ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಲ್ಲಿಕಾರ್ಜುನ ಹೊಸಪಾಳ್ಯ
ಮ

ಮಲ್ಲಿಕಾರ್ಜುನ ಹೊಸಪಾಳ್ಯ

mallikarjuna hosapalya

೧೨ ಲೇಖನಗಳು ೩,೨೨೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ಜೂನ್ ೩೦ ಕಾರ್ಯಕ್ರಮ ೮೫೭ ವೀಕ್ಷಣೆ

ಅಭಿವೃದ್ಧಿ ವಿಷಯಗಳ ಬಗ್ಗೆ ಬರೆಯುವ ಪತ್ರಕರ್ತರನ್ನು ಗೌರವಿಸುವ ಸಲುವಾಗಿ ಬೆಂಗಳೂರಿನ ಕಮ್ಯುನಿಕೇಷನ್ ಫಾರ್ ಡೆವಲಪ್ ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯು ಪ್ರತಿ ವರ್ಷ ಚರಕ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಗೆ ಇದು ಆರನೇ ವರ್ಷ. ಈ ವರ್ಷದ...

ಭತ್ತದ ಕತೆ - ೨

ಜೂನ್ ೨೪ ಪುಟ ೯೭ ವೀಕ್ಷಣೆ

ಪ್ರಾಚೀನ ಸಾಹಿತ್ಯಗಳಲ್ಲಿ ಭತ್ತದ ಉಲ್ಲೇಖ: ಭತ್ತವನ್ನು ಭೂಮಿಗೆ ತಂದವನು ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ಎಂದು ಪ್ರತೀತಿ. ಆತನ ತಾಯಿ ಕುಂತಿದೇವಿಯ ವ್ರತಕ್ಕಾಗಿ ಅದನ್ನು ದೇವಲೋಕದಿಂದ ತರಲಾಗುತ್ತದೆ. ವ್ರತ ಮುಗಿದ ನಂತರ ಅದನ್ನು ದೇವಲೋಕಕ್ಕೆ ಹೋ...

ಭತ್ತದ ಕತೆ

ಜೂನ್ ೨೨ ಪುಟ ೯೦ ವೀಕ್ಷಣೆ

ಭತ್ತದ ಬಗ್ಗೆ ಔಪಚಾರಿಕ ಪರಿಚಯ ಅನಗತ್ಯ. ಏಕೆಂದರೆ ನಮಗೆಲ್ಲಾ ಭತ್ತ ಅತ್ಯಂತ ಚಿರಪರಿಚಿತ ಬೆಳೆ. ಗದ್ದೆ ಬಯಲುಗಳ ನೋಟ ನಮಗೆ ಹೊಸದಲ್ಲ, ಅಪರೂಪವೂ ಅಲ್ಲ. ಜಗತ್ತಿನ ಅತಿ ಹೆಚ್ಚು ಜನರ ಆಹಾರ ಮತ್ತು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆ ಎಂಬ...

ಕೃಷಿಕರ ಯುಗಾದಿ

ಮೇ ೦೩ ಪುಟ ೭೫ ವೀಕ್ಷಣೆ

ಯುಗಾದಿ ಯಾವುದೇ ದೇವ-ದೇವತೆಗಳ ಸೋಂಕಿಲ್ಲದ ನಿಸರ್ಗದ ಹಬ್ಬ. ಜನಪದರಿಗೆ ಹೊಸವರ್ಷದ ಮೊದಲ ದಿನ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು - ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾರೆ. ಹೊಸ ಬಟ್ಟೆ ತೊ...

ನೀರ ನಿಶ್ಚಿಂತೆಗೆ ನೂರಾರು ಕೈಗಳು

ಮಾರ್ಚ್ ೧೭ ಪುಟ ೪೦ ವೀಕ್ಷಣೆ

ಮೊನ್ನೆ ಮಾರ್ಚ್ ೧೫ ರ ಭಾನುವಾರ ನೀರ ಚಿಂತಕರ ಚಾವಡಿ. ವಿವಿಧ ವಯೋಮಾನ ಮತ್ತು ವರ್ಗಗಳ ಸಮ್ಮಿಶ್ರ ಗುಂಪಿನ ಜಮಾವಣೆ. ಇಡೀ ದಿನ ತುಮಕೂರು ಜಿಲ್ಲೆಯ ನೀರ ಸಮಸ್ಯೆಗಳ ಚರ್ಚೆ, ಪ್ರಶ್ನೋತ್ತರ, ಕಾರ್ಯಯೋಜನೆ, ಅಂತರ್ಜಾಲ ಬಳಕೆ ಮೂಲಕ ಪರಿಹಾರ ಹುಡುಕುವತ್ತ...

ಕುಲಾಂತರಿ ತಂತ್ರಜ್ಞಾನದ ಪರಿಣಾಮಗಳು

ಮಾರ್ಚ್ ೦೫ ಕಾರ್ಯಕ್ರಮ ೯೭೯ ವೀಕ್ಷಣೆ

ತುಮಕೂರಿನಲ್ಲಿ ಕುಲಾಂತರಿ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಹೆಸರಾಂತ ಪತ್ರಕರ್ತರಾದ ಶ್ರೀ ನಾಗೇಶ್ ಹೆಗಡೆಯವರು ವಿಚಾರ ಮಂಡಿಸಲಿದ್ದು ಆಹಾರ ಪದ್ಧತಿ ಮಹತ್ವದ ಬಗ್ಗೆ ನಿಸರ್ಗ ಯೋಗಧಾಮದ ಶ್ರೀ ಜಿ.ವಿ.ವಿ.ಶಾಸ್ತ್ರಿಯ...

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨

ಫೆಬ್ರ ೧೨ ಪುಟ ೬೭ ವೀಕ್ಷಣೆ

ಇನ್ನು ತೇಜಸ್ವಿಯವರ ಹ್ಯೂಮರ್ ಇದೆಯಲ್ಲಾ ಅದು ಭಾಳಾ ಕಷ್ಟವಾದ ಹ್ಯೂಮರ್. ಕರ್ವಾಲೋದಲ್ಲಿ ಅವರ ನಾಯಿ ಕಿವಿ ಬಗ್ಗೆ ಪ್ರಸ್ತಾಪ ಬರುತ್ತೆ. “ಅದು ಗರಂ ಮಸಾಲಾ ವಾಸನೆಗೆ ತನ್ನ ಸ್ವಾಭಿಮಾನವನ್ನೆಲ್ಲಾ ಕಳೆದುಕೊಂಡು ಬಾಲ ಮುದುರುಸಿಕೊಂಡು ಕಿವಿಗಳನ್ನ ಜೋಲ...

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ

ಫೆಬ್ರ ೦೪ ಪುಟ ೭೧ ವೀಕ್ಷಣೆ

ತೇಜಸ್ವಿ ಮೌನದ ಬಗ್ಗೆ ನಮ್ಮ ಪೊಸೆಸಿವ್ ಚಳವಳಿಗಾರರ ಮನಸ್ಸಿನಲ್ಲಿ ಒಂದು ರೀತಿಯ ಸಿಟ್ಟಿದೆ. ತೇಜಸ್ವಿಯವರು ಮಾತಾಡಬೇಕಾದ ಸಮಯದಲ್ಲಿ ಮಾತಾಡ್ತಾ ಇರಲಿಲ್ಲ. ಯಾವುದೋ ಒಂದು ಚಳುವಳಿ ಸಂದರ್ಭದಲ್ಲಿ ಇವರು ಯಾವುದೋ ಮೀನಿಗೆ ಗಾಳ ಹಾಕ್ತಾ ಇದಾರೆ, ಯಾವುದೋ...

ಕೊರೆವ ಚಳಿ ಉರಿವ ಬಿಸಿಲಿನ ಮಾಗಿಕಾಲ

ಜನ ೨೮ ಪುಟ ೯೬ ವೀಕ್ಷಣೆ

ಮಾಗಿಕಾಲದಲ್ಲಿ ಹಗಲು ಕಡಿಮೆ, ರಾತ್ರಿ ಸುಧೀರ್ಘ. ಸಂಜೆ ಐದುಮುಕ್ಕಾಲಿಗೆಲ್ಲಾ ಹೊತ್ತು ಮುಣುಗಿ ಮಕ್ಕತ್ತಲಾದರೆ ಬೆಳಿಗ್ಗೆ ಆರು ಗಂಟೆ ದಾಟಿದರೂ ಸಹ ಬೆಳಕರಿಯುವುದಿಲ್ಲ. ಮಾಗಿ ಕಾಲದ ಮತ್ತೊಂದು ಲಕ್ಷಣವೆಂದರೆ ಚಳಿ ಮತ್ತು ತೀಕ್ಷ್ಣ ಬಿಸಿಲು. ಸಂಜೆ,...

ಮಳೆ ನೀರು ಸಂಗ್ರಹಣೆ ಪಾಠ ಹೇಳುವ ’ಗ್ರಾಮೋದಯ’

ಡಿಸೆಂ ೧೨ ಪುಟ ೫೯ ವೀಕ್ಷಣೆ

ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ತಿಪಟೂರಿನಿಂದ ೧೧ ಕಿ.ಮೀ. ದೂರದಲ್ಲಿರುವ ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ. ಇದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ಉದ್ದೇಶಗಳನ್ನು ನಿರ್ವಹಿಸುವ ತಾಣ. ಗ್...

ನಮ್ಮೊಳಗಿನ ನಾವು!

ಡಿಸೆಂ ೧೦ ಕಾರ್ಯಕ್ರಮ ೭೨೬ ವೀಕ್ಷಣೆ

ನಮ್ಮೊಳಗಿನ ನಾವು! ಹತ್ತಿರವಿದ್ದು ದೂರವೆ ನಿಲುವೆವು ನಮ್ಮ ಅಹಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ - ಜಿ.ಎಸ್.ಶಿವರುದ್ರಪ್ಪ ಮೇಲಿನದು ಕವಿವಾಣಿ. ಕವಿಗೆ ಮನುಷ್ಯನ ಹೊಂದಿಕೊಂಡು ಹೋಗಲಾಗದ ಸ್ವಭಾವದ ಬಗ್ಗೆ ಸ...