ಆಶಯ
ನುಸುಳಿ ಬರುವ ಚೈತ್ರ ಚಿಗುರು ಸೂಸಿ ತರಲಿ ಸವಿ ಸುಖದ ತಂಪೆಲರು ಅಳಿಸಿ ಮನದ ಹೊಲಸು ಬಾವ ಉಳಿಸಿ ಬಿಡಲಿ ಚಿರವಾಗುವಂತೆ ಜೀವ ಮರೆಸಿ ಬಾಳಿನೆಲ್ಲ ನೋವ ಸುರಿಸಿ ಬದುಕಲ್ಲಿ ಸಂತಸವ ಬೆರೆಸಿ ಬದುಕಲ್ಲಿ ಅರಿವ ಗುರುವ ಇಣುಕುತಿರುವ ಮುಂಗಾರು ಮಳೆ ತೊಳೆದು ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
krishnamurthy bmsce
ನುಸುಳಿ ಬರುವ ಚೈತ್ರ ಚಿಗುರು ಸೂಸಿ ತರಲಿ ಸವಿ ಸುಖದ ತಂಪೆಲರು ಅಳಿಸಿ ಮನದ ಹೊಲಸು ಬಾವ ಉಳಿಸಿ ಬಿಡಲಿ ಚಿರವಾಗುವಂತೆ ಜೀವ ಮರೆಸಿ ಬಾಳಿನೆಲ್ಲ ನೋವ ಸುರಿಸಿ ಬದುಕಲ್ಲಿ ಸಂತಸವ ಬೆರೆಸಿ ಬದುಕಲ್ಲಿ ಅರಿವ ಗುರುವ ಇಣುಕುತಿರುವ ಮುಂಗಾರು ಮಳೆ ತೊಳೆದು ಬ...
ತವರು ಮನೆಗೆ ಬಾರೆ ನನ್ನ ಅಕ್ಕಯ್ಯ ತಂದು ನಿಂತಿರುವ ಗಾಡಿಯ ನಿನ್ನ ತಮ್ಮಯ್ಯ ಅಕ್ಕಯ್ಯ ನನ್ನ ಅಕ್ಕಯ್ಯ ಅಪ್ಪ ಅಮ್ಮ ನಿಲ್ಲದ ನನ್ನ ತುಪ್ಪ ಅನ್ನ ಹಾಕಿ ಸಾಕಿದೆ ಅಕ್ಕಯ್ಯ "ಪಲ್ಲವಿ" ನಾಲ್ಕು ಜನ ಮಕ್ಕಳಲ್ಲ ಕೇಳು ಅಕ್ಕಯ್ಯಅವರೊಳಗೆ ನಾ ಮಗನಾಗೆ ನಾಲ್ಕ...
ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ ಕದ್ದು ಕದ್ದೆನ್ನ ನೀ ನೋಡಬೇಡ ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ? ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ "ಪ" ಮರೆಯದಿರು ಜೋಪಾನ ಮನ ಮಂದಿರದಿ ನಿನಗೆ ಸನ್ಮಾನ ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ? ಹೇಳೆ...
ಮಳೆ ಬಂತು ಮುಂಗಾರು ಮಳೆ ಬಂತು ಇಳೆ ನೆನೆದು ಚೈತ್ರ ನಲಿಯಿತು ಬಾನಿಂದ ಮಳೆ ಬಂತು ಭರಣಿ ಮಳೆ ಬಂತು ಧರಣಿಯೊಡಲು ತಣಿಯಿತು "ಪ" ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು ಮಿಂಚಿನ ಮತಾಪು ಕಡ್ಡಿಯ ಸ...
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "...
"ನನಗೊಂದು ಹೆಣ್ಣು ಬೇಕು ಅವಳು ಈಗಿರಬೇಕು(ಹೀಗಿರಬೇಕು)" ಮನದ ಮೃದಂಗ ನುಡಿಸಿ ಎದೆಯಲ್ಲಿ ಪ್ರೇಮರಾಗ ಮಿಡಿವಂತೆ ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ ಅರಿವಿನ ಅ(ಹ)ರಿಣಿ ಅವಳಾಗಬೇಕು ಜೀವಕ್ಕೆ ಉಸಿರು-ಹಸಿರಾಗ ಬ...
ನಿನ್ನ ಕೀರ್ತಿ ಏರಲಿ ದಿಗಂತ ನಿನ್ನ ಸಾದ(ಧ)ನೆಗೆ ನನ್ನ ಹೃದಯಾಭಿನಂದನೆ ಅನಂತಾನಂತ ಸದಾ ಹಸಿರಾಗಿರಲಿ ಪ್ರೀತಿ,ವಾತ್ಸಲ್ಯ,ಅನುಕಂಪ ನಿನ್ನಲ್ಲಿ ಸಿರತ ಬದುಕಲ್ಲಿ ಗೆಲುವು ಸಿಗಲಿ ನಿನಗೆ ಸತತ -ವೆಂ ಕೃ ಬಿ ಎಂ ಎಸ್ ಸಿ ಇ
ಮಂಜು ಮಾಲಿನಿ ತುಂಬಿರುವೆ ನನ್ನ ಮನವ ನೀ ಕನಸು-ಕನವರಿಕೆಯಲ್ಲು ಕಾಂಬೆ ನೀ ಕಲಕಿದೆ ನನ್ನ ಮನದ ಕೊಳವ ನೀ ಮೊಡಿಸಿದೆ ಮನದಾಸೆ ನೀ ಮೌನದಲ್ಲಿದ್ದು ಮನಕೆ ನೋವ ತುಂಬಿ ನನ್ನ ಜೀವ ಹಿಂಡುವೆ ಏಕೆ ನೀ ಬಂದು ನನ್ನ ಬಾಳ ಬೆಳಗಿಸು ಇದು ನನ್ನ ಹೃದಯದ ಪ್ರಾರ್ಥ...
ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ
*ನನ್ನ ಸ್ವಪ್ನ ಸುಂದರಿ* ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದರಿ ನನ್ನವಳು ಮಾತು ಕನ್ನಡ ಕಸ್ತೂರಿ...
"ಯಾರೀಕೆ" (ನನ್ನ ಕನಸಿನ ಕೋಮಲೆ) ನೀಲಿ ಬಾನಿನ ನವ ಚಂದ್ರಿಕೆ ಯಾಕೆ ಬಂದಳೋ ಭೂಮಿಗೆ ಯಾಕೆ ಕಂಡಳೋ ಕಣ್ಣಿಗೆ ಮಾತನಾಡಿಸೋ ಮುನ್ನ ಮನವ ಸೇರಿದಳು (ಚಿನ್ನ) ನನ್ನ ನೂರು ದೀವಿಗೆ ಬೆಳಕು ಅವಳು ಉಟ್ಟಿಹ ಸೀರೆಯೊಳಗಿನ ಮಿಣುಕು ನೂರು ತಾರೆಗೂ ಅಣಕು ಅವಳ ಮೈ...