ತೆರೆಮರೆಯ ಆಶುಕವಿಗೆ ಪೆರ್ಮೆಯ ಪದುಳ
“ನನ್ನ ದುರಂತ ಮಾನಸಿ ಶೂರ್ಪನಖಾ ಎನ್ನುವ ಕಥೆಗೆ ಹದಿನೈದೇ ದಿವಸಗಳಲ್ಲಿ ಪ್ರಸಂಗ ಬರೆದಿದ್ದಾರೆ. ಅದು ಎರಡು ಪ್ರದರ್ಶನ ಆಗಿದೆ. ನಾಲ್ಕೈದು ಮಂದಿ ಭಾಗವತರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವೇಷಧಾರಿಗಳೂ ಇಷ್ಟಪಟ್ಟಿದ್ದಾರೆ. ಅರ್ಥವಾಗುವ ಶೈಲಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
“ನನ್ನ ದುರಂತ ಮಾನಸಿ ಶೂರ್ಪನಖಾ ಎನ್ನುವ ಕಥೆಗೆ ಹದಿನೈದೇ ದಿವಸಗಳಲ್ಲಿ ಪ್ರಸಂಗ ಬರೆದಿದ್ದಾರೆ. ಅದು ಎರಡು ಪ್ರದರ್ಶನ ಆಗಿದೆ. ನಾಲ್ಕೈದು ಮಂದಿ ಭಾಗವತರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವೇಷಧಾರಿಗಳೂ ಇಷ್ಟಪಟ್ಟಿದ್ದಾರೆ. ಅರ್ಥವಾಗುವ ಶೈಲಿಯ...
“ಯಕ್ಷಗಾನ ಆಟಗಳಲ್ಲಿ ರಂಗ ಸುಖದ ಪದರ ಯಾಕೆ ತೆಳುವಾಗಿದೆ?”, ಹವ್ಯಾಸಿಯಾಗಿ ವೇಷಮಾಡುವ ಖಯಾಲಿಯ ನನ್ನನ್ನು ಆಗಾಗ್ಗೆ ಕಾಡುವ ಪ್ರಶ್ನೆ. ವೇಷವೋ, ಕಲಾವಿದನೋ, ಹಿಮ್ಮೇಳವೋ... ಅರ್ಥವಾಗದೆ ಅರ್ಥವನ್ನು ಹುಡುಕುತ್ತಿದ್ದೇನೆ! ಅರ್ಥ ಆಗದೇ ಇರುವುದು ನನ್ನ...
ಕಾಲಮಿತಿ ಯಕ್ಷಗಾನದ ಮಾತುಕತೆಗಳು ಮರುಜೀವ ಪಡೆಯುತ್ತಿದೆ. ಶ್ರದ್ಧೆಯ ನೆರಳಿನಲ್ಲಿ ಕಟು ವಿಚಾರಗಳು ತೀಕ್ಷ್ಮವಾಗಿರುತ್ತದೆ. ಕಲೆಯೊಂದರ ಔನ್ನತ್ಯಕ್ಕಿದು ಒಳಸುರಿ. ವಾಸ್ತವಕ್ಕೆ ಬಂದಾಗ ರಾಜಿಯ ಛಾಯೆ. ಸಾಂಸ್ಕೃತಿಕ ಪಲ್ಲಟಗಳ ಮಧ್ಯೆ ಪರಂಪರೆಯ ಸೌಂದರ್...
ಅಂಗೈಯಲ್ಲಿ ಪ್ರಪಂಚವನ್ನೇ ಕಾಣಬಹುದಾದ ತಂತ್ರಜ್ಞಾನವನ್ನು ಒಪ್ಪಿದ್ದೇವೆ. ಕಣ್ಣಿನ ರೆಪ್ಪೆಯು ಮುಚ್ಚಿ ಬಿಡುವುದರೊಳಗೆ ದೂರದ ಅಮೇರಿಕಾಗೆ ಸಂದೇಶವೊಂದು ತಲುಪಿರುತ್ತದೆ. ಅಲ್ಲಿಂದ ಅಪ್‍ಲೋಡ್ (ಏರಿಸಿದ) ಮಾಡಿದ ಚಿತ್ರವು ಕ್ಷಣಾರ್ಧದಲ್ಲಿ ನಮ್ಮ ವಾಟ್...
ಹರಿಹರ ತಾಲೂಕು ಭತ್ತದ ಕಣಜ. ಸಾಲು ಸಾಲು ಗದ್ದೆಗಳು. ಬೆಳೆದು ನಿಂತ ಪೈರು ಕಣ್ದಣೀಯ. ಭತ್ತದ ಸುತ್ತ ನೂರಾರು ಅನುಭವಗಳು. ಬದಲಾದ ಕಾಲಘಟ್ಟದಲ್ಲಿ ಯಾಂತ್ರೀಕರಣದಿಂದ ಕೃಷಿ ಕಾರ್ಯ. ಉಳುಮೆ, ಕಟಾವ್ ತನಕ. “ಭತ್ತಕ್ಕೆ ರೇಟ್ ಇಲ್ಲ. ಉಳುವ ಯೋಗಿಯನ್ನು ಸ...
ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು. ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ ಕರಪತ್ರ...
ಮೂರು ತಿಂಗಳ ಹಿಂದೆ ಮಿತ್ರ ಕಿಶೋರ್ ಭಟ್ ಕೊಮ್ಮೆ ಯಕ್ಷಗಾನ ಪ್ರದರ್ಶನವೊಂದಕ್ಕೆ ಆಹ್ವಾನಿಸಿದರು. ಪ್ರಸಂಗ, ವಹಿಸಬೇಕಾದ ಪಾತ್ರ, ಆ ಸನ್ನಿವೇಶಕ್ಕೆ ಒದಗುವ ಭಾಗವತರು, ಪಾತ್ರಕ್ಕಿರುವ ಪದ್ಯಗಳು, ಪಾತ್ರದ ರಂಗ ಅವಕಾಶಗಳು.. ಹೀಗೆ ಹೊಸ ಪರಿಕ್ರಮದ ಮಾಹ...
ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿ ಪಡುವ ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. ‘ಈಗಲಾದರೂ ಬಂತಲ್ಲಾ’ ಎಂದು ಅವರ ಶಿಷ್ಯರು ಹೆಮ್ಮೆ ಪಡುವ ಘಳಿಗೆ. ಅಕ್ಷರಾರ್ಥದ...
ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ. ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್ರಶಂಸೆಗಳ ರಿಂಗಣ. ಪ್ರದರ...
‘ದೇರಾಜೆ ರಾಮಾಯಣ’ದ ಮೂರನೇ ಮರುಮುದ್ರಣ! ಸಾಹಿತ್ಯ, ಯಕ್ಷಗಾನ ವಲಯದಲ್ಲಿ ನಿರೀಕ್ಷೆಯ, ಕುತೂಹಲ ಮೂಡಿಸಿದ ಸುದ್ದಿ. ಎಂಭತ್ತು ವರುಷಗಳ ಮೊದಲು ಪ್ರಕಟವಾದ ಕೃತಿಯು ವಾಸ್ತವಿಕ ಮತಿಗೆ ಕನ್ನಡಿಯಾಗಿದೆ. ದೇರಾಜೆ ಸೀತಾರಾಮಯ್ಯವರು ತಾಳಮದ್ದಳೆ ಅರ್ಥಧಾರಿ....
ಯಕ್ಷಗಾನದಲ್ಲಿ ‘ಗಾನ ವೈಭವ’ ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, ‘ಅಂಜಾಯ್’ ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾದನೆಯಿಂದ ವಂಚಿತರಾಗುತ್ತ...
ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ ‘ಅಮುಲ್’ ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್‍ನಿಂದ ನೂರು ಲೀಟರ್‍ವರೆಗೂ ಹಾಲು ಉತ್ಪಾದಿಸುವ ಹೈನುಗಾರ...