ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕವಿತ ಮಹೇಶ್
ಕ

ಕವಿತ ಮಹೇಶ್

Kavitha Mahesh

೨೪೩ ಲೇಖನಗಳು ೨೬,೪೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಟಾಟೆ ತಾಲಿಪಟ್ಟು

ಜುಲೈ ೨೧ ಅಡುಗೆ ೫೪ ವೀಕ್ಷಣೆ

ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟ...

ಮಾವಿನ ಹಣ್ಣಿನ ಗೊಜ್ಜು

ಜುಲೈ ೧೪ ಅಡುಗೆ ೫೮ ವೀಕ್ಷಣೆ

ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ, ಮಾ...

ಸೀಮೆಬದನೆಕಾಯಿ ಗೊಜ್ಜು

ಜುಲೈ ೦೭ ಅಡುಗೆ ೫೬ ವೀಕ್ಷಣೆ

ಮಸಾಲೆ ಸಾಮಾಗ್ರಿಗಳನ್ನು ಹುರಿದು, ತೆಂಗಿನಕಾಯಿಯೊಂದಿಗೆ ಸೇರಿಸಿ ರುಬ್ಬಿ. ಸೀಮೆಬದನೆಕಾಯಿಗಳನ್ನು ಬೇಯಿಸಿಕೊಂಡಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಒಗ್ಗರಣೆ ಮಾಡಿ. ಕರಿಬೇವಿನ ಎಲೆಗಳು ಹಾಗೂ ಕಡಲೆಕಾಯಿ ಬೀಜಗಳನ್ನು ಹಾಕಿ ಬಾಡಿಸಿ....

ಡೋಕ್ಲಾ

ಜುಲೈ ೦೨ ಅಡುಗೆ ೬೦ ವೀಕ್ಷಣೆ

ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ : ಕಡಲೆ ಹಿಟ್ಟು, ರವೆ ಹಾಕಿ ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಉಪ್ಪು, ಮೆಣಸಿನ ಹುಡಿ, ಗರಮ್ ಮಸಾಲಾ, ತೆಂಗಿನ ತುರಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಕಲಸ...

ವೆಜಿಟೇಬಲ್ ಪ್ಯಾಟೀಸ್

ಜೂನ್ ೧೬ ಅಡುಗೆ ೫೮ ವೀಕ್ಷಣೆ

ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸಾಲೆ ಹುಡಿ, ಕೊತ್ತಂಬರಿ...

ಮಸಾಲಾ ಮಂಡಕ್ಕಿ ಒಗ್ಗರಣೆ

ಜೂನ್ ೧೦ ಅಡುಗೆ ೫೮ ವೀಕ್ಷಣೆ

ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ: ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೋ, ಕ್ಯಾರೆಟ್, ಶುಂಠಿ ತುರಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಂಡಕ್ಕಿ ಹಾಕಿ ಚೆನ...

ಜೋಳದ ಹಿಟ್ಟಿನ ಕಟ್ಲೇಟ್

ಜೂನ್ ೦೨ ಅಡುಗೆ ೫೬ ವೀಕ್ಷಣೆ

ಬ್ರೆಡ್ ಸ್ಲೈಸ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು ಒತ್ತಿ ನೀರು ತೆಗೆದು ಹುಡಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ: ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಗರಮ್ ಮಸಾಲಾ...

ಟೊಮೆಟೋ ಗೊಜ್ಜು

ಮೇ ೨೬ ಅಡುಗೆ ೫೯ ವೀಕ್ಷಣೆ

ತೆಂಗಿನ ಕಾಯಿ, ಮೆಣಸಿನ ಹುಡಿ, ಇಂಗು, ಹುರಿಗಡಲೆ, ಅರಶಿನ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿ ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ಒಗ್ಗರಣೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೋಗಳನ್ನು ಹಾಕಿ ಬಾಡಿಸಿ, ಸ್ವಲ್ಪ ನೀರು , ರು...

ಭಾಕರ್ ವಾಡಿ

ಮೇ ೧೯ ಅಡುಗೆ ೬೪ ವೀಕ್ಷಣೆ

ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ ಲಟ್ಟ...

ಕುರುಕುರು ಚಕ್ಕುಲಿ

ಮೇ ೧೨ ಅಡುಗೆ ೫೯ ವೀಕ್ಷಣೆ

ಅಕ್ಕಿಯನ್ನು ತೊಳೆದು, ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ. ನೀರಿನ ಪಸೆ ಆರುವವರೆಗೆ ಸ್ವಲ್ಪ ಬಿಸಿ ಮಾಡಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಅಕ್ಕಿಯೊಂದಿಗೆ ಸೇರಿಸಿ ನುಣ್ಣಗೆ ಹುಡಿ ಮಾಡಿ. ಈ ಹಿಟ್ಟಿಗೆ ಜೀರಿಗೆ, ತುಪ್ಪ, ಇಂಗು,...

ಗರಿಗರಿ ಕೋಡುಬಳೆ

ಮೇ ೦೫ ಅಡುಗೆ ೫೭ ವೀಕ್ಷಣೆ

ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು ಹಾ...

ಮೆಂತ್ಯದ ಸ್ಪೆಷಲ್ ಗೊಜ್ಜು

ಏಪ್ರಿಲ್ ೨೮ ಅಡುಗೆ ೬೪ ವೀಕ್ಷಣೆ

ತೆಂಗಿನ ತುರಿ, ಒಣಮೆಣಸಿನ ಕಾಯಿ, ಹುರಿಗಡಲೆ, ಅರಶಿನ ಹುಡಿ ಹಾಕಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು ಒಗ್ಗರಣೆ ಮಾಡಿ, ಒಗ್ಗರಣೆಗೆ ಮೆಂತ್ಯೆ ಕಾಳುಗಳನ್ನು ಹಾಕಿ ಬಾಡಿಸಿ. ರುಬ್ಬಿದ ಮಿಶ್ರಣ, ಉಪ್ಪು, ಹುಣಸೆ ರಸ, ಬೆ...