ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Na. Karantha Peraje
N

Na. Karantha Peraje

೩೭ ಲೇಖನಗಳು ೧೧,೪೪೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ದಕ್ಷಿಣ ಕನ್ನಡದ ಚಿಟ್ಟೆಗಳು

ಫೆಬ್ರ ೨೮ ಪುಸ್ತಕ ವಿಮರ್ಶೆ ೧೯೭ ವೀಕ್ಷಣೆ

ಚಿಟ್ಟೆಗಳು ವಿಭಿನ್ನವಾದ ದೇಹ ರಚನೆಯಿಂದಾಗಿ ತುಂಬಾ ಆಕರ್ಷಣೀಯ ವಾಗಿರುತ್ತವೆ. ಪ್ರಾಣಿಜಗತ್ತಿನ ಅಪೂರ್ವ ಜೀವಿಗಳಿವು. ಹೂವಿಗೂ ಚಿಟ್ಟೆಗೂ ಪ್ರಕೃತಿಯಲ್ಲಿ ಅವಿನಾಭಾವ ಸಂಬಂಧ. ಹತ್ತಾರು ವಿಧದ ಹೂಗಳನ್ನು ಮನೆಯ ಸುತ್ತ ನೆಟ್ಟು ಬೆಳೆಸಿದರೆ ಚಿಟ್ಟೆಗಳ...

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

ನವೆಂ ೨೮ ಲೇಖನ ೧೩೦ ವೀಕ್ಷಣೆ

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತ...

ನಾಲಗೆ ಗೆಲ್ಲಬಲ್ಲ ಪುಲಾಸಾನ್

ನವೆಂ ೧೭ ಲೇಖನ ೧೩೩ ವೀಕ್ಷಣೆ

ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.” ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು. ಬಹುಶಃ ಒಂ...

ಕಾನ್ಮನೆಯ ಕತೆಗಳು: ಒಂದು ಕೋಲಿನ ನಿಸರ್ಗ ಭಾಷೆ

ಜುಲೈ ೧೧ ಪುಸ್ತಕ ವಿಮರ್ಶೆ ೩೧೮ ವೀಕ್ಷಣೆ

“..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ. ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ? ಪ್ರಶ್ನೆ ಜನಿಸಿದೆ. ಪರಿಸರದ ಮಾತು ಕ...

ಕಾಡು ಹಣ್ಣಿನ ಕೂಗು ಕೇಳಿಸುತ್ತಿಲ್ಲವೇ?

ಏಪ್ರಿಲ್ ೧೦ ಲೇಖನ ೧೧೮ ವೀಕ್ಷಣೆ

ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು....

ನಾಡಿಗೆ ಮಾದರಿ ಈ ಕಾಡಿನ ಕತೆ

ಮಾರ್ಚ್ ೧೪ ಲೇಖನ ೧೦೧ ವೀಕ್ಷಣೆ

ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ ಸನಿಹವಿದ್ದ ಒಂದು ನೇರಳೆ...

ಗಿಡ ಗೆಳೆತನ ಮೂಡಿಸಿದ ಧನಾತ್ಮಕ ಹೆಜ್ಜೆ

ಅಕ್ಟೋ ೩೦ ಲೇಖನ ೮೭ ವೀಕ್ಷಣೆ

ಬಂಟ್ವಾಳ ತಾಲೂಕಿನ ಪುಣಚ ಮಲ್ಯದಲ್ಲಿ ಹಲಸು ಸ್ನೇಹಿ ಕೂಟದ ಹೆಗಲೆಣೆಯ ತರಕಾರಿ ಹಬ್ಬ. ಶಂಕರನಾರಾಯಣ ಭಟ್ಟರು ಹಬ್ಬದ ಹಿನ್ನೆಲೆಯಲ್ಲಿ ವೀಕ್ಷಕರಿಗಾಗಿ ಹೆಚ್ಚೇ ತರಕಾರಿ ಬೆಳೆಸಿದ್ದರು. ಸಿಕ್ಕಿಂ ಮೂಲದ ‘ಕಿವಾನೋ’ ತರಕಾರಿ ಚಪ್ಪರದ ಸುತ್ತ ಆಸಕ್ತರ ಗುಂ...

ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ

ಆಗಸ್ಟ್ ೨೩ ಬ್ಲಾಗ್ ೬೦೭ ವೀಕ್ಷಣೆ

ನಡೆದಾಡುವ ಸಸ್ಯಶಾಸ್ತ್ರೀಯ ಗೂಗಲ್ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರ ಮರಣದೊಂದಿಗೆ ದೊಡ್ಡ ಜ್ಞಾನವೊಂದರ ನಷ್ಟಕ್ಕೆ ಸಾರಸ್ವತ ಲೋಕ ಒಳಗಾಯಿತು. ಸಾಮಾನ್ಯವಾಗಿ ವ್ಯಕ್ತಿ ದೈವಾಧೀನವಾದಾಗ ‘ತುಂಬಲಾರದ ನಷ್ಟ’ ಎಂದು ಎರಡು ಪದಗಳನ್ನು ವರದಿ ಜತೆಗೆ ಪೋ...

ನೃತ್ಯಾರಾಧನೆಗೆ ಎರಕವಾದ ಯಕ್ಷಾರಾಧನೆ

ಜೂನ್ ೨೫ ಲೇಖನ ೬೧ ವೀಕ್ಷಣೆ

ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳ...

ಗೌಜಿಯ ಅಲೆಯೊಳಗೆ ರಂಗ ನರಳಾಟ

ಜೂನ್ ೧೮ ಲೇಖನ ೫೮ ವೀಕ್ಷಣೆ

“ಬಯಲಾಟಕ್ಕೆ ಬ್ಯಾಂಡ್ ಮತ್ತು ವಿಪರೀತ ಸುಡುಮದ್ದುಗಳು ಬೇಡ ಅಂತ ನಿರ್ಧರಿಸಿದ್ದೇವೆ. ನಮ್ಮ ಮನೆ ಸುತ್ತ ಜೇನುಗೂಡುಗಳಿವೆ. ಪಕ್ಷಿಸಂಕುಲಗಳಿವೆ. ಸುಡುಮದ್ದುಗಳ ಹೊಗೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ.” ಸೇವಾ ಬಯಲಾಟವೊಂದರಲ್ಲಿ ಸೇವಾಕರ್ತೃ ತೆಗೆದ...

ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ

ಜೂನ್ ೧೬ ಪುಸ್ತಕ ವಿಮರ್ಶೆ ೧,೮೫೨ ವೀಕ್ಷಣೆ

ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು. ಈಚೆಗೆ ಮುಳಿ...

ಬದ್ಧತೆಗೆ ಒಳಗಾಗಬೇಕಾಗಿದೆ – ಪ್ರಶಸ್ತಿ, ಸಂಮಾನಗಳ ಅರ್ಥವ್ಯಾಪ್ತಿ

ಜೂನ್ ೧೧ ಲೇಖನ ೮೪ ವೀಕ್ಷಣೆ

ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ. ಪ್ರಶಸ್ತಿಗೂ ಪುರಸ್ಕಾರಕ...