ಹೀಗೊಂದು ಗುಲಾಬಿ
ನಿಮ್ಮ ಮನೆ ಬಿರುಮುಳ್ಳಗುಲಾಬಿ ಪೊದೆಯಾಳದಲಿದಿನ ಬೆಳಗಾದರೆ ನೀ ಚಿಮ್ಮಿಸುವಹೂ ಮುಗುಳು, ಮುಳುಗು-ವನ ಹುಲ್ಲು ಕಡ್ಡಿ.ಮುಳ್ಳು-ಕಡ್ಡಿಗಳ ಸರಿಸಿ ತರಚಿ-ಕೊಂಡು ಮೈ - ಕೈಚಾಚಿ ಎಟಕಿಸಿಕೊಳ್ಳುವಾಟಸುಲಭವೇನಲ್ಲ.ಸುಳಿಗಣ್ಣು, ಮಾತು,ಸುಳಿಗುರುಳಿನುರುಳುಗಳು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ksmanjunatha
ನಿಮ್ಮ ಮನೆ ಬಿರುಮುಳ್ಳಗುಲಾಬಿ ಪೊದೆಯಾಳದಲಿದಿನ ಬೆಳಗಾದರೆ ನೀ ಚಿಮ್ಮಿಸುವಹೂ ಮುಗುಳು, ಮುಳುಗು-ವನ ಹುಲ್ಲು ಕಡ್ಡಿ.ಮುಳ್ಳು-ಕಡ್ಡಿಗಳ ಸರಿಸಿ ತರಚಿ-ಕೊಂಡು ಮೈ - ಕೈಚಾಚಿ ಎಟಕಿಸಿಕೊಳ್ಳುವಾಟಸುಲಭವೇನಲ್ಲ.ಸುಳಿಗಣ್ಣು, ಮಾತು,ಸುಳಿಗುರುಳಿನುರುಳುಗಳು...
ಬಾಗಿಲಂತೂ ಮಜಬೂತು,ಅಂದದ ಕೆತ್ತನೆ, ಚಂದದ ಕುಸುರಿ,ತೇಗದ ಮರ ಬಿಡು, ಭಾರಿ ದುಬಾರಿ.ಅರೆ!ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?ಒಳಗೆ ಬಾ ಗೆಳೆಯಾ.ನಗಬೇಡ,ಈ ನನ್ನ ಮನೆಗೆ ಗೋಡೆಗಳಿಲ್ಲ!ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;ಎಡಕ...
ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದ...
ಈ ಬರಹ ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ ಬರೆದದ್ದು, ಸ್ವಲ್ಪ ತಡವಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ. =========================================