ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಾನಸ ಜಿ ಎನ್
ಮ

ಮಾನಸ ಜಿ ಎನ್

Manasa G N

೪೧ ಲೇಖನಗಳು ೪೬,೪೪೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮನು

ಜುಲೈ ೦೭ ಬ್ಲಾಗ್ ೬೫ ವೀಕ್ಷಣೆ

ಈ ಭೂಮಿ ಮೇಲೆ ಒಂದು ಹುಲ್ಲು ಸಹ ಆ ದೇವರ ಕೃಪೆ ಇಲ್ಲದೆ ಅಲ್ಲಾಡುವುದಿಲ್ಲ ಎಂದು ಭಾವಿಸುವ ಜನರು; ಜೀವನದಲ್ಲಿ ಎಲ್ಲ ಆಗು ಹೋಗುಗಳಿಗೆ ಪರಮಾತ್ಮನೇ ಕಾರಣ ಎನ್ನುತಾರೆ. ಜಗತ್ತಲ್ಲಿ ಏನೇ ಆದರು ಅವನೇ ಕಾರಣ, ಎಲ್ಲವು ಅವನ ಇಚ್ಛೆ ಎಂದು ಸದಾ ನುಡಿಯುತ್ತ...

ನಿನ್ನ ನಗು

ಜೂನ್ ೨೯ ಬ್ಲಾಗ್ ೧೦೪ ವೀಕ್ಷಣೆ

ಕಾಡುತಿಹುದು ನಿನ್ನ ಆ ನಲ್ಮೆಯ ನಗು,ಸಂತೈಸುವುದೆನ್ನ ನಿನ್ನ ಗಲ್ಲದ ಮೇಲೆ ಬೀಳುವ ಆ ಗದ್ದಕುಳಿ,ಹುಸಿ ಇಲ್ಲದೆ ಮನದಾಳದಿಂದ ಮೂಡುವ ನಿನ್ನ ಆ ಮುಗುಳ್ನಗು,ಕಲ್ಲಂತೆ ಇರುವ ಕಷ್ಟಗಳನ್ನು ಕ್ಷಣರ್ದದಲ್ಲಿ ಕರಗಿಸುವುದು ಆ ಮಂದಸ್ಮಿತ, ಮುಸಂಜೆಯ ಕಾಂತಿಯಂತ...

ಸವಿ ಸಮಯ

ಜೂನ್ ೨೭ ಬ್ಲಾಗ್ ೬೮ ವೀಕ್ಷಣೆ

ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು. ಇಷ್ಟು ದಿನಗಳು ಕಛೇರಿಯ ಕೆಲಸದಲ್ಲಿ ಪೂರ್ತಿ ಸಮಯ ಕಳೆದು ಹೋಗ್ತಿತ್ತು. ಹೊಸ ಪ್ರಾಜೆಕ್ಟ್ ನ ಪ್ರಾರಂಭ ಮಾಡೋದು ತುಂಬಾ ಕಷ್ಟ ಎಲ್ಲದರ ಬಗ್ಗೆ ಸಂಶೋದನೆ ಮಾಡಿ, ಉದಾಹರಣೆಯೊಂದಿಗೆ ಉಪಯೋಗಿಸೋದ...

ಎಲ್ಲವು ಕ್ಷಣಿಕ

ಜೂನ್ ೦೯ ಬ್ಲಾಗ್ ೬೪ ವೀಕ್ಷಣೆ

ನಗು ಎಂಬುದು ಕ್ಷಣಿಕ, ಕ್ಷಣಿಕ ಈ ನೋವು, ದೂರ ಎಂಬುದು ಕ್ಷಣಿಕ, ಕ್ಷಣಿಕ ಈ ಸನಿಹ, ನೆನೆಪು ಎಂಬುದು ಕ್ಷಣಿಕ, ಕ್ಷಣಿಕ ಈ ಮರೆವು, ಬಾಳು ಎಂಬುದು ಕ್ಷಣಿಕ, ಕ್ಷಣಿಕ ಈ ಸಾವು.

ಸಂಗೀತ - ಸಾಹಿತ್ಯ

ಡಿಸೆಂ ೨೯ ಬ್ಲಾಗ್ ೧೨೫ ವೀಕ್ಷಣೆ

ಒಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಕೇಳುವುದು ಹೆಸರು, ವಿಧ್ಯಾಭ್ಯಾಸ, ಉದ್ಯೋಗ ಇತ್ಯಾದಿ.. ಮತ್ತು ಕೇಳಲು ಮರೆಯದೆ ಇರುವುದು ಅವರ ಹವ್ಯಾಸಗಳು. ಹವ್ಯಾಸಗಳಿಗೆ ಉತ್ತರಗಳು ಶೇಕಡಾ ೮೦% ಸಂಗೀತ - ಸಾಹಿತ್ಯದ ಗುಂಪಿಗೆ ಬರುತ್...

ಮಾನಸಿ

ಡಿಸೆಂ ೧೦ ಬ್ಲಾಗ್ ೫೦ ವೀಕ್ಷಣೆ

ಇದೇನಿದು ನನ್ನ ಹೆಸರಲ್ಲಿ ಲೇಖನ ಅಂತ ಭಾವಿಸದಿರಿ :). ಯಾವಾಗಲು ಪುಸ್ತಕ ಕೊಳ್ಳುವಾಗ ಏನಾದರು ಒಂದು ಆಕರ್ಷಣೆ ಇರುತ್ತೆ( ಶೀರ್ಷಿಕೆಯಾಗಲಿ, ಲೇಖಕರಾಗಲಿ ). ನವೆಂಬರ್ ೧ ಕನ್ನಡ ಪುಸ್ತಕ ಕೊಳ್ಳೋಣ ಎಂದು ಪುಸ್ತಕ ಭಂಡಾರದಲ್ಲಿ ಕಣ್ಣಾಯಿಸಿದಾಗ ಕಂಡಿದ್...

ಬ್ರೇಕ್ ಔಟ್ ಏರಿಯ..... ಭಾಗ ೨

ಡಿಸೆಂ ೧೦ ಬ್ಲಾಗ್ ೫೯ ವೀಕ್ಷಣೆ

ಅಕ್ಟೋಬರ್ ನಲ್ಲಿ ಕೆಲವು ದಿನ ಮೋಡ ಕವಿದ ವಾತಾವರಣ ಜೊತೆಯಲಿ ಮಳೆ, ಒಂಥರಾ ಚೆನ್ನಾಗಿತ್ತು (ಸಂಜೆ ಮಳೆಯಿಂದ ಆದ ಟ್ರಾಫಿಕ್ ಹೊರತು). ಅಂದು ಬೆಳ್ಳಿಗೆ ಯಥಾಪ್ರಕಾರ ಕಛೇರಿಗೆ ಬಂದು, ಬ್ರೇಕ್ ಔಟ್ ಏರಿಯ ಹತ್ರ ಬಂದಾಗ, ಕೆರೆಯಿಂದ ಮಿನುಗುವ ಸಣ್ಣ ಸಣ್ಣ...

ಬ್ರೇಕ್ ಔಟ್ ಏರಿಯ..... ಭಾಗ ೧

ನವೆಂ ೦೨ ಬ್ಲಾಗ್ ೬೪ ವೀಕ್ಷಣೆ

ಏನಾದ್ರು ಗೀಚಿ ತುಂಬ ದಿನಾಯ್ತು ಅನ್ಸುತ್ತೆ, ಕಾರಣ ಬಹುಶಃ ಹೊಸ ಸಂಸ್ಥೆಗೆ ಹೊಸ ಸಂಗಡಕ್ಕೆ ಹೊಂದಾಣಿಕೆಯಲ್ಲಿ ಸಮಯ ಕಳೆದೋಯ್ತು. ಸುಮ್ನೆ ಏನಾದ್ರು ಬರೀಬೇಕು ಅಂತ ಅವಗವಾಗ್ ಅನಿಸ್ತ ಇರುತ್ತೆ; ಮೌನದಲ್ಲಿ ಯೋಚಿಸ್ತಾ ಇದ್ದರೆ ಸಾವಿರಾರು ಯೋಜನೆ ಆಗುತ...

ಸಹಾಯವಾದ ಸೌಲಭ್ಯ

ಸೆಪ್ಟೆಂ ೦೯ ಬ್ಲಾಗ್ ೫೨ ವೀಕ್ಷಣೆ

ಇದು ___LINK_OPEN_target="_blank" rel="nofollow" href="http://www.facebook.com/l.php?u=http%3A%2F%2Fsampada.net%2F%25E0%25B2%25B8%25E0%25B2%2582%25E0%25B2%25AA%25E0%25B2%25A6%25E0%25B2%25A6%25E0%25B2%2...

ಅಂತರಂಗದ ಅನ್ವೇಷಣೆ

ಸೆಪ್ಟೆಂ ೦೬ ಕವನ ೬೦೮ ವೀಕ್ಷಣೆ

ನೋವಲ್ಲಿ ನಗುವ ಹುಡುಕುತ ಇರುಳಲ್ಲಿ ಹಗಲ ಹುಡುಕುತಕಹಿಯಲ್ಲಿ ಸವಿಯ ಹುಡುಕುತಕಷ್ಟದಲ್ಲಿ ಹಿತವ ಹುಡುಕುತದೂರದಲ್ಲಿ ಸನಿಹವ ಹುಡುಕುತಅಸಾಧ್ಯದಲ್ಲಿ ಸಾಧ್ಯವ ಹುಡುಕುತಸಂತೆಯಲ್ಲಿ ಮೌನವ ಹುಡುಕುತನೆನಪಲ್ಲಿ ಮರೆವ ಹುಡುಕುತಮೌನದಲ್ಲಿ ಭಾಷೆ ಹುಡುಕುತಅಂತ್...

ನೆನಪಿನ ಸಂಪುಟ ...

ಆಗಸ್ಟ್ ೦೮ ಬ್ಲಾಗ್ ೫೫ ವೀಕ್ಷಣೆ

"ಬದುಕಿನ ಸಂಕೀರ್ಣದಲ್ಲಿ ನಾವು ಸಂತೋಷವಾಗಿದ್ದಿವಿ ಅಂದುಕೊಂಡರೆ ಆಗಿದ್ದಿವಿ, ಇಲ್ಲ ಅಂದುಕೊಂಡರೆ ಇಲ್ಲ". ೪ ವರುಷಗಳ ನೆನಪಿನ ಸಂಪುಟದಲ್ಲಿ ಸಂಪದ ಮತ್ತು ಸಿ ಜಿ ಐ ನ ಪರಿಮಳ ತುಂಬಿಕೊಂಡಿದೆ. ೨೦೦೭ ರಲ್ಲಿ ೮ನೇ ಸೆಂನ "kantex2html" ಪ್ರಾಜೆಕ್ಟ್...

ಬದಲಾವಣೆ ಎಂಬುದೇ ಬದುಕು

ಜೂನ್ ೧೩ ಬ್ಲಾಗ್ ೭೩ ವೀಕ್ಷಣೆ

" ಭಾವನೆಗಳು ಮೂಲ ರೂಪದಲ್ಲಿ ಇದ್ದರೇನೆ ಚಂದ" ಅಂತ ಸಹಜ ರವರ "ಬಲ್ಕಾನಿಂದ" ಎಂಬ ಪುಸ್ತಕ ಓದಿದ ಮೇಲೆ "ಮನಸಲ್ಲೇ ಇರಲಿ ಭಾವನೆ..ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ..." ಅಂತ ಬರಯೋದನ್ನ ಕಮ್ಮಿ ಮಾಡಿದ್ದೆ. ನಿಜ ಹೇಳ್ಬೇಕಂದ್ರೆ ಕೆಲಸ ಮಾಡೋದು,...