ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಾತ್ವಿಕ್ ಎನ್.ವಿ.
ಸ

ಸಾತ್ವಿಕ್ ಎನ್.ವಿ.

sathvik N V

೭೭ ಲೇಖನಗಳು ೧,೩೬,೦೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿ ನಡೆಗಳ ನಡುವೆ...

ಮಾರ್ಚ್ ೨೮ ಬ್ಲಾಗ್ ೧,೧೩೬ ವೀಕ್ಷಣೆ

ಯಾರ ಜಪ್ತಿಗೂ ಸಿಗದ ನವಿಲುಗಳು ಈ ಪುಸ್ತಕದ ಶೀರ್ಷಿಕೆಯನ್ನು ನೋಡುವಾಗಲೆಲ್ಲ ನನಗೆ ನೆನಪಾಗುವುದು ಯಾವುದೇ ಪಂಥದ ಜೊತೆ ಇದುವರೆಗೂ ಗುರುತಿಸಿಕೊಳ್ಳದ ವೈದೇಹಿಯವರು. ಆದರೂ ಅವರು ಸ್ವಭಾವತ: ಪ್ರಗತಿಪರ ಮನೋಭಾವದವರು. ಬದುಕು ಮತ್ತು ಬರೆವಣಿಗೆಯ ನಡುವೆ...

ನಾನೆಂಬ ಪರಕೀಯ...

ಮಾರ್ಚ್ ೨೫ ಬ್ಲಾಗ್ ೧,೫೭೫ ವೀಕ್ಷಣೆ

ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ ಎಂಬುದೂ...

ಕಯ್ಯಾರ ಕಿಞ್ಞಣ್ಣ ರೈ

ಮಾರ್ಚ್ ೧೯ ಪುಟ ೨೧೫ ವೀಕ್ಷಣೆ

ಓದುಗರೆ, ಸಂಪದ ಸಂದರ್ಶನಗಳ ಸರಣಿಯ ೧೨ನೇ ಸಂ‌ಚಿಕೆ ಇಗೋ ನಿಮ್ಮ ಮುಂದಿದೆ. ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇ...

ಶಬ್ದದ ಲಜ್ಜೆಯ ನೋಡಾ....

ಜನ ೩೦ ಬ್ಲಾಗ್ ೧,೧೮೮ ವೀಕ್ಷಣೆ

ಅಮ್ಮ ಮಗುವಿಗೆ ತೋರು ಬೆರಳಿನಿಂದ ಚಂದ್ರನನ್ನು ತೋರಿಸುತ್ತಾಳೆ. ಮಗುವಿಗೆ ಏನನ್ನು ನೋಡಬೇಕೆಂದು ಗೊತ್ತಿಲ್ಲ. ಅದು ತನ್ನ ತಾಯಿಯ ತೋರು ಬೆರಳನಷ್ಟೇ ನೋಡುತ್ತಿರುತ್ತದೆ. ತಾಯಿ ಮಗುವಿನ ಕೆನ್ನೆಯನ್ನು ಮೃದುವಾಗಿ ತಟ್ಟಿ ಚಂದ್ರನನ್ನು ತೋರಿಸುತ್ತಾಳೆ....

ವಿದಾಯ ಯಾಕೋ ಗೆಳೆಯ...

ಜನ ೨೭ ಬ್ಲಾಗ್ ೧,೯೮೬ ವೀಕ್ಷಣೆ

ವಿದಾಯ ಯಾಕೋ ಗೆಳೆಯನೆರಳ ತಂಪಿಗೆ ಹೇಸಿ ನೀರಿನಾಳದ ನೆನಹೇ...ತುಂಬಿದಂಬರ ಬಿಟ್ಟು ಮೊಉನದ ಕಣಿವೆಯ ನುಸುಳಿಮತ್ತಿಲ್ಲಿನ ಜನಕೆ ಮರುಕ್ಷಣದ ನೆನಪಾಗುವಾಸೆಯೇ...ಆಸೆಯೇ ದು:ಖಕ್ಕೆ ಮೂಲಆಸೆಯ ತೊರೆವ ಆಸೆಯ ಬಿಡುಒಂದು ಕ್ಷಣ ಕುಂತು ಬೇಸರವ ಬದಿಗಿರಿಸುಕಾಯು...

ವೈದೇಹಿಯವರ ಭೇಟಿ ಎಂಬ ಕೌತುಕ

ಜನ ೧೫ ಬ್ಲಾಗ್ ೮೦೪ ವೀಕ್ಷಣೆ

’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ ಎಂಬ...

ನಿರೀಕ್ಷಿಸಿ... ಇನ್ನಷ್ಟು ಸಂಪದದ ಕೊಡುಗೆಗಳು ನಿಮ್ಮ ಮುಂದೆ..

ಜನ ೧೩ ಬ್ಲಾಗ್ ೨,೧೪೭ ವೀಕ್ಷಣೆ

ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು ಚಿರಪರಿಚ...

ಇಂದು ಅಪುಲನ ಜನ್ಮದಿನ...

ಜನ ೧೧ ಬ್ಲಾಗ್ ೮೨೦ ವೀಕ್ಷಣೆ

ಅಂದರೆ ದಿನಾಂಕ 12 ಜನವರಿ ರಂದು ಅಪುಲ್ ಆಳ್ವ ಅವರ ಹುಟ್ಟು ಹಬ್ಬ. ಗೆಳೆಯರೆ ಬನ್ನಿ, ಈ ಉತ್ತಮ ಛಾಯಾಗ್ರಾಹಕ ಮಿತ್ರನ ಜನ್ಮದಿನದ ಶುಭಾವಸರದಲ್ಲಿ ಶುಭಕೋರೋಣ. .... ಶುಭಾಶಯಗಳು ಅಪುಲ್.. ನಿಮ್ಮ ಮುಂದಿನ ಜೀವನದ ಹಾದಿಯು ಯಾವತ್ತೂ ಖುಷಿ ಖುಷಿಯಾಗಿರಲ...

ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

ಜನ ೦೭ ಬ್ಲಾಗ್ ೧,೬೭೭ ವೀಕ್ಷಣೆ

ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಸಚಿವರಾಗಿರುವ ಶ್ರೀ ಪ್ರಭಾಕರ ನೀರ್‌ಮಾರ್ಗ ಅವರು ಕಳೆದ ಎರಡು- ಮೂರು ದಶಕಗಳಿಂದ ಆಧುನಿಕ ಕನ್ನಡ ಕಾದಂಬರಿಗೆ ತಮ್ಮದೇ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತ ಬಂದವರು. ಇವರ ಲೇಖನಿಯಿಂದ ಹರಿದುಬ...

ನಿಮ್ಮ ನೆನಹು

ಡಿಸೆಂ ೨೦ ಬ್ಲಾಗ್ ೮೪೧ ವೀಕ್ಷಣೆ

ನಿಮ್ಮಗಳ ಚರಣಾಮೃತವ ಕೇಳಿದಡೆದವಡೆಗೆ ಮೂಲ ಎಂಬರಯ್ಯಾಅರಿವ ಮಾತ ಹೇಳಿದಡೆ ಇರಿವ ಮಾತಅರುವಹುವರಯ್ಯಾನಿಮ್ಮ ನೆನಹು ನೆಮ್ಮದಿಗೆ ಮೂಲವೆಂದರೂಕಟಕಿಯಾಡುವರಯ್ಯಾನಿಮ್ಮ ನಾಲಗೆಯ ಬಲವಿಲ್ಲದೇ ನಾವು ಸೂತ್ರವಿಲ್ಲದ ಗೊಂಬೆಯಂತೆ ಜಗದಿ ನಿಜದಿ ಬದುಕುವ ಜನಕೆ ತಾ...

ಲವ್ ಮಾಡಿ ನೋಡು...

ಡಿಸೆಂ ೧೪ ಬ್ಲಾಗ್ ೧,೮೨೮ ವೀಕ್ಷಣೆ

ಅಂದು... ಮದುವೆಯಾಗು, ಒಳ್ಳೆ ಹೆಂಡತಿ ಸಿಕ್ಕರೆ ಸುಖ ಜೀವಿ ಆಗ್ತಿಯಾ..ಇಲ್ಲಾಂದ್ರೆ ಖಂಡಿತಾ ತತ್ವಜ್ಞಾನಿ ಆಗ್ತೀಯಾ.. ಇಂದು... ಲವ್ ಮಾಡು, ಒಳ್ಳೆ ಹುಡುಗಿ ಸಿಕ್ಕರೆ ಒಳ್ಳೆ ಹೆಂಡತಿ ಸಿಕ್ಕಂತೆ... ಇಲ್ಲಾಂದ್ರೆ ನಿನ್ನ ಇ ಮೇಲ್ ಗೆ ಹೊಸ ಪಾಸ್ ವರ್...

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ಹೇಗೆ?

ಡಿಸೆಂ ೧೪ ಬ್ಲಾಗ್ ೨,೮೭೩ ವೀಕ್ಷಣೆ

ಸಂಪದ ಗೆಳೆಯರೇ,ವಸಂತ್ ಕಜೆ, ಓಂಶಿವಪ್ರಕಾಶ್ ಇವರೆಲ್ಲ ತಮ್ಮ ಬ್ಲಾಗ್ ಗಳಲ್ಲಿ ಸರ್ಕಾರದ ಹೊಸ ಕಣಜ.ಇನ್ ಎಂಬ ಕನ್ನಡ ವಿಕಿಪಿಡಿಯಾದ ಬಗ್ಗೆ ಬರೆದಿದ್ದಾರೆ. ಈ ಬಿಳಿ ಆನೆಯ ಕುರಿತು ನಾವೆಲ್ಲ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಕೇಳಿ...