ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Na. Karantha Peraje
N

Na. Karantha Peraje

೩೭ ಲೇಖನಗಳು ೧೧,೪೪೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಲೆಯ ಬಲೆಯೊಳಗೆ ‘ಭಾಗವತ’ ಕುಟುಂಬ

ಮೇ ೨೧ ಲೇಖನ ೮೩ ವೀಕ್ಷಣೆ

ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ...

ನೀರ ನೆನಪಿನ ಗ್ರಾಮ ವೃತ್ತಾಂತ

ಮೇ ೧೮ ಪುಸ್ತಕ ವಿಮರ್ಶೆ ೨,೪೪೬ ವೀಕ್ಷಣೆ

“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರ...

ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು

ಮೇ ೧೫ ಲೇಖನ ೧,೫೩೭ ವೀಕ್ಷಣೆ

ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ. ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ ನಗ...

ಚಿತ್ರ ಸಾರಿದ ಯಕ್ಷಪಯಣ

ಏಪ್ರಿಲ್ ೨೫ ಲೇಖನ ೫೪ ವೀಕ್ಷಣೆ

ಹಳೆಯ ಕಡತಗಳನ್ನು ಜಾಲಾಡುತ್ತಿದ್ದಾಗ ಅವಿತುಕೊಂಡಿದ್ದ ಚಿತ್ರವೊಂದು ಗೋಚರವಾಯಿತು. ಅದು ವಿಂಶತಿಯ ಖುಷಿಯಲ್ಲಿ ನಗುತ್ತಿತ್ತು! ‘ನೀನು ಮರೆತರೂ ನಾನು ಮರೆತಿಲ್ಲ’ ಎಂದು ಅಣಕಿಸಿತು. ಆಗಿನ ರೀಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರ. ಗುಣಮಟ್ಟ ಅಷ್ಟ...

ಕಾಫಿ ನಾಡಲ್ಲರಳಿದ ಪಾಪಣ್ಣ

ಏಪ್ರಿಲ್ ೦೯ ಲೇಖನ ೫೦ ವೀಕ್ಷಣೆ

ಯಕ್ಷಗಾನ ರಂಗದಲ್ಲಿ ‘ಪಾಪಣ್ಣ’ ಪಾತ್ರವನ್ನು ನೆನಪಿಸಿಕೊಂಡರೆ ಥಟ್ಟನೆ ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಕಣ್ಣ ಮುಂದೆ ಬರುತ್ತಾರೆ. ಇವರು ‘ಪಾಪಣ್ಣ’ನನ್ನು ಕಡೆದ ಶಿಲ್ಪಿ. ಜೀವ ಕೊಟ್ಟ ಮಾಂತ್ರಿಕ. ‘ಪಾಪಣ್ಣ ವಿಜಯ’ ಪ್ರಸಂಗವು ಭಟ್ಟರನ್ನು ಎತ್...

ಕಾನೂನಿನೊಳಗೆ ನಲುಗುತ್ತಿರುವ "ಕಲ್ಪರಸ"ಕ್ಕೆ ಎಂದು ಶಾಪಮೋಕ್ಷ?

ಏಪ್ರಿಲ್ ೦೭ ಲೇಖನ ೬೯ ವೀಕ್ಷಣೆ

ಡೈರಿ ಹಾಲಿಗಿಂತ ತೆಂಗಿನ ಹಾಲಿನಲ್ಲಿ ಸತ್ತ್ವಾಂಶ ಹೆಚ್ಚು. ನಿಯಸಿನ್ ಅಥವಾ ವಿಟಾಮಿನ್3 ಪೋಷಕಾಂಶವಿದೆ. ಡೈರಿದ್ದರಲ್ಲಿರುವುದಕ್ಕಿಂತ ಕಬ್ಬಿಣ ಮತ್ತು ತಾಮ್ರದ ಅಂಶವೂ ತೆಂಗಿನ ಹಾಲಿನಲ್ಲಿ ಹೆಚ್ಚು. ಡೈರಿ ಹಾಲಲ್ಲಿರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆ...

ಟೆಂಟಿನೊಳಗೆ ಅರ್ಧಾಯುಷ್ಯವನ್ನು ಮುಗಿಸಿದ ಯಜಮಾನ

ಮಾರ್ಚ್ ೨೬ ಲೇಖನ ೭೧ ವೀಕ್ಷಣೆ

ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನ. ಯಜಮಾನಿಕೆಗೂ ‘ಅರ್ಹತೆಯಿದೆ’ ಮತ್ತು ‘ಅರ್ಹತೆ ಬೇಕು’ ಎಂದು ಅನುಷ್ಠಾನಿಸಿ ತೋರಿಸಿದವರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದವರು. ಪೌರಾಣಿಕ...

ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ

ಮಾರ್ಚ್ ೧೭ ಲೇಖನ ೫೬ ವೀಕ್ಷಣೆ

ಕೃಷಿಕರ ಹೆಮ್ಮೆಯ ‘ಕ್ಯಾಂಪ್ಕೋ’ ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ. ಇಂದು ಕೃಷಿಕರ ಅಂಗಳದಲ...

ಬೆವರಿನಿಂದ ರೂಪುಗೊಂಡ ‘ಮಯ್ಯರ ಡ್ರೆಸ್’

ಮಾರ್ಚ್ ೧೨ ಲೇಖನ ೫೪ ವೀಕ್ಷಣೆ

ಎಂಭತ್ತರ ದಶಕ. ಯಕ್ಷಗಾನ ಪ್ರದರ್ಶನಗಳ ಸುಗ್ಗಿ. ಮೇಳಗಳಲ್ಲದೆ ಹವ್ಯಾಸಿ ಸಂಘಗಳ ಆಟಗಳೂ ಧಾರಾಳ. ಖಂಡಿಗ ವೆಂಕಟೇಶ ಮಯ್ಯರು (51) ಆಗ ವೃತ್ತಿ ಮತ್ತು ಹವ್ಯಾಸಿ ಮೇಳಗಳ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದ. ಮೂಡಬಿದಿರೆ ಮಾಧವ ಶೆಟ್ಟರ ಶಿಷ್ಯ. ಬಣ್ಣಗಾ...

ಔಷಧೀಯ ಸಸ್ಯ ಸಂಪತ್ತು

ಮಾರ್ಚ್ ೦೬ ಪುಸ್ತಕ ವಿಮರ್ಶೆ ೨,೪೦೩ ವೀಕ್ಷಣೆ

“...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ,...

ಕನಸುಗಳೊಂದಿಗೆ ಗುದ್ದಾಡಿದ ಅಭಿಜ್ಞ

ಫೆಬ್ರ ೨೬ ಲೇಖನ ೬೦ ವೀಕ್ಷಣೆ

ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳವು ಶತಮಾನದಷ್ಟು ಪ್ರಾಚೀನ. ಅಡೂರಿನ ಕುರ್ನೂರು ಮನೆಯಲ್ಲಿ ಯಕ್ಷಗಾನದ ಸಾಮಗ್ರಿಗಳು ಹಿಂದೆ ತಯಾರಾಗುತ್ತಿದ್ದುವು. ತನ್ನ ಮೇಳಕ್ಕಲ್ಲದೆ ಕೊರಕ್ಕೋಡು, ಕಾವು ಇಚ್ಲಂಗೋಡು ಮೇಳಗಳಿಗೂ ಸಾಮಗ್ರಿಗಳು ಕುರ್ನೂರು...

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

ಫೆಬ್ರ ೨೦ ಲೇಖನ ೪೭ ವೀಕ್ಷಣೆ

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತ...