ಬಾರೊ ಬಾರೊ ಮಳೆರಾಯ
ಬಾರೊ ಬಾರೊ ಮಳೆರಾಯ ತಣಿಸು ಬಾರೊ ಈ ಧರಣಿಯ ನೋಡೊಮ್ಮೇ ಬಿರುಕು ಬಿಟ್ಟ ಭೂಮಿಯ ಬೆಂಬಿಸಿಲಿನ ಬೆಗೆ ತಾಳದೆ ನಲುಗುತ್ತಿರುವ ಜೀವ ರಾಶಿಯ ಕರುಣಿಸಿ ಕಾಯೋ ಮಹನೀಯ ಸುರಿಸು ತುಂತುರು ಹನಿಗಳ ರಾಶಿಯ ದಹಿಸುತ್ತಿದೆ ಧರಣಿ ನೋಡಯ್ಯ ದಣಿವರಿಯದೆ ದುಡಿಯುವ ರೈತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತುಂಬೇನಹಳ್ಳಿ ಕಿರಣ್ ರಾಜು. ಎನ್
ಬಾರೊ ಬಾರೊ ಮಳೆರಾಯ ತಣಿಸು ಬಾರೊ ಈ ಧರಣಿಯ ನೋಡೊಮ್ಮೇ ಬಿರುಕು ಬಿಟ್ಟ ಭೂಮಿಯ ಬೆಂಬಿಸಿಲಿನ ಬೆಗೆ ತಾಳದೆ ನಲುಗುತ್ತಿರುವ ಜೀವ ರಾಶಿಯ ಕರುಣಿಸಿ ಕಾಯೋ ಮಹನೀಯ ಸುರಿಸು ತುಂತುರು ಹನಿಗಳ ರಾಶಿಯ ದಹಿಸುತ್ತಿದೆ ಧರಣಿ ನೋಡಯ್ಯ ದಣಿವರಿಯದೆ ದುಡಿಯುವ ರೈತ...
ದೃಶ್ಯ ಒಂದು (ಭಗತ್ ಸಿಂಗ್ ಸೆರೆಮನೆಯಲ್ಲಿ ಇರುತ್ತಾರೆ ಅವರನ್ನು ನೋಡಲು ಅವರ ತಾಯಿ ವಿದ್ಯಾವತಿ ಬರುತ್ತಾರೆ) ವಿದ್ಯಾವತಿ:-ಅಯ್ಯೋ ಮಗನೇ ಭಗತ್ ಸ್ವಾತಂತ್ರ್ಯ ಹಕ್ಕಿಯಂತೆ ಹಾರಾಡಬೇಕಾಗಿದ್ದ ನೀನು ಇಂದು ಈ ಕತ್ತಲು ಕೋಣೆಯಲ್ಲಿ ಬಂಧಿಯಾಗಿರುವುದನ್ನು...
ರಾಜರ್ಷಿ ಬಿರುದಾಂಕಿತ ದೊರೆ ಪ್ರಜೆಗಳ ಮೇಲಿದೆ ನಿಮ್ಮ ಋಣದ ಹೊರೆ ಬದುಕಿದ್ದು ಕೆಲವು ವರುಷ ಮಾಡಿದ್ದು ಹಲವಾರು ಸಾಹಸ ತಂದೆ ತ್ಯಜಿಸಿದರು ಇಹಲೋಕ ಚಿಕ್ಕ ಪ್ರಾಯದಲ್ಲಿ ಪಟ್ಟಾಭಿಷೇಕ !!ರಾಜರ್ಷಿ ಬಿರುದಾಂಕಿತ ದೊರೆ!! ಮಾತೆಯ ಅಣತಿಯಂತೆ ರಾಜ್ಯ ನಿರ್ವ...
🪔ಹಣತೆ ಹಚ್ಚಬೇಕು🪔 ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು ಹಚ್ಚಿದಷ್ಟು ಹೆಚ್ಚು ಬೆಳಗುವ ಹಣತೆ ಹಚ್ಚಬೇಕು ನಗುವಿನ ಹಣತೆ ಹಚ್ಚಬೇಕು ಜನರ ನೋವು ಅಳಿಸಬೇಕು ಅನ್ನದ ಹಣತೆ ಹಚ್ಚಬೇಕು ಜನರ ಹಸಿವು ಅಳಿಸಬೇಕು !!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇ...
👁️👀👁️ನೇತ್ರದಾನ👁️👀👁️ ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ ಆ ದೇವರು ಮೆಚ್ಚುವರಣ್ಣ ನೀವು ಮಾಡಿದರೆ ನೇತ್ರದಾನ ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ ಮಣ್ಣು ಪಾಲು ಮಾಡಬೇಡಿ ನಿಮ್ಮ ಕಣ್ಣ !!...
ದೃಷ್ಟಿಯಂತೆ ಸೃಷ್ಟಿ ನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು ನಮ್ಮ ದೃಷ್ಟಿ ಬದಲಾದರೆ ಸೃಷ್ಟಿಯು ಬದಲಾಗುವುದು ಕಲ್ಲನ್ನು ಕಲ್ಲು ಎಂಬಂತೆ ಕಂಡರೆ ಕಲ್ಲು ಕಲ್ಲಾಗಿಯೇ ಉಳಿಯುತ್ತದೆ, ಕಲ್ಲಿಗೊಂದು ರೂಪವನ್ನು ನೀಡಿ ದೇವರೆಂದು ಕಂಡರೆ ಕಲ್ಲು ಸಹ ದೇವರಾ...
ಸಾವಿರ ಶರಣು ನಾರಿಯ ಪೂಜಿಸು ಅಣ್ಣ ಆಗ ಗೌರಮ್ಮ ಹರಸುವಳು ನಿನ್ನ ನಮಗೆ ಜನ್ಮ ಕೊಟ್ಟವಳು ಹೆಣ್ಣು ಅವಳ ಪಾದಗಳಿಗೆ ಸಾವಿರ ಶರಣು ನಾವು ನಿಂತ ನೆಲವು ಹೆಣ್ಣು ಅವಳ ತಾಳ್ಮೆಗೆ ಸಾವಿರ ಶರಣು !!ನಾರಿಯ ಪೂಜಿಸು ಅಣ್ಣ !! ನಮ್ಮ ಒಡಹುಟ್ಟಿದವಳು ಹೆಣ್ಣು ಅವ...
ಗಣೇಶ ಚತುರ್ಥಿಯ ಶುಭಾಶಯಗಳು ಜನಕನ ನೆಚ್ಚಿನ ಬೆನಕ ನೀನು ನಿನ್ನ ಜನಕನ ಮೆಚ್ಚಿಸೂ ಮೂಢ ಆಗ ಆ ಬೆನಕನು ನಿನ್ನ ಮೆಚ್ಚುವನು ನೋಡ ಶಿರವ ಕಡಿದರೂ ಶಿವನ ಆರಾಧನೆ ಬಿಡಲಿಲ್ಲ ಮಾತೃಭಕ್ತಿಯಲ್ಲಿ ಬೆನಕನಿಗೆ ಸರಿಸಾಟಿ ಯಾರು ಇಲ್ಲ ಜನಕನ ಅಣತಿಯಂತೆ ತಪವು ಕೇಡ...
ಗುರು ಎಂದರೆ ಯಾರು ದೈವ ಸ್ವರೂಪ ಗುರು ಸರಿಸಾಟಿ ಇಲ್ಲ ನಿಮಗೆ ಯಾರು ಗುರಿಯನ್ನು ತೋರುವವರು ಗುರು ಶಿಸ್ತನ್ನು ಕಲಿಸುವವರು ಗುರು ಜ್ಞಾನವನ್ನು ನೀಡುವವರು ಗುರು ಅಜ್ಞಾನವನ್ನು ಅಳಿಸುವವರು ಗುರು !!ದೈವ ಸ್ವರೂಪ ಗುರು!! ಕತ್ತಲಿನಿಂದ ಬೆಳಕಿನೆಡೆಗೆ...
ಎಲ್ಲವೂ ಭಾರ ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವಯ್ಯ ಭಾರವು ಬಹಳಷ್ಟು ಭಾರವು ಊಟ ಮುಗಿದ ಮೇಲೆ ತಟ್ಟೆ ಭಾರ ಮಳೆ ನಿಂತ ಮೇಲೆ ಕೊಡೆ(ಛತ್ರಿ) ಭಾರ ಸಹಾಯ ಪಡೆದ ಮೇಲೆ ಸ್ನೇಹ ಭಾರ ಮೋಹ ಕಳೆದ ಮೇಲೆ ಪ್ರೀತಿ ಭಾರ !!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!...
ಒಳಿತು/ಕೆಡುಕು ಮರಿಬೇಕು ಕೆಡಕುಗಳ ನೆನಿಬೇಕು ಒಳಿತುಗಳ ಕೊರಗುತ್ತ ಕೂರಬೇಡ ಕೊರತೆಗಳ ಕಾಣಬೇಡ ಕೊಂಕುನುಡಿಗಳಿಗೆ ಕಿವಿಕೊಡಬೇಡ ಕುಂಟುನೆಪಗಳ ನೀಡಬೇಡ !!ಮರಿಬೇಕು ಕೆಡಕುಗಳ!! ಇರುವುದರಲ್ಲಿಯೇ ಖುಷಿಪಡು ಇಂದಿನ ಕಾರ್ಯಗಳ ಇಂದೇ ಮಾಡು ಇಂಪಾದ ನುಡಿಗಳ...
ಶ್ರೀಕೃಷ್ಣ ಕರೆದವರಿಗೆ ಒಲಿದನು ಶ್ರೀಕೃಷ್ಣ ಕರ್ಮಫಲದಾಯಕನು ಶ್ರೀಕೃಷ್ಣ ಕಳ್ಳನೆಂದರು ಸುಳ್ಳನೆಂದರು ಮಳ್ಳನೆಂದರು ಮನೆಹಾಳನೆಂದರು ಕಪಟಿ ಎಂದರು ಕುತಂತ್ರಿ ಎಂದರು ನಯವಂಚಕನೆಂದರು ನಂಬಿಕೆದ್ರೋಹಿ ಎಂದರು !!ಕರೆದವರಿಗೆ ಒಲಿದನು ಶ್ರೀಕೃಷ್ಣ!! ಬಂಧು...