ಜೀವನವೋ - ಭಾವನವೋ..
ಭಾವನೆಗಳಿಲ್ಲದೆ ಜೀವನವಿಲ್ಲ, ಆದರೆ ಭಾವನೆಗಳಿಗೆ ಬೆಲೆಯಿಲ್ಲ, ಅಂದರೆ ಜೀವನವೋ - ಭಾವನವೋ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Manasa G N
ಭಾವನೆಗಳಿಲ್ಲದೆ ಜೀವನವಿಲ್ಲ, ಆದರೆ ಭಾವನೆಗಳಿಗೆ ಬೆಲೆಯಿಲ್ಲ, ಅಂದರೆ ಜೀವನವೋ - ಭಾವನವೋ?
"ಮನುಜನಆಸೆಮರೀಚಿಕೆಯಂತೆ.ದೂರದಲ್ಲೆಲ್ಲೋಇದ್ದಂತೆಕಾಣುವುದು,ಕೈಗೆಟಕುವಂತೇಅನಿಸುವುದು, ಹತ್ತಿರಹೋದಾಗಮಾತ್ರಮರೆಯಾಗುವುದು." - ನನ್ನ ನೆಚ್ಚಿನಸಾಲುಗಳು, ಆದರೆ ನಾ ಬರೆದಿದ್ದಲ್ಲ, ಯಾರದೋ ಬ್ಲಾಗ್ ಅಲ್ಲಿ ನೋಡಿಮೆಚ್ಚಿದೆ . ನಾ ಬಯಸಿದ್ದೆಲ್ಲ ಆಗದೆಇದ...
ನೆನ್ನೆ ಆಫೀಸ್ ಇಂದ ಹೊರಗಡೆ ೬ ಘಂಟೆಯ ಕ್ಯಾಬ್ನ ಕಡೆ ನಡೀತಾ ಇದ್ದರೆ ಏನೋ ಒಂಥರಾ ಖುಷಿ ಭಾಸವಾಗ್ತಾ ಇತ್ತು. ಕಾರಣ ಮಾತ್ರ ಸ್ಪಷ್ಟ ಇಲ್ಲ . ಇತ್ತೀಚಿಗೆ ತುಂಬಾ ಕೆಲಸ, ಕಾಲ್ ಹಾಗೆ ಹೀಗೆ ಹೇಗೋ ಪ್ರತಿನಿತ್ಯ ಆಫೀಸ್ ಇಂದ ಹೊರಡೋದು ತಡವಾಗುತ್ತಿತ್ತು,...
ಈ ದೀಪಾವಳಿ, ಅಳಿಸಲಿ ಬಾಳಿನ ಅಂಧಕಾರ, ಮೂಡಿಸಲಿ ಸಂತಸದ ಶುಭಕರ. ಬೆಳಗಲಿ ಉಲ್ಲಾಸದ ಜ್ಯೋತಿ, ನೀಡಲಿ ಸರ್ವರಿಗೂ ಮನಶಾಂತಿ. ಮನೆ ಮನದ ಮುಸುಕನ್ನು ಮರೆಮಾಚಿಸಿ, ಭವ್ಯ ಭರವಸೆಯ ಬೆಳಕು ಬೆಳಗಲಿ. ಕತ್ತಲೆಯ ಸರಿಸುವ ಬೆಳಕಿಗೆ ಸುಸ್ವಾಗತ, ಬದುಕಲಿ ಇರಲಿ...
ಕರ್ನಾಟಕವೇ ಸುಂದರಕನ್ನಡವೇ ಸುಮಧುರಎಲ್ಲಾದರೂ ಇರು,ಎಂತಾದರು ಇರುಎಂದೆಂದಿಗೂ ನೀ ಕನ್ನಡಿಗನಾಗಿರು! ಎಲ್ಲರಿಗೂ ೫೫ನೇ ರಾಜ್ಯೋತ್ಸವದ ಶುಭಹಾರೈಕೆಗಳು!!
’ಬದುಕಿನ ಅವಿಸ್ಮರಣಿಯ ಅನುಭವ’,’ದಸರ ೪೦೦’,’ದಸರ ಸೊಬಗು-ಕಣ್ಣಿಗೆ ಮೆರಗು’,ಹೀಗೆ ಹಲವಾರು ವಿವಿಧ ಸಾಲಿನಲ್ಲಿ ದಸರ ಪ್ರಚಾರವನ್ನು ಬೆಂಗಳೂರು -ಮ್ಯೆಸೂರು ರಸ್ಥೆಯಲ್ಲಿ ಮಾಡಲಾಗಿತ್ತು.ಮ್ಯೆಸೂರು ಎಂಬ ಪದ ಕೇಳಿದರೆ ಮ್ಯೆ ಮನ ಅರಳುವ ನನಗೆ,ಈ ಥರ ಪ್ರಚ...
ಕನಸು ನನಸಾಗುವ ನಿರೀಕ್ಷೆ,ಇದೆಂಥ ಸಮಯದ ಪರೀಕ್ಷೆ,ಮಾಡಿದರೆ ಸಮೀಕ್ಷೆ,ಆಗುವುದು ಮನಸಿಗೆ ಶಿಕ್ಷೆ,ಅನಿಸುವುದು ಕಾರಣ ಅಪೇಕ್ಷೆ,ಹಾಗು ಹೊಸ ಆಕಾಂಕ್ಷೆ,ಇದುವೇ ಕನಸು ನನಸಾಗುವ ನಿರೀಕ್ಷೆ...........
ಹೀಗೆ ನಿನ್ನಲ್ಲಿ ಒಂದು ನಿವೇದನೆ ಒಮ್ಮೆಯಾದರೂ ಕೇಳುವೆಯಾ ನನ್ನ ವೇದನೆ ತಿಳಿಯದೇ ನಿನಗೆ ನನ್ನ ಭಾವನೆ ಅಥವಾ ಅರಿತರೂ ಇರುವೆಯಾ ನೀ ಸುಮ್ಮನೆ ಚಿಂತಿಸಬೇಡ ಲೋಕ ಮಾಡಿದರೂ ಆಪಾದನೆ ಎಲ್ಲೆ ಮೀರುತಿದೆ ಈ ಒಲವಿನ ಕಲ್ಪನೆ ಸಾಕಾಗಿದೆ ಆಕಾಂಕ್ಷೆಗಳ ಸವಿಯಾತ...
ಜೀವನವೆಂದರೆ ಆಸೆ ನಿರಾಸೆಗಳ ಸಾಗರ, ಸರಿ ತಪ್ಪುಗಳ ಆಗರ. ಜೀವನವೆಂದರೆ ಹುಟ್ಟು ಸಾವಿನ ಅಂಕಣ ಸಿಹಿ ಕಹಿಗಳ ಮಿಶ್ರಣ ಜೀವನವೆಂದರೆ ನೋವು ನಲಿವು, ಸೋಲು ಗೆಲವು. ಜೀವನವೆಂದರೆ ಉತ್ತರ ಸಮಸ್ಯೆ, ಅನಗತ್ಯ ಅಗತ್ಯ. ಜೀವನವೆಂದರೆ ಆಸೆ ನಿರಾಸೆಗಳ ಸಾಗರ, ಸರ...
ಪ್ರೇಮವೆಂದರೆ ಅಲ್ಲ ಆಕರ್ಷಣೆ , ಅದುವೇ ಮನಸ್ಸುಗಳ ಸಮರ್ಪಣೆ ... ಪ್ರೀತಿ ಎಂದರೆ ಅಲ್ಲ ಸ್ವಾರ್ಥ, ಅದುವೇ ಸಾರ್ಥ... ಪ್ರೇಮವೆಂದರೆ ಅಲ್ಲ ಸೆರೆ, ಅದುವೇ ಬದುಕಿನ ಆಸರೆ... ಪ್ರೀತಿ ಎಂದರೆ ಅಲ್ಲ ನೋವು, ಅದುವೇ ಬಾಳಿನ ನಲಿವು... ಪ್ರೇಮವೆಂದರೆ ಒಲವ...
ಅನುಭವವೇ ಜೀವನವೋ ಅಥವಾ ಜೀವನವೇ ಅನುಭವವೋ!! ಇತ್ತೀಚೆಗೆ ನಾನಂತೂ ಜೀವನದ ಪ್ರತಿ ಹೆಜ್ಜೆಯಲ್ಲಿ ಒಂದೊಂದು ಸುಂದರ ಅನುಭವವನ್ನು ಪಡೆಯುತ್ತಿದ್ದೇನೆ. ಏಕೆಂದರೆ ಪ್ರಥಮವಾಗಿ ಏನೇ ಮಾಡಿದರು ಅದೊಂದು ಹೊಸ ಅನುಭವ ಆಗುತ್ತದೆ. ಅನುಭವವನ್ನು ಎಲ್ಲರೊಂದಿಗೆ...
ಅಮೂಲ್ಯ - ವಿರುದ್ದಾರ್ಥಕ ಪದ ? ದಯವಿಟ್ಟು ಅಮೂಲ್ಯ ಪದಕ್ಕೆ ವಿರುದ್ದಾರ್ಥಕ ಪದ ತಿಳಿಸಿ,ಯಾವುದಾದರು ನಿಕರವಾದ ಪದವಿರುವುದೇ ??