ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು ಚಿರಪರಿಚಿತ. ಇವರು ಯಾರು ಅಂತ ಊಹಿಸಬಲ್ಲಿರಾ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಇವರ ಹೆಸರು ಚಿರಪರಿಚಿತ. ಇವರು ಯಾರು ಅಂತ ಊಹಿಸಬಲ್ಲಿರಾ?
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)