ನನ್ನವಳು ನನ್ನ ನೋಡಿ ನಗುವಿನ ಆ ಅಂದ
ನನ್ನವಳು ನನ್ನ ನೋಡಿ ನಗುವಿನ ಆ ಅಂದ ಮನೆ ಮನಗಳ ತುಂಬೆಲ್ಲಾ ಶ್ರೀಗಂಧ ಆ ಹುಣ್ಣಿಮೆಯ ಚಂದಮನು ಬಳಿ ಬಂದಾ ನಿನ್ನವಳೇ ನನಗಿಂತ ಬಲು ಚಂದಾ ಎಂದ ನನ್ನವಳ ಕಣ್ಣುಗಳ ಹೋಳಪನು ರವಿ ಕಂಡಾ ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ ಕಣ್ಣ ಹುಬ್ಬುಗಳ ಸಿರಿ ಕಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Maanu
ನನ್ನವಳು ನನ್ನ ನೋಡಿ ನಗುವಿನ ಆ ಅಂದ ಮನೆ ಮನಗಳ ತುಂಬೆಲ್ಲಾ ಶ್ರೀಗಂಧ ಆ ಹುಣ್ಣಿಮೆಯ ಚಂದಮನು ಬಳಿ ಬಂದಾ ನಿನ್ನವಳೇ ನನಗಿಂತ ಬಲು ಚಂದಾ ಎಂದ ನನ್ನವಳ ಕಣ್ಣುಗಳ ಹೋಳಪನು ರವಿ ಕಂಡಾ ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ ಕಣ್ಣ ಹುಬ್ಬುಗಳ ಸಿರಿ ಕಂ...
ನೋವಿನ ಹಣತೆಯು ಆರದಿರಲಿ ಎದೆಯಲಿ, ಮನಸ್ಸೊಂದು ಮೌನವಾಗಿ ಮಿಡಿಯುತಿರಲಿ ನಿನಗಾಗಿ, ನೀ ಮಾಡಿದಾ ಮೋಸಾ ಕಣ್ಣೆದುರು ಸವಿಯಾಗಿ, ನಾ ಬರೆವ ಕವಿತೆಗಳ ಚರಣ-ಪಲ್ಲವಿಯ ಜೀವಾಳವಾಗಿರಲಿ ನೀ ತೊರೆದ ಘಳಿಗೆಯಲಿ,ಕಣ್ಣಲ್ಲಿನ ಕಂಬನಿ, ಭುವಿಯಲಿ ಬಿಡಿಸಿಟ್ಟ ನಿನ್...
ಧರೆ ಧರೆಯಲ್ಲಿ ಈ ವಸುಂಧರೆ ಧರತಿ ಅಮ್ಮನ ಮನದಾಳದ ಕರೆಯೊಲೆ ಅನು ಅನುವು ಕನ್ನಡವಾಗಿ ಮೊಳಗಲಿ ಕಸ್ತೂರಿ ಕಂಪಿನ ನಗುವು ನಮ್ಮೆಲ್ಲರ ಮೊಗದಲಿ ಜ್ಯೋತಿ ಜ್ಯೋತಿಯಾಗಿ ಬೆಳಗಿದರೆ ಸಾಲದು ಮನದ ಜ್ಯೋತಿ ಕನ್ನಡತಿ ಮೂಕಾಗಿ ಮಂಕಾಗಿರಲು ಮನದ ಮೂಲೆ ಮೂಲೆಯ ಪರಭ...
ಜನಿಸಿದೆ ನಿನಗೆ ಮಗುವಾಗಿ,ಈ ದೇಶಕೆ ಸತ್ ಪ್ರಜೆಯಾಗುವೆನೆ? ನೂರಾರು ಕನಸ ಕಂಡ ಕಣ್ಣ್ ಗಳ ರಕ್ಷಣೆಗೆ ರೆಪ್ಪೆಯಾಗುವೆನೆ? ದೇಶವಿದು ವಿವಿಧತೆಯಲಿ ಐಕ್ಯತೆ ಸಾರುತಿಹುದು ಕವಿತೆಗಳಲಿ ಭ್ರಸ್ಟತೆ,ಮತಾಂಧತೆಗಳೆ ಕೆಕೆ ಹಾಕುತಿಹವು ನೈಜತೆಯಲಿ ಜನನದ ಮೊದಲು...
ಮನದಲ್ಲಿನ ಮೌನ ಮುಕಾದ ಮೇಲೆ,ಕಣ್ಣೀರ ಹನಿಯ ಯೋಗ ಒಂದೊಂದು ನೆನಪು,ಎದೆಯಲ್ಲಿ ಕುಳಿತು,ನೊವಿಂದ ತಾನೇ ರಾಗ ನಿನ್ನ ಪ್ರತಿ ಕಣ್ಣರೆಪ್ಪೆಯ ಬಡಿತ,ನೊಂದ ಹೃದಯದಲಿ ಕೋಲಾಹಲ ನನ್ನಿಂದ ದೂರವಾಗುವ ಘಳಿಗೆ,ನನ್ನ ಸಾವಿಗಿಂತ ಬಹುಪಾಲು ಘೋರ ಕನಸೊಂದು ಕಂಡ ಕಣ್ಣ...
ಜೀವನದ ಜೋಕಾಲಿ ತೂಗುತಿದೆ ನೋವಿನಲಿ ನಿಟ್ಟುಸಿರಿನ ತಂಗಾಳಿ ಆವರಿಸಿದೆ ಕಣ್ಣೆದುರಲಿ ಕಣ್ಣೀರಿನ ಪ್ರತಿ ಹನಿಯು ಭೂಮಿಯನು ತಾಗಿ ಬನ್ನಿಸುತಿದೆ ಶೋಕದ ವ್ಯಥೆಯ ಪರಿ ಪರಿಯಾಗಿ ಕೊನೆಗೂ ಮಸಣದ ಹೂವಾಯಿತೆ ಮನವು ಆನಾಥ ಶವವಾಯಿತೆ ನನ್ನೀ ಪ್ರೀತಿಯು
ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ, ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ,...
ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ ಕವಿ ಮಾಡಿದೆ ಇಂದು ನನ್ನನು ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ ಕಾಣದ ನನ್ನ ಕನಸಿಗೆ ಸೂರು ಏನು? ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು, ನಿನ್ನ ಹೆಸರೊಂದೆ ಉಸಿರಾಯಿತೆ,ಈ ಜನುಮಕೆ ಇನ್ನೆ...
ಕಣ್ಣಲ್ಲಿನ ಕವಿತೆಯಿದು,ಮನದಾಳದ ಚರಿತೆಯಿದು ರವಿ ಉದಯಿಸುವ ಮೊದಲೇ ,ಸವಿ ಸೂಸುವ ಪರಿಯಿದು ಬಾಲ್ಯದ ಬದುಕಿಗೆ ಬಾಳಿನ ಮುನ್ನುಡಿಯಿದು ಪ್ರೀತಿಯಾ ಪೈರಲ್ಲಿ ಪರಿತಪಿಸುವ ಚಿಟ್ಟೆಯಿದು ಜಗವನ್ನೇ ನಾಚಿಸುವ ಜನ್ಮಾಂತರದ ಬಂಧವಿದು ಇನ್ನೇಳು ಜನ್ಮಕೂ ನಿನ್ನ...
ಹೃದಯದಾಳದಲಿ ಅವಿತುಕುಳಿತಿರುವ ಸ್ನೇಹದ ಕರೆಗೆ ಓಗೊಡದ ಮನವು ಇಂದು ನಿನ್ನ ಹುಸಿನುಡಿಗೆ ಹಾತೊರೆದಿದೆ,ಇದು ಸ್ನೇಹದ ಕಲರವವೋ,ಕವಿ ಮನಸ್ಸಿನ ಕುಹೂ ಕುಹುವೋ, ಮನಸ್ಸಿಗೆ ತೋಚದಾಗಿದೆ ಗೆಳೆತನದ ಗವಿಯಲ್ಲಿನಿಂತ ಕೇಕೆಯ ಕೂಗು ನಿನ್ನ ಮನಸ್ಸೇಕೆ ಅರಿಯದಾಗಿ...
ಎತ್ತ ಸಾಗಿದೆ ಎನಿತು ನಮ್ಮ ಹೆಮ್ಮೆಯ ನಾಡು, ಸ್ವಾವಲಂಬಿಗಳಿಲ್ಲದೆ ಸೊರಗಿದ ಸಿರಿ ಬೀಡು ಭ್ರಸ್ಟರೇ ಬೆನ್ನೆಲಬು ಈಗ ನಮ್ಮೀ ನಾಡಿಗೆ ವಿಧ್ಯಾವಂತರು ಪರದೇಶದ ಪಾಲಗುತಿಹರು ಸಿರಿವಂತಿಕೆಗೆ ಬ್ರಸ್ಟ ರಾಜಕೀಯ ಹಂದರಾ ಏಲ್ಲೇ ಮೀರಿ ಸಾಗಿದೆ ನಮ್ಮ ಮೂರ್ಖತನ...
ಕನಸಲು ಕರಗದ ನೋವಿದೆ , ನೋವಿನ ಜೊತೆಯಲಿ ಬಾಳಿದೆ ಕಣ್ಣನು ಮುಚ್ಚುವ ಮೊದಲೇ ಕಣ್ಣಲಿ ಕಣ್ಣೀರಿನ ನದಿಯಿದೆ ಸಾಗುವ ದೂರವು ಕೊನೆಯಗದು ಎಂದು ನಿನ್ನಯ ಜೊತೆಯಲಿನ ಆ ಕ್ಷಣಗಳನು ನೆನೆದು ನೀನಿಲ್ಲದಿದ್ದರೇನು , ನೀನ್ನಯ ಬಿಂಬ ನನ್ನೆದುರಲಿ ನಿಂದು ನೋವಿನಲ...