ತುಮಕೂರಿನಲ್ಲಿ ಕುಲಾಂತರಿ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಹೆಸರಾಂತ ಪತ್ರಕರ್ತರಾದ ಶ್ರೀ ನಾಗೇಶ್ ಹೆಗಡೆಯವರು ವಿಚಾರ ಮಂಡಿಸಲಿದ್ದು ಆಹಾರ ಪದ್ಧತಿ ಮಹತ್ವದ ಬಗ್ಗೆ ನಿಸರ್ಗ ಯೋಗಧಾಮದ ಶ್ರೀ ಜಿ.ವಿ.ವಿ.ಶಾಸ್ತ್ರಿಯವರು ಮಾತನಾಡಲಿದ್ದಾರೆ. ಬೈಫ್ ಸಂಸ್ಥೆಯ ಡಾ.ಜಿ.ಎನ್.ಎಸ್.ರೆಡ್ಡಿಯವರು ಅಧ್ಯಕ್ಷತೆ ವಹಿಸಲಿದ್ದು ರೈತ ಸಂಘದ ಅಧ್ಯಕ್ಷರಾದ ಎ.ಗೋವಿಂದರಾಜು ಉದ್ಘಾಟಿಸಲಿದ್ದಾರೆ. ಡಾ.ಟಿ.ಎಸ್.ವಿಜಯ್ ಕುಮಾರ್ ಪುಸ್ತಕ ಬಿಡುಗಡೆ ನೆರವೇರಿಸುತ್ತಾರೆ.

ಬನ್ನಿ ನಿಮಗೆ ಪ್ರೀತಿಯ ಸ್ವಾಗತ

ಸ್ಥಳ : ಭಾರತೀಯ ವೈದ್ಯಕೀಯ ಸಂಘದ ಸಭಾಂಗಣ, ಟೌನ್ ಹಾಲ್ ಸರ್ಕಲ್ ಹತ್ತಿರ, ತುಮಕೂರು.