ಬ್ರೆಡ್ ಬಟರ್ ಪುಡ್ಡಿಂಗ್
ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್ಲಿ ಸಕ್ಕರೆ ಬೆರೆಸಿರಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Kavitha Mahesh
ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್ಲಿ ಸಕ್ಕರೆ ಬೆರೆಸಿರಿ....
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನೀರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಹಾಗೂ ಅರಸಿನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಹುಣಸೆ ರಸ ಸೇರಿಸಿ ಎರಡು ನಿಮಿಷ ಹುರಿಯಿರಿ. ಬೇ...
ಬ್ರೆಡ್ ಹಾಳೆಗಳನ್ನು ಒಂದು ಹಾಳೆಯ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ, ಮೈಕ್ರೋ ಅವನ್ ನಲ್ಲಿ ಒಂದು ನಿಮಿಷ ಇಡಿ. ತಿರುವಿ ಹಾಕಿ. ಪುನಃ ಒಂದು ನಿಮಿಷ ಇಡಿ. ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೇರು ಬೀಜ ಮತ್ತು ಬಾದಾಮಿಯನ್ನು ನಸುಗೆಂಪು ಬಣ...
ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ ನಸುಗೆಂಪಾಗುವಷ್...
ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು ಚಿಮುಕಿಸ...
ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಎಳ್ಳು, ಉಪ...
ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ ನಂ...
ಪಾಲಕ್ ಸೊಪ್ಪು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಓಮ್ ಕಾಳು, ಎಳ್ಳು ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ - ಇಂಗಿನ ಒಗ್ಗರಣೆ ಮಾಡಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಬಾಡಿಸಿ. ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಕೊತ್ತ...
ಒಂದು ಬೋಗುಣಿಯಲ್ಲಿ ಕಸ್ಟರ್ಡ್ ಹುಡಿ ಮತ್ತು ಹಾಲು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಬೆರೆಸಿ. ಇನ್ನೊಂದು ಬೋಗುಣಿ (ಬೌಲ್)ಯಲ್ಲಿ ಬೆಣ್ಣೆ, ಮೊಟ್ಟೆ, ದಾಲ್ಚಿನ್ನಿ ಹುಡಿ, ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೆರೆಸಿ. ಕಸ್ಟರ್ಡ್...
ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಸೊಪ್ಪು...
ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿಟ್ಟುಕೊಂಡಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಕ್ರಮವಾಗಿ ಅರಸಿನ, ಜೀರಿಗೆ, ಮೆಣಸಿನ ಹುಡಿ, ಈರುಳ್ಳಿ, ಬಟಾಣಿ ಕಾಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿದ ಆಲೂಗೆಡ್ಡೆ, ಕತ್...
ಹರಿತವಾದ ಚೂರಿಯಿಂದ ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಪ್ರತಿ ಹಾಳೆಯನ್ನು ಒಂದು ಇಂಚು ಅಂತರಕ್ಕೆ ಕೆಳಗಿನವರೆಗೆ ಸೀಳಿರಿ. ಚೀಸ್ ಹಾಳೆಗಳನ್ನು ಮುಕ್ಕಾಲು ಇಂಚು ಉದ್ದಕ್ಕೆ ತುಂಡು ಮಾಡಿ, ಸೀಳಿದ ಬ್ರೆಡ್ ನ ಮಧ್ಯೆ ಸೇರಿಸಿರಿ. ಓವನ...