ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕವಿತ ಮಹೇಶ್
ಕ

ಕವಿತ ಮಹೇಶ್

Kavitha Mahesh

೨೪೩ ಲೇಖನಗಳು ೨೬,೪೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿತ್ಯ ಅಭ್ಯಾಸಗಳನ್ನು ಮರೆಯದಿರಿ...

ಮೇ ೨೦ ಲೇಖನ ೬೫ ವೀಕ್ಷಣೆ

ಒಮ್ಮೆ ದೇವತೆಗಳ ರಾಜ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿ ಬಿಟ್ಟನು. ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇ...

ಕೊರೋನಾ ಸಮಯದಲ್ಲಿ ಕೆಲವು ಸಲಹೆಗಳು

ಮೇ ೧೬ ಲೇಖನ ೬೮ ವೀಕ್ಷಣೆ

ಸತತ ಒಂದು ವರ್ಷಕ್ಕಿಂತಲೂ ಜಾಸ್ತಿ ನಮ್ಮ ಮನಸ್ಸಿನಲ್ಲಿ ಕೊರೋನಾ..ಲಾಕ್ ಡೌನ್ ಇಂತಹ ಹತಾಶೆ ಆತಂಕ ಕಿರಿಕಿರಿ ತುಂಬುವ ಶಬ್ದಗಳೇ ತುಂಬಿವೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಗಳಲ್ಲೂ ಫೇಸ್ ಬುಕ್ ಗಳಲ್ಲೂ ಸಾವು ನೋವುಗಳ ಸುದ್ದಿಗಳೇ ಕಾಣಸಿಕ್ಕಿ ಮನಸ್ಸು...

ಪಾಸಿಟಿವ್ ರಿಪೋರ್ಟ್..?!

ಮೇ ೧೪ ಲೇಖನ ೪೭ ವೀಕ್ಷಣೆ

ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..” ನಾನು - ಅದಕ್ಕೇನಂತೆ... ತಗೋ ಕೀ... ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ. ಪಾಪ ಯುವಕ...

ಅತಿಥಿ ಮತ್ತು ಕೋತಿ

ಮೇ ೧೩ ಲೇಖನ ೧,೦೦೫ ವೀಕ್ಷಣೆ

ಖ್ಯಾತ ಕಾದಂಬರಿಕಾರ, ಕಥೆಗಾರ ವಸುಧೇಂದ್ರ ಹೇಳುತ್ತಾರೆ “ನನ್ನ ಹಲವು ಓದುಗರು ವಿಶೇಷ ಕೋರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ‘ಕೊರೋನಾ ಕಾರಣದಿಂದಾಗಿ ಮನಸ್ಸು ಖಿನ್ನತೆಗೆ ಜಾರುತ್ತಿದೆ, ಮನೆಯ ಬಂಧನದಿಂದಾಗಿ ಮನಸ್ಸಿಗೆ ಒತ್ತಡವಾಗುತ್ತಿದೆ. ಆ ಕಾ...

ಅರಳಿಕಟ್ಟೆಯ ಮಹತ್ವ ಏನು?

ಮೇ ೧೧ ಲೇಖನ ೧೯೯ ವೀಕ್ಷಣೆ

ಪ್ರತಿ ಹಳ್ಳಿ ಹಳ್ಳಿಗೂ ಅರಳಿಕಟ್ಟೆ ಏಕೆ ಇರುತ್ತದೆ ನಿಮಗೆ ಗೊತ್ತೇ ? ಅದರ ವೈಜ್ಞಾನಿಕ ಹಿನ್ನೆಲೆ ಏನು ? ಪೂಜ್ಯ ಭಾವನೆ ಬರಲು ಕಾರಣವೇನು? ಇಲ್ಲಿ ಸ್ವಲ್ಪ ಮಾಹಿತಿ ಕಲೆಹಾಕಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಸ್ವಲ್ಪ ಬಿಡುವು ಮಾಡಿಕೊಂಡು...

ಮನ ತಿದ್ದಿದ ದೇವರ ನುಡಿ...

ಮೇ ೧೧ ಲೇಖನ ೬೫ ವೀಕ್ಷಣೆ

ಮಾಸ್ತಿ ಅವರಿಗೆ ಆರು ಜನ ಹೆಣ್ಣು ಮಕ್ಕಳು. ಅಧಿಕಾರದಲ್ಲಿದ್ದಾಗಲೇ ಎಲ್ಲ ಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಈ ಘಟನೆ ನಡೆದದ್ದು ಆರನೇ ಮಗಳ ಮದುವೆಯ ಸಂದರ್ಭದಲ್ಲಿ. ಮದುವೆಯೇನೋ ಚೆನ್ನಾಗಿಯೇ ಆಯಿತು. ಇನ್ನು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂದ...

ಕಳೆದು ಹೋದ ಸಮಯ...

ಮೇ ೦೯ ಲೇಖನ ೮೫ ವೀಕ್ಷಣೆ

ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ... ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ... ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ ನೋಡುತ್ತಾನ...

ಕೊರೋನ ವೈರಸ್ ಪತ್ತೆ ಮಾಡಿ, ಹೆಸರಿಟ್ಟ ಜೂನ್ ಅಲ್ಮೆಡಾ

ಮೇ ೦೫ ಲೇಖನ ೬೯ ವೀಕ್ಷಣೆ

55 ವರ್ಷಗಳ ಹಿಂದೆ ಮೊದಲ ಬಾರಿಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಬಳಸಿ ಮಾನವನ ಶ್ವಾಸಕೋಶದಲ್ಲಿ ಸೇರಿಕೊಂಡು ಜೀವಕ್ಕೆ ಹಾನಿಮಾಡುವ ವೈರಸ್ ಗಳನ್ನು ಜಗತ್ತಿಗೆ ಪರಿಚಯಿಸಿದವರು ವೈರಾಣು ತಜ್ಞೆ ಜೂನ್ ಅಲ್ಮೆಡಾ. ಸ್ಕಾಟ್ಲೆಂಡಿನಲ್ಲಿ ಜನಿಸಿದ ಅಲ್ಮೆಡಾರ...

ಪುರುಷ ಕುಣಿತ ಎಂಬ ಜನಪದ ಕಲೆ

ಮೇ ೦೨ ಲೇಖನ ೭೮ ವೀಕ್ಷಣೆ

ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕ...

‘ನಿಘಂಟು ತಜ್ಞ' ಪ್ರೊ. ಜಿ. ವೆಂಕಟಸುಬ್ಬಯ್ಯರಿಗೆ ನಮನಗಳು...

ಏಪ್ರಿಲ್ ೧೯ ಲೇಖನ ೬೧ ವೀಕ್ಷಣೆ

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ಎಪ್ರಿಲ್ 19, 2021ರಂದು ನಮ್ಮನ್ನಗಲಿದ್ದಾರೆ, ‘ನಿಘಂಟು ತಜ್ಞ’ರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್...

ನಮಗೆ ಕಷ್ಟಗಳು ಬಂದಾಗ...

ಏಪ್ರಿಲ್ ೧೫ ಲೇಖನ ೫೦ ವೀಕ್ಷಣೆ

ಕಷ್ಟಗಳು ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತಾ.. ಎಂಬ ಮಾತಿದೆ. ಮರಗಿಡಗಳಿಗೂ ಜೀವವಿದೆ. ಅವುಗಳಿಗೆ ಹೇಳಲು ಬರುವುದಿಲ್ಲ ಅಷ್ಟೇ. ಈಗಂತೂ ನಗರೀಕರಣದ ನೆಪದಲ್ಲಿ ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿದ್ದಾರೆ. ಇರಲಿ, ಇಲ್ಲಿರುವ ಕೆಲವು ಸಾಲುಗಳನ್ನು ನೀ...

‘ಪ್ಲವ' ನಾಮ ಸಂವತ್ಸರದ ಯುಗಾದಿ...

ಏಪ್ರಿಲ್ ೧೪ ಲೇಖನ ೪೫ ವೀಕ್ಷಣೆ

ಯುಗಾದಿ ಹಬ್ಬದ ಸಂಭ್ರಮ."ಪ್ಲವ"ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ ಸರಿಸುಮಾರು ೨೨ ಬೇರೆ ಬೇರೆ ಅರ್ಥಗಳು ಇವೆ. ಅದರಲ್ಲಿ ಒಂದು ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ. ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ "ಪ್ಲ...