್ ಹೆಸರು ಮತ್ತು ಶೇಕಡವಾರು ಕೇಳ್ಮೆ)
ಬಿಗ್ ಎಫ್ ಎಂ -19.5
ರೇಡಿಯೋ ಮಿರ್ಚಿ -16.4
ಫಿವರ್ ಎಫ್ ಎಂ -15.2
ರೇಡಿಯೋ ಸಿಟಿ -12.2
ರೈನ್ ಬೋ ಎಫ್ ಎಂ -10.0
ರೆಡ್ ಎಫ್ ಎಂ -8.9
ರೇಡಿಯೋ ವನ್ -8.7
ವಿವಿಧಭಾರತಿ -4.9
ರೇಡಿಯೋ ಇಂಡಿಗೋ -2.4
ಗ್ಯಾನ್ ವಾಣಿ -0.6
ಆಕಾಶವಾಣಿ ಬೆಂಗಳೂರು -0.4
___LINK_OPEN_href="http://www.exchange4media.com/rame4m/blr_09_2010.asp"___ರಾಮ್ ಎಂಬ ಸಂಸ್ಥೆ ನಡೆಸಿದ ಕೇಳುಗರ ಸಮೀಕ್ಷೆಯಿಂದ ಈ ವರದಿ ಹೊರಬಿದ್ದಿದೆ. ೨೪ ನೇ ಜನವರಿ, ೨೦೧೦ ರಿಂದ ೨೭ ನೇ ಫೆಬ್ರವರಿ ೨೦೧೦ ವರಗೆ ಈ ಸಮೀಕ್ಷೆ ನಡೆಸಿತ್ತು.
ಪ್ರತಿಕ್ರಿಯೆ (2)